Featured
ಇಟಲಿಯಲ್ಲಿ ಧೋನಿ ಪತ್ನಿ ಸಾಕ್ಷಿ ಹಂಗಾಮಾ.. ಫ್ರೆಂಡ್ಸ್ ಜೊತೆ ಮಸ್ತ್ ಮಸ್ತ್ ಎಂಜಾಯ್..! ಬ್ಯೂಟಿಫುಲ್ ಫೋಟೋಸ್

ರೈಸಿಂಗ್ ಕನ್ನಡ : ಟೀಮ್ ಇಂಡಿಯಾ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಪತ್ನಿ ಸಾಕ್ಷಿ, ಸೋಷಿಯಲ್ ಮೀಡಿಯಾದಲ್ಲಿ ಹಂಗಾಮಾ ಮಾಡ್ತಿದ್ದಾರೆ. ತನ್ನ ಸ್ನೇಹಿತರೊಂದಿಗೆ ಯೂರೋಪ್ ಟೂರ್ನಲ್ಲಿ ಎಂಜಾಯ್ ಮಾಡ್ತಿದ್ದಾರೆ ಸಾಕ್ಷಿ.
ಇತ್ತೀಚೆಗೆ ಇಟಲಿಯಲ್ಲಿ ಫ್ರೆಂಡ್ಸ್ ಜೊತೆ ತೆಗೆದಿರೋ ಬ್ಯೂಟಿಫುಲ್ ಫೋಟೋಗಳನ್ನ ಸೋಷಿಯಲ್ ಮೀಡಿಯಾದಲ್ಲಿ ಫೋಸ್ಟ್ ಮಾಡಿ, ಶೇರ್ ಮಾಡಿದ್ದಾರೆ. ಸಾಕ್ಷಿ ಫೋಟೋಗಳನ್ನ ನೋಡಿದ ಅಭಿಮಾನಿಗಳು, ಫುಲ್ ಫಿದಾ ಆಗಿದ್ದಾರೆ.
ಧೋನಿ ಪತ್ನಿ ಸಾಕ್ಷಿ ಮಾಡೆಲ್ ಅಲ್ಲದೇ ಇದ್ರೂ, ಆಕೆಯ ಕಾಸ್ಟ್ಯೂಮ್ ಸಖತ್ ಆಗಿರುತ್ತೆ. ಕಾಸ್ಟ್ಯೂಮ್ ವಿಚಾರದಲ್ಲಿ ರಾಜಿ ಆಗೋದಿಲ್ಲ ಅಂತಿದ್ದಾರೆ ಅಭಿಮಾನಿಗಳು.
ಇಟಲಿ ಟ್ರಿಪ್ನಲ್ಲಿ ಫುಲ್ ಎಂಜಾಯ್ ಮಾಡ್ತಿರೋ ಸಾಕ್ಷಿ ಜೊತೆ ಸ್ನೇಹಿತರಿದ್ದಾರೆ. ಆದ್ರೆ, ಧೋನಿ ಮಾತ್ರ ಎಲ್ಲೂ ಕಾಣ್ತಿಲ್ಲ. ಧೋನಿ ಇಲ್ಲದೇ ಇದ್ರೂ. ಕಲರ್ಫುಲ್ ಡ್ರೆಸ್ನಲ್ಲಿ ಕಲರ್ಫುಲ್ಆಗಿ ಮಿಂಚಿದ್ದಾರೆ ಸಾಕ್ಷಿ..

ಇಷ್ಟೇ ಅಲ್ದೆ, ಸಖತ್ ಹಾಟ್ಹಾಟ್ ಆಗಿಯೇ ಇರೋ ಸಾಕ್ಷಿ, ಇನ್ಸ್ಟಾ ಗ್ರಾಮ್ನಲ್ಲಿ ತನ್ನ ಅಂದವನ್ನ ತೋರಿಸಿದ್ದಾರೆ..
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?