Featured
ಯೋಗದಿಂದ ಕ್ರಿಕೆಟ್ನತ್ತ ಪತಂಜಲಿ: ಐಪಿಎಲ್ ಬಿಡ್ಡಿಂಗ್ನತ್ತ ರಾಮ್ದೇವ್ ಚಿತ್ತ
![](https://risingkannada.com/wp-content/uploads/2020/08/patanjalli-1.jpg)
ರೈಸಿಂಗ್ ಕನ್ನಡ :
ನವದೆಹಲಿ:
ಪ್ರಾಯೋಜತ್ವದಿಂದ ಚೀನಾ ಕಂಪೆನಿ ಹೊರ ಬಿದ್ದ ಬೆನಲ್ಲೆ ಕಲ್ಲರ್ಫುಲ್ ಟೂರ್ನಿಗೆ ಯೋಗ ಗುರು ಗುರು ರಾಮದೇವ್ ಅವರ ಪತಂಜಲಿ ಆಯುರ್ವೇದ ಐಪಿಎಲ್ ಟೈಟಲ್ ಪ್ರಾಯೋಜತ್ವ ಕೊಡಲು ಮುಂದೆ ಬಂದಿದೆ.ಇದರೊಂದಿಗೆ ಮಿಲಿಯನ್ ಡಾಲರ್ ಟೂರ್ನಿಗೆ ದೇಸಿ ಸಂಸ್ಥೆ ಪ್ರಾಯೋಜತ್ವ ನೀಡಲು ಮುಂದಾಗಿದೆ.
ಈ ಬಗ್ಗೆ ಸ್ವತಃ ಪತಂಜಲಿ ಸಂಸ್ಥಯ ಎಸ್ಕೆ ತಿಜರ್ವಾಲಾ, ನಾವು ಈ ವರ್ಷ ಐಪಿಎಲ್ ಪ್ರಾಯೋಜತ್ವವನ್ನ ವಹಿಸಿಕೊಳ್ಳಬೇಕೆಂದಿದ್ದೇವೆ. ಪತಂಜಲಿ ಬ್ರಾಂಡ್ ಅನ್ನ ಜಾಗತಿಕ ಮಾರುಕಟ್ಟಗೆ ಕೊಡಬೇಕಿದೆ. ಬಿಸಿಸಿಐಗೆ ಈ ಪ್ರಸ್ತಾವನೆಯನ್ನ ಕಳುಹಿಸಲಿದ್ದೇವೆ ಎಂದಿದ್ದಾರೆ.
![](https://risingkannada.com/wp-content/uploads/2020/08/patanjali-2.jpg)
ಚೀನಾ ಪ್ರಾಯೋಜತ್ವ ಬದಲು ರಾಷ್ಟ್ರಮಟ್ಟದ ಬ್ರಾಂಡ್ವೊಂದು ಐಪಿಎಲ್ನ ಪ್ರಾಯೋಜತ್ವ ವಹಿಸಿಕೊಂಡರೆ ಸ್ಟಾರ್ ಪವರ್ ಇರುವುದಿಲ್ಲ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಐಪಿಎಲ್ ದೊಡ್ಡ ಮಟ್ಟದ ಟೂರ್ನಿ.
ಈ ಬಾರಿ ದೇಶದ ಹೊರಗೆ ಆಡುತ್ತಿರುವುದರಿಂದ ಜಾಹೀರಾತು ಮೂಲಕ ದೊಡ್ಡ ಮಟ್ಟದಲ್ಲಿ ಹಣವನ್ನ ಪಡೆಯಬೇಕಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?