Connect with us

Featured

ಐಪಿಎಲ್ ಡೇಟ್ ಫಿಕ್ಸ್- ದೀಪಾವಳಿ ಹಬ್ಬಕ್ಕೆ ಸಿಗಲ್ಲ ಡಬಲ್ ಧಮಾಕಾ- ನವೆಂಬರ್ 8 ರಂದು ಫೈನಲ್ ಫೈಟ್..!

ರೈಸಿಂಗ್​ ಕನ್ನಡ ಸ್ಪೋರ್ಟ್ಸ್​​ಡೆಸ್ಕ್​:

13ನೇ ಆವೃತ್ತಿಯ ಇಂಡಿಯನ್​ ಪ್ರಿಮಿಯರ್​ ಲೀಗ್​ ಪಂದ್ಯಗಳು ನಡೆಯುವುದು ಬಹುತೇಕ ಖಚಿತವಾಗಿದೆ. ಕೊರೊನಾ  ಭೀತಿ ಯಿಂದ ಈ ಬಾರಿಯ ಐಪಿಎಲ್​​ ಮುಂದೂಡಲ್ಪಟ್ಟಿತ್ತು. ಈಗ ಬಿಸಿಸಿಐ ಸೆಪ್ಟೆಂಬರ್‌ 26ರಿಂದ ನವೆಂಬರ್‌ 8ರ ಒಳಗೆ ಮುಗಿಸಲು ತಾತ್ಕಲಿಕ ವೇಳಾಪಟ್ಟಿ ತಯಾರಿಸಿಕೊಂಡಿದೆ. ಸೆಪ್ಟೆಂಬರ್‌ 26ರ ಶನಿವಾರ ಆರಂಭವಾಗಲಿರುವ 13ನೇ ಆವೃತ್ತಿಯ ಐಪಿಎಲ್​​ ನವೆಂಬರ್‌ 8ರಂದು ಭಾನುವಾರ ಕೊನೆಗೊಳ್ಳಲಿದೆ.

Advertisement

13ನೇ ಆವೃತ್ತಿಯ ಐಪಿಎಲ್​​ 44 ದಿನಗಳ ಫಿಕ್ಚರ್​​​ ಆಗಿರಲಿದ್ದು ಒಟ್ಟು  60 ಪಂದ್ಯಗಳು ನಡೆಯಲಿದೆ. ಸ್ಟಾರ್​ ಐಪಿಎಲ್​​​ ಟೆಲಿಕಾಸ್ಟಿಂಗ್​ ರೈಟ್ಸ್​​ ಪಡೆದಿದ್ದು ಪ್ರತಿ ವರ್ಷ 3500ರಿಂದ 4000 ಕೋಟಿ ರೂಪಾಯಿಗಳ ಭಾರಿ ಮೊತ್ತವನ್ನು ಬಿಸಿಸಿಐ ಬೊಕ್ಕಸಕ್ಕೆ ನೀಡಲಿದೆ. ಹೀಗಾಗಿ ಹೆಚ್ಚು ಜಾಹೀರಾತುಗಳನ್ನು ಆಕರ್ಷಿಸುವ ಸಲುವಾಗಿ ಸ್ಟಾರ್ ಇಂಡಿಯಾ,​​​ ದೀಪಾವಳಿ ತನಕ ಟೂರ್ನಿ ಆಯೋಜನೆಗೆ ಬಿಸಿಸಿಐ ಬಳಿ ಕೇಳಿಕೊಂಡಿತ್ತು. ಆದ್ರೆ  ಬಿಸಿಸಿಐ, ಐಸಿಸಿ ಶೆಡ್ಯೂಲ್​ ಉಲ್ಲೇಖಿಸಿ ಅಲ್ಲಿ ತನಕ ಟೂರ್ನಿಯನ್ನು ನಡೆಸಲು ಒಪ್ಪಿಗೆ ನೀಡಿಲ್ಲ. ಹೀಗಾಗಿ 44 ದಿನಗಳಲ್ಲಿ ಐಪಿಎಲ್​​ ಕೊನೆಗೊಳ್ಳಲಿದೆ.

ಈ ನಡುವೆ ಟೀಮ್‌ ಇಂಡಿಯಾ ನವೆಂಬರ್‌ನಲ್ಲಿ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದೆ. ಅಷ್ಟೇ ಅಲ್ಲ ಕೊರೊನಾ ಕ್ವಾರಂಟೈನ್​ ಸಮಯವನ್ನು ಕೂಡ ಆಸ್ಟೇಲಿಯಾದಲ್ಲಿ ಕಳೆಯಬೇಕಿರುವುದರಿಂದ ಕಾಂಗರೂ ನೆಲಕ್ಕೆ ಬೇಗನೆ ಹೋಗಬೇಕಿದೆ.  ಐಪಿಎಲ್ ನವೆಂಬರ್‌ 8ಕ್ಕೆ ಅಂತ್ಯಗೊಂಡರೆ ಭಾರತ ತಂಡ ನವೆಂಬರ್‌ 10ಕ್ಕೆ ಆಸ್ಟ್ರೇಲಿಯಾಕ್ಕೆ ಪ್ರಯಾಣ ಬೆಳೆಸುವುದು ಸಾಧ್ಯವಾಗುತ್ತದೆ.   

Advertisement
ಬೆಂಗಳೂರು2 years ago

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಬೆಂಗಳೂರು2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಟಾಪ್ ನ್ಯೂಸ್2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಬೆಂಗಳೂರು2 years ago

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಬೆಂಗಳೂರು2 years ago

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ಬೆಂಗಳೂರು2 years ago

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?

ಬೆಂಗಳೂರು2 years ago

ರಾಮೋಜಿ ಫಿಲಂ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ನಿಧನ

ಬೆಂಗಳೂರು2 years ago

ಚಂದನ್ ಶೆಟ್ಟಿ – ನಿವೇದಿತಾ ಗೌಡ ದಾಂಪತ್ಯ ಬಿರುಕು: ಕೋರ್ಟ್​ನಲ್ಲಿ ಆಗಿದ್ದೇನು..?

ಬೆಂಗಳೂರು2 years ago

ಕೈ ಕೈ ಹಿಡಿದು ಕೋರ್ಟ್ ಗೆ ಬಂದ ಡಿವೋರ್ಸ್ ಜೋಡಿ

ಬೆಂಗಳೂರು2 years ago

ನ್ಯಾಯಾದೀಶರ ಆದೇಶಕ್ಕಾಗಿ ಕಾಯುತ್ತಿರುವ ಬಿಗ್​ಬಾಸ್ ಜೋಡಿ

Featured5 years ago

ಮಂಗಳವಾರವೇ ಡಿಸಿಎಂ, ಸಚಿವರ ಪಟ್ಟಿ ರಿಲೀಸ್​ : ಹೈಕಮಾಂಡ್​​ ಲಿಸ್ಟ್​ ಬಿಡುಗಡೆ ಮಾಡುತ್ತೆ : ಸಿಎಂ ಬೊಮ್ಮಾಯಿ

Featured7 years ago

ಸೆಕ್ಸ್​ ಸಾಮರ್ಥ್ಯ ಕಡಿಮೆ ಆಗಿದೆಯಾ..? ಹಾಗಿದ್ರೆ, ಈ ಟಿಪ್ಸ್​ ಟ್ರೈ ಮಾಡಿ..

Featured5 years ago

ಕೇಂದ್ರ ಸಚಿವರ ಜೊತೆ ಪ್ರಧಾನಿ ಮೋದಿ ಭೇಟಿಯಾದ ಸಿಎಂ ಬೊಮ್ಮಾಯಿ : ಮೋದಿ ಹೇಳಿದ್ದೇನು.?

Featured3 years ago

ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಡಿಸಿಎಂ ಆಪ್ತ ಕಾರ್ಯದರ್ಶಿ ಡಾ ರಾಜೇಂದ್ರ ಪ್ರಸಾದ್

ಜ್ಯೋತಿಷ್ಯ7 years ago

ಕೆಲವರಿಗೆ ಚಿತ್ರ-ವಿಚಿತ್ರವಾದ ಕನಸುಗಳು ಬರುತ್ತವೆ

Ayurveda
Featured6 years ago

ಲೈಂಗಿಕ ಪ್ರಾಬ್ಲಂಗೆ ಮನೆಯಲ್ಲೇ ಮದ್ದು – ಖರ್ಚಿಲ್ಲದೆ ಸಮಸ್ಯೆ ಪರಿಹಾರ..!

Featured7 years ago

ಮಹಿಳೆಯರು ಎಷ್ಟೊತ್ತು ಸೆಕ್ಸ್​ ಮಾಡಿದರೆ ಖುಷಿಯಾಗ್ತಾರೆ..? ಸ್ತ್ರೀಯರ ಊಹೆ ಹೇಗಿರುತ್ತೆ..?

Featured2 years ago

Rameshwaram Cafe | ರಾಮೇಶ್ವರಂ ಕೆಫೆನಲ್ಲಿ ಆಗಿದ್ದೇನು.?

Featured7 years ago

ನಾಲಿಗೆ ಹುಣ್ಣು (ಪೋಟು) ಸಮಸ್ಯೆಗೆ ಪರಿಹಾರ ಹೇಗೆ ಗೊತ್ತಾ..? ನಿಮಗೂ ಕಷ್ಟ ಆಗುತ್ತಿದೆಯಾ..?

Featured3 years ago

ಅಗಲಿದ ಗಣ್ಯರಿಗೆ ಬಸವರಾಜ ಬೊಮ್ಮಾಯಿ ಸಂತಾಪ
ವ್ಯಕ್ತಿಯ ನಡೆ ನುಡಿಯಿಂದ ನಾಯಕತ್ವ ದೊರೆಯುತ್ತದೆ: ಬಸವರಾಜ ಬೊಮ್ಮಾಯಿ