Connect with us

Featured

ದೇವ ಮಾನವ ಕಲ್ಕಿ ಭಗವಾನ್​​ ಆಶ್ರಮದಲ್ಲಿ ಸಿಕ್ಕಿದ್ದು ಬರೋಬ್ಬರಿ 490 ಕೋಟಿ ಅಕ್ರಮ ಕ್ಯಾಶ್​..!

ರೈಸಿಂಗ್ ಕನ್ನಡ / ಬೆಂಗಳೂರು :  

ಆದಾಯ ತೆರಿಗೆ ಅಧಿಕಾರಿಗಳು ಕಳೆದ ಎರಡು ದಿನಗಳಿಂದ ನಡೆಸಿದ ದಾಳಿಯಲ್ಲಿ, ಕಲ್ಕಿ ಭಗವಾನ್​ ಆಶ್ರಮ ಹಾಗೂ ಮನೆಯಲ್ಲಿ ಅಪಾರ ಪ್ರಮಾಣದ ಹಣ ಪತ್ತೆಯಾಗಿದೆ. ಬೆಂಗಳೂರು, ಹೈದ್ರಾಬಾದ್​, ತಮಿಳುನಾಡು ಸೇರಿದಂತೆ ಸುಮಾರು 40 ಪ್ರದೇಶಗಳಲ್ಲಿ ಏಕಕಾಲದಲ್ಲಿ ಐಟಿ ಅಧಿಕಾರಿಗಳು ದಾಳಿ ನಡೆಸಿದ್ರು. ದಾಳಿ ಮುಗಿದ ಮೇಲೆ ಎಲ್ಲಾ ಲೆಕ್ಕ ಹಾಕಿದ್ರೆ, ಬರೋಬ್ಬರಿ 490 ಕೋಟಿ ಕ್ಯಾಶ್​ ಸಿಕ್ಕಿದೆ. ಈ ಹಣಕ್ಕೆ ಯಾವುದೇ ರೀತಿ ದಾಖಲೆಗಳು ಇಲ್ಲ ಎಂದು ಐಟಿ ಇಲಾಖೆ ಪತ್ರಿಕಾ ಪ್ರಕಟಣೆ ಹೊರಡಿಸಿದೆ.

ಈ ಹಣ ಕಲ್ಕಿ ಭಗವಾನ್ ಹಾಗೂ ಅವರ ಮಗ ಕೃಷ್ಣಾ ಅವರಿಗೆ ಸೇರಿದ್ದಾಗಿದೆ. ಆದ್ರೆ, ಹಣದ ಮೂಲ ಎಲ್ಲೂ ನಮೂದಾಗಿಲ್ಲ. ಹೀಗಾಗಿ, 490 ಕೋಟಿ ಕ್ಯಾಶ್​ ಸೀಜ್​ ಮಾಡಿದ್ದು, ಅಕ್ರಮ ಹಣ ಎಂದು ಘೋಷಿಸಲಾಗಿದೆ. 1980ರಲ್ಲಿ ಕಲ್ಲಿ ಭಗವಾನ್​ ಆಶ್ರಮ ಆರಂಭಿಸಿ, ಬಳಿಕ ಹಲವು ರೀತಿಯ ಉದ್ಯಮಗಳಲ್ಲಿ ಕಲ್ಕಿ ಭಗವಾನ್​ ತೊಡಗಿಸಿಕೊಂಡಿದ್ರು. ಇದಕ್ಕೆ ತಮ್ಮ ಪುತ್ರ ಕೃಷ್ಣಾ ಸಾಥ್ ನೀಡಿದ್ರು.

ತನ್ನನ್ನು ತಾನು ವಿಷ್ಣುವಿನ 10ನೇ ಅವತಾರ ಎಂದು ಕರೆದುಕೊಳ್ಳುವ ಸ್ವಯಂ ಘೋಷಿತ ದೇವ ಮಾನವ ಈ ಕಲ್ಕಿ ಭಗವಾನ್​. ಕರ್ನಾಟಕ, ಆಂಧ್ರ, ತೆಲಂಗಾಣ ಹಾಗೂ ತಮಿಳುನಾಡಿನಲ್ಲಿ ಅಪಾರ ಭಕ್ತ ಸಮೂಹವನ್ನೇ ಕಲ್ಕಿ ಭಗವಾನ್ ಹೊಂದಿದ್ದಾರೆ.

Advertisement

ಕಲ್ಕಿ ಆಶ್ರಮದಲ್ಲಿ ಏನೇನು ಸಿಕ್ಕಿದೆ..?

  • 93 ಕೋಟಿ ರೂ. ಕ್ಯಾಶ್​
  • 18 ಕೋಟಿ ವಿದೇಶಿ ಕರೆನ್ಸಿ
  • 88 ಕೆಜಿ ಚಿನ್ನ, 26 ಕೋಟಿ ರೂ.ಮೌಲ್ಯ
  • 1271 ಕ್ಯಾರೆಟ್​ ವಜ್ರದ ಮೌಲ್ಯ 5 ಕೋಟಿ ರೂ.
  • 500 ಕೋಟಿ ರೂಗೂ ಹೆಚ್ಚು ಅಕ್ರಮ ಆಸ್ತಿ

ಒಟ್ಟಿನಲ್ಲಿ ಕಲ್ಕಿ ಭಗವಾನ್​ ನಿಜ ಸ್ವರೂಪ ಬಯಲಾಗಿದ್ದು, ಐಟಿ ಅಧಿಕಾರಿಗಳ ಮುಂದಿನ ನಡೆ ಏನು ಅನ್ನೋದು ಕುತೂಹಲ ಮೂಡಿಸಿದೆ. ಇನ್ನೂ, ಐಟಿ ಅಧಿಕಾರಿಗಳ ದಾಳಿ ಹಾಗೂ ವಿಚಾರಣೆ ನಡೆಯುತ್ತಿದೆ.

ಬೆಂಗಳೂರು2 years ago

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಬೆಂಗಳೂರು2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಟಾಪ್ ನ್ಯೂಸ್2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಬೆಂಗಳೂರು2 years ago

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಬೆಂಗಳೂರು2 years ago

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ಬೆಂಗಳೂರು2 years ago

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?

ಬೆಂಗಳೂರು2 years ago

ರಾಮೋಜಿ ಫಿಲಂ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ನಿಧನ

ಬೆಂಗಳೂರು2 years ago

ಚಂದನ್ ಶೆಟ್ಟಿ – ನಿವೇದಿತಾ ಗೌಡ ದಾಂಪತ್ಯ ಬಿರುಕು: ಕೋರ್ಟ್​ನಲ್ಲಿ ಆಗಿದ್ದೇನು..?

ಬೆಂಗಳೂರು2 years ago

ಕೈ ಕೈ ಹಿಡಿದು ಕೋರ್ಟ್ ಗೆ ಬಂದ ಡಿವೋರ್ಸ್ ಜೋಡಿ

ಬೆಂಗಳೂರು2 years ago

ನ್ಯಾಯಾದೀಶರ ಆದೇಶಕ್ಕಾಗಿ ಕಾಯುತ್ತಿರುವ ಬಿಗ್​ಬಾಸ್ ಜೋಡಿ

Featured5 years ago

ಮಂಗಳವಾರವೇ ಡಿಸಿಎಂ, ಸಚಿವರ ಪಟ್ಟಿ ರಿಲೀಸ್​ : ಹೈಕಮಾಂಡ್​​ ಲಿಸ್ಟ್​ ಬಿಡುಗಡೆ ಮಾಡುತ್ತೆ : ಸಿಎಂ ಬೊಮ್ಮಾಯಿ

Featured7 years ago

ಸೆಕ್ಸ್​ ಸಾಮರ್ಥ್ಯ ಕಡಿಮೆ ಆಗಿದೆಯಾ..? ಹಾಗಿದ್ರೆ, ಈ ಟಿಪ್ಸ್​ ಟ್ರೈ ಮಾಡಿ..

Featured5 years ago

ಕೇಂದ್ರ ಸಚಿವರ ಜೊತೆ ಪ್ರಧಾನಿ ಮೋದಿ ಭೇಟಿಯಾದ ಸಿಎಂ ಬೊಮ್ಮಾಯಿ : ಮೋದಿ ಹೇಳಿದ್ದೇನು.?

Featured3 years ago

ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಡಿಸಿಎಂ ಆಪ್ತ ಕಾರ್ಯದರ್ಶಿ ಡಾ ರಾಜೇಂದ್ರ ಪ್ರಸಾದ್

ಜ್ಯೋತಿಷ್ಯ7 years ago

ಕೆಲವರಿಗೆ ಚಿತ್ರ-ವಿಚಿತ್ರವಾದ ಕನಸುಗಳು ಬರುತ್ತವೆ

Ayurveda
Featured6 years ago

ಲೈಂಗಿಕ ಪ್ರಾಬ್ಲಂಗೆ ಮನೆಯಲ್ಲೇ ಮದ್ದು – ಖರ್ಚಿಲ್ಲದೆ ಸಮಸ್ಯೆ ಪರಿಹಾರ..!

Featured7 years ago

ಮಹಿಳೆಯರು ಎಷ್ಟೊತ್ತು ಸೆಕ್ಸ್​ ಮಾಡಿದರೆ ಖುಷಿಯಾಗ್ತಾರೆ..? ಸ್ತ್ರೀಯರ ಊಹೆ ಹೇಗಿರುತ್ತೆ..?

Featured2 years ago

Rameshwaram Cafe | ರಾಮೇಶ್ವರಂ ಕೆಫೆನಲ್ಲಿ ಆಗಿದ್ದೇನು.?

Featured7 years ago

ನಾಲಿಗೆ ಹುಣ್ಣು (ಪೋಟು) ಸಮಸ್ಯೆಗೆ ಪರಿಹಾರ ಹೇಗೆ ಗೊತ್ತಾ..? ನಿಮಗೂ ಕಷ್ಟ ಆಗುತ್ತಿದೆಯಾ..?

Featured3 years ago

ಅಗಲಿದ ಗಣ್ಯರಿಗೆ ಬಸವರಾಜ ಬೊಮ್ಮಾಯಿ ಸಂತಾಪ
ವ್ಯಕ್ತಿಯ ನಡೆ ನುಡಿಯಿಂದ ನಾಯಕತ್ವ ದೊರೆಯುತ್ತದೆ: ಬಸವರಾಜ ಬೊಮ್ಮಾಯಿ