ಆರೋಗ್ಯ
ಮನುಷ್ಯನಿಗೆ ಇನ್ಮುಂದೆ ಸಾವಿಲ್ವಾ.? ಮನುಷ್ಯನಿಗೆ ಹಂದಿಯ ಹೃದಯ ಕಸಿ ಸಕ್ಸಸ್..!

ರೈಸಿಂಗ್ ಕನ್ನಡ :
ವೈದ್ಯಕೀಯ ಇತಿಹಾಸದಲ್ಲಿ ಇದೇ ಮೊಟ್ಟ ಮೊದಲ ಬಾರಿಗೆ ಅಮೆರಿಕದ ಶಸ್ತ್ರಚಿಕಿತ್ಸಕರು 57 ವರ್ಷದ ಹೃದ್ರೋಗ ರೋಗಿಗೆ ಹಂದಿ ಹೃದಯವನ್ನು ಯಶಸ್ವಿಯಾಗಿ ಕಸಿ ಮಾಡಿದ್ದಾರೆ. ಮಾರಣಾಂತಿಕ ಹೃದ್ರೋಗ ಹೊಂದಿರುವ 57 ವರ್ಷದ ಮೇರಿಲ್ಯಾಂಡ್ ನಿವಾಸಿಗೆ ಹಂದಿ ಹೃದಯವನ್ನು ಅಳವಡಿಸಲಾಗಿದೆ. A man received a pig heart in order to save his life from terminal heart disease. The surgery marks the first time a gene-edited pig has been used as an organ donor. https://t.co/v3cHaqrhkU pic.twitter.com/aPeUQXh49T— USA TODAY (@USATODAY) January 11, 2022
ಡೇವಿಡ್ ಬೆನೆಟ್ ಎಂಬುವವರು ತೀವ್ರವಾದ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ರು. ಅವ್ರಿಗೆ ಶಸ್ತ್ರಚಿಕಿತ್ಸೆ ಮಾಡಿ ಹಂದಿ ಹೃದಯವನ್ನು ಯಶಸ್ವಿಯಾಗಿ ಜೋಡಣೆ ಮಾಡಲಾಗಿದ್ದು, ಪ್ರಾಣಿಗಳ ಹೃದಯವು ಮನುಷ್ಯನ ದೇಹದಲ್ಲಿ ಮಾನವ ಹೃದಯದಂತೆಯೇ ಕಾರ್ಯ ನಿರ್ವಹಿಸುತ್ತದೆ ಅನ್ನೋದು ಸಾಬೀತಾಗಿದೆ. BREAKING; In a medical first, doctors transplanted a pig heart into a human in a last-ditch effort to save his life. A Maryland hospital says the patient is doing well three days after the highly experimental surgery. https://t.co/hAQcYbwaYl— The Associated Press (@AP) January 10, 2022
ಇನ್ನು ಈ ಕಸಿಯಿಂದ ಜೀವ ಉಳಿಸುವ ಪ್ರಯೋಜನಳಿವೆಯೇ ಅನ್ನೋದನ್ನ ನಿರ್ಧರಿಸಲು ರೋಗಿ ಡೇವಿಡ್ ಬೆನೆಟ್ ಅವ್ರ ಮೇಲೆ ತೀವ್ರ ನಿಗಾ ಇಡಲಾಗಿದೆ ಎಂದು ಕಸಿ ಮಾಡಿದ ವೈದ್ಯರ ತಂಡ ಹೇಳಿದೆ. ಇದರಿಂದಾಗಿ ಮನುಷ್ಯ ಇನ್ಮುಂದೆ ಅಂಗಾಗ ಕಸಿ ತೊಂದರೆ ಅನುಭವಿಸೋ ಅಗತ್ಯ ಇಲ್ಲ ಅನ್ನೋ ಚರ್ಚೆ ಶುರುವಾಗಿದೆ. ಇತ್ತೀಚೆಗಷ್ಟೇ ಹಂದಿಯ ಕಿಡ್ನಿಯನ್ನ ಕಸಿ ಮಾಡಿ, ಮನುಷ್ಯನಿಗೆ ಹಾಕಲಾಗಿತ್ತು. ಅದು ಕೂಡ ಸಕ್ಸಸ್ ಆಗಿತ್ತು.
Man gets genetically-modified pig heart in world-first transplant https://t.co/G8bKrfceNT— BBC News (World) (@BBCWorld) January 10, 2022
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?