Featured
ಸಾರ್ವಕಾಲಿಕ ದಾಖಲೆ ಬರೆದ ಕೊರೊನಾ: ದಾಖಲೆಯ 86,432 ಹೊಸ ಕೇಸ್: 40 ಲಕ್ಷ ಗಡಿ ದಾಟಿದ ಕೇಸ್

ರೈಸಿಂಗ್ ಕನ್ನಡ :
ನ್ಯೂಸ್ ಡೆಸ್ಕ್:
ದೇಶದಲ್ಲಿ ಪ್ರತಿ ದಿನ ಹೆಮ್ಮಾರಿ ಕೊರೊನಾ ದಾಖಲೆ ಮೇಲೆ ದಾಖಲೆ ಬರೆಯುತ್ತಿದೆ.
ಶುಕ್ರವಾರ ದೇಶದಲ್ಲಿ ಹೊಸದಾಗಿ ದಾಖಲೆಯ 86,432 ಸೋಂಕಿತರ ಕಂಡು ಬಂದಿದ್ದಾರೆ. ಇದರೊಂದಿಗೆ ದೇಶದಲ್ಲಿ ಸೋಂಕಿತರ ಸಂಖ್ಯೆ 40 ಲಕ್ಷ ಗಡಿ ದಾಟಿದ್ದು ಒಟ್ಟು ಸೋಂಕಿತರ ಸಂಖ್ಯೆ 40,23,179ಕ್ಕೆ ತಲುಪಿದೆ.
ಸಾವಿನ ಪ್ರಮಾಣದಲ್ಲೂ ಮರಣ ಮೃದಂಗ ಮುಂದುವರೆದಿದ್ದು ಶುಕ್ರವಾರ ದೇಶಾದ್ಯಂತ ಕೊರೊನಾ ಏಟಿಗೆ 1089 ಮಂದಿ ಸಾವನಪ್ಪಿದ್ದಾರೆ. ಒಟ್ಟು ಕೊರೊನಾಗೆ 69,561ಕ್ಕೆ ಏರಿದೆ.
ಈವರೆಗೂ 31,07,223 ಮಂದಿ ಡಿಸ್ಚಾರೆರ್ಜ್ ಆಗಿದ್ದಾರೆ.ದೇಶದಲ್ಲಿ 8,46,395 ಸಕ್ರಿಯ ಪ್ರಕರಣಗಳಿವೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?