Connect with us

ಆರೋಗ್ಯ

ಹೆರಿಗೆ ಆದ್ಮೇಲೆ ಎಷ್ಟು ದಿನಗಳ ನಂತರ ಮಹಿಳೆಯರು ದೈಹಿಕ ಸಂಪರ್ಕ ಬೆಳೆಸಬಹುದು?

Health tips : ಸಾಮಾನ್ಯ ಹೆರಿಗೆಯ ಸಮಯದಲ್ಲಿ ಮಗುವಿಗೆ ಮತ್ತು ತಾಯಿಗೆ ಸ್ವಲ್ಪ ಅಪಾಯ ಉಂಟಾದಾಗ ಸಿಸೇರಿಯನ್ ಹೆರಿಗೆಯನ್ನು ನಡೆಸಲಾಗುತ್ತದೆ. ಮಗುವಿನ ಸ್ಥಾನ ಸರಿಯಾಗಿಲ್ಲ, ಗರ್ಭದಲ್ಲಿ ಮಗುವಿನ ತಲೆ ಮೇಲೆದ್ದು ಕಾಲುಗಳು ಕೆಳಗಿರುವುದು, ಮಗುವಿನ ಸ್ಥಾನ ವಕ್ರವಾಗಿರುವುದು, ಮಗುವಿನ ಸ್ಥಾನ ಪದೇ ಪದೇ ಬದಲಾಗುವುದು, ಜರಾಯು ಕಡಿಮೆಯಾಗುವುದು ಹೀಗೆ ಹಲವು ರೀತಿಯ ಅಪಾಯಗಳಿವೆ.

ಬದಲಾಗುತ್ತಿರುವ ಜೀವನಶೈಲಿ, ಆಹಾರ ಪದ್ಧತಿ ಮತ್ತು ಒತ್ತಡ ಕೂಡ ಮಹಿಳೆಯರ ಗರ್ಭಾವಸ್ಥೆಯ ಮೇಲೆ ಸಾಕಷ್ಟು ಪರಿಣಾಮ ಬೀರುತ್ತದೆ. ಇತ್ತೀಚಿನ ದಿನಗಳಲ್ಲಿ ಅನೇಕ ಮಹಿಳೆಯರು ತಮ್ಮ ಗರ್ಭಾವಸ್ಥೆಯಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇದರಿಂದಾಗಿ ಅವರು ಸಿಸೇರಿಯನ್ ಮೂಲಕ ಹೆರಿಗೆ ಮಾಡಿಸಿಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿದೆ. ಸಿಸೇರಿಯನ್ ಹೆರಿಗೆ ಎಂದರೆ ಪ್ರಮುಖ ಶಸ್ತ್ರಚಿಕಿತ್ಸೆಯ ನಂತರ ಮಗುವಿಗೆ ಜನ್ಮ ನೀಡುವುದು.

ಸಾಮಾನ್ಯ ಹೆರಿಗೆಯ ಸಮಯದಲ್ಲಿ ಮಗುವಿಗೆ ಮತ್ತು ತಾಯಿಗೆ ಸ್ವಲ್ಪ ಅಪಾಯ ಉಂಟಾದಾಗ ಸಿಸೇರಿಯನ್ ಹೆರಿಗೆಯನ್ನು ನಡೆಸಲಾಗುತ್ತದೆ. ಮಗುವಿನ ಸ್ಥಾನ ಸರಿಯಾಗಿಲ್ಲ, ಗರ್ಭದಲ್ಲಿ ಮಗುವಿನ ತಲೆ ಮೇಲೆದ್ದು ಕಾಲುಗಳು ಕೆಳಗಿರುವುದು, ಮಗುವಿನ ಸ್ಥಾನ ವಕ್ರವಾಗಿರುವುದು, ಮಗುವಿನ ಸ್ಥಾನ ಪದೇ ಪದೇ ಬದಲಾಗುವುದು, ಜರಾಯು ಕಡಿಮೆಯಾಗುವುದು ಹೀಗೆ ಹಲವು ರೀತಿಯ ಅಪಾಯಗಳಿವೆ.

ಸಾಮಾನ್ಯವಾಗಿ ಸಿಸೇರಿಯನ್ ಹೆರಿಗೆಯ (ಡೆಲಿವರಿ) ನಂತರ, ಮಹಿಳೆಯ ದೇಹವು ಸಾಮಾನ್ಯ ಸ್ಥಿತಿಗೆ ಮರಳಲು ಬಹಳ ಸಮಯ ತೆಗೆದುಕೊಳ್ಳುತ್ತದೆ. ಸಿಸೇರಿಯನ್ ಹೆರಿಗೆಯ ನಂತರ ಬಾಣಂತಿಗೆ ಹೆಚ್ಚಿನ ಆರೈಕೆ ಅಗತ್ಯವಿರುತ್ತದೆ. ಈ ಸಮಯದಲ್ಲಿ ಸಣ್ಣದೊಂದು ತಪ್ಪಾದರೂ ಕಾಲ ನಂತರದಲ್ಲಿ ಅನೇಕ ತೊಡಕುಗಳನ್ನು ಎದುರಿಸಬೇಕಾಗುತ್ತದೆ. ಆದ್ದರಿಂದ ಸಿಸೇರಿಯನ್ ಹೆರಿಗೆಯ ನಂತರ ಅನೇಕ ಕೆಲಸಗಳನ್ನು ಮಾಡದಂತೆ ವೈದ್ಯರು ಸಲಹೆ ನೀಡುತ್ತಾರೆ.

ನಾರ್ಮಲ್ ಡೆಲಿವರಿಯಾದ ಮಹಿಳೆಯು ಒಂದೂವರೆ ತಿಂಗಳಲ್ಲಿ ದೈಹಿಕವಾಗಿ ಸಕ್ರಿಯಳಾಗುತ್ತಾಳೆ. ಆದರೆ ಸಿಸೇರಿಯನ್ ಹೆರಿಗೆಯ ನಂತರ ಗಾಯ ಸಂಪೂರ್ಣವಾಗಿ ಒಣಗಿ ಚೇತರಿಸಿಕೊಳ್ಳಲು 4-8 ವಾರಗಳು ಬೇಕಾಗುತ್ತದೆ. ಹೀಗಾಗಿ ಮಹಿಳೆ ಚೇತರಿಸಿಕೊಳ್ಳಲು ಸ್ವಲ್ಪ ಹೆಚ್ಚು ಸಮಯ ತೆಗೆದುಕೊಳ್ಳುತ್ತಾರೆ.

Advertisement

ಇದಲ್ಲದೇ ಎಷ್ಟೋ ಮಹಿಳೆಯರಿಗೆ ಸಿಸೇರಿಯನ್ ನಂತರ ತಾವು ಯಾವಾಗ ದೈಹಿಕ ಸಂಪರ್ಕ ಹೊಂದಬಹುದು ಎಂಬ ಬಗ್ಗೆ ತಿಳಿದಿರುವುದಿಲ್ಲ. ಸಿಸೇರಿಯನ್ ಹೆರಿಗೆಯ ನಂತರ, ಕೆಲವು ವಾರಗಳವರೆಗೆ ಯೋನಿಯೊಳಗೆ ಏನೂ ಹೋಗಬಾರದು. ಆದರೆ 6 ವಾರಗಳ ನಂತರ ಮಹಿಳೆಯು ಲೈಂಗಿಕತೆಯನ್ನು ಹೊಂದಲು ಸೂಕ್ತ ಸಮಯ. ಆದರೆ ಕೆಲವು ಮಹಿಳೆಯರಿಗೆ ಚೇತರಿಸಿಕೊಳ್ಳುವ ಸಮಯ ಸ್ವಲ್ಪ ಹೆಚ್ಚು ತೆಗೆದುಕೊಳ್ಳಬಹುದು. ಆದ್ದರಿಂದ ಅವರು ಲೈಂಗಿಕತೆಯಲ್ಲಿ ತೊಡಗಿಸಿಕೊಳ್ಳಲು ಇನ್ನೂ ಸ್ವಲ್ಪ ಸಮಯ ಕಾಯಬೇಕಾಗುತ್ತದೆ.

ಕೆಲವು ಮಹಿಳೆಯರು ತಡವಾಗಿ ಚೇತರಿಸಿಕೊಳ್ಳುತ್ತಾರೆ. ಆದ್ದರಿಂದ ನೀವು ಲೈಂಗಿಕತೆಯನ್ನು ಹೊಂದಲು ಯೋಚಿಸುತ್ತಿದ್ದರೆ ಮೊದಲು ವೈದ್ಯರನ್ನು ಸಂಪರ್ಕಿಸುವುದು ಬಹಳ ಮುಖ್ಯ. ಹೆರಿಗೆಯ ನಂತರ, ಗರ್ಭಾಶಯದ ಗಾತ್ರವು ಬದಲಾಗುತ್ತದೆ. ಹೆರಿಗೆಯ ನಂತರ ಗರ್ಭಾಶಯವು ಸಾಮಾನ್ಯ ಗಾತ್ರಕ್ಕೆ ಮರಳಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ ಮತ್ತು ರಕ್ತಸ್ರಾವವು ನಿಲ್ಲಲು ಸಮಯ ತೆಗೆದುಕೊಳ್ಳುತ್ತದೆ. ಆದ್ದರಿಂದ, ದೇಹವು ದೈಹಿಕ ಸಂಪರ್ಕಕ್ಕೆ ಸಮರ್ಥವಾಗಿದೆಯೇ ಅಥವಾ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆಯೇ ಎಂದು ತಿಳಿಯಲು ನೀವು ವೈದ್ಯರನ್ನು ಸಂಪರ್ಕಿಸಬೇಕು.

ಬೆಂಗಳೂರು4 months ago

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಬೆಂಗಳೂರು4 months ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಟಾಪ್ ನ್ಯೂಸ್4 months ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಬೆಂಗಳೂರು4 months ago

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಬೆಂಗಳೂರು4 months ago

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ಬೆಂಗಳೂರು4 months ago

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?

ಬೆಂಗಳೂರು4 months ago

ರಾಮೋಜಿ ಫಿಲಂ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ನಿಧನ

ಬೆಂಗಳೂರು4 months ago

ಚಂದನ್ ಶೆಟ್ಟಿ – ನಿವೇದಿತಾ ಗೌಡ ದಾಂಪತ್ಯ ಬಿರುಕು: ಕೋರ್ಟ್​ನಲ್ಲಿ ಆಗಿದ್ದೇನು..?

ಬೆಂಗಳೂರು4 months ago

ಕೈ ಕೈ ಹಿಡಿದು ಕೋರ್ಟ್ ಗೆ ಬಂದ ಡಿವೋರ್ಸ್ ಜೋಡಿ

ಬೆಂಗಳೂರು4 months ago

ನ್ಯಾಯಾದೀಶರ ಆದೇಶಕ್ಕಾಗಿ ಕಾಯುತ್ತಿರುವ ಬಿಗ್​ಬಾಸ್ ಜೋಡಿ

Featured3 years ago

ಮಂಗಳವಾರವೇ ಡಿಸಿಎಂ, ಸಚಿವರ ಪಟ್ಟಿ ರಿಲೀಸ್​ : ಹೈಕಮಾಂಡ್​​ ಲಿಸ್ಟ್​ ಬಿಡುಗಡೆ ಮಾಡುತ್ತೆ : ಸಿಎಂ ಬೊಮ್ಮಾಯಿ

Featured5 years ago

ಸೆಕ್ಸ್​ ಸಾಮರ್ಥ್ಯ ಕಡಿಮೆ ಆಗಿದೆಯಾ..? ಹಾಗಿದ್ರೆ, ಈ ಟಿಪ್ಸ್​ ಟ್ರೈ ಮಾಡಿ..

Featured3 years ago

ಕೇಂದ್ರ ಸಚಿವರ ಜೊತೆ ಪ್ರಧಾನಿ ಮೋದಿ ಭೇಟಿಯಾದ ಸಿಎಂ ಬೊಮ್ಮಾಯಿ : ಮೋದಿ ಹೇಳಿದ್ದೇನು.?

Featured1 year ago

ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಡಿಸಿಎಂ ಆಪ್ತ ಕಾರ್ಯದರ್ಶಿ ಡಾ ರಾಜೇಂದ್ರ ಪ್ರಸಾದ್

ಜ್ಯೋತಿಷ್ಯ5 years ago

ಕೆಲವರಿಗೆ ಚಿತ್ರ-ವಿಚಿತ್ರವಾದ ಕನಸುಗಳು ಬರುತ್ತವೆ

Ayurveda
Featured4 years ago

ಲೈಂಗಿಕ ಪ್ರಾಬ್ಲಂಗೆ ಮನೆಯಲ್ಲೇ ಮದ್ದು – ಖರ್ಚಿಲ್ಲದೆ ಸಮಸ್ಯೆ ಪರಿಹಾರ..!

Featured5 years ago

ನಾಲಿಗೆ ಹುಣ್ಣು (ಪೋಟು) ಸಮಸ್ಯೆಗೆ ಪರಿಹಾರ ಹೇಗೆ ಗೊತ್ತಾ..? ನಿಮಗೂ ಕಷ್ಟ ಆಗುತ್ತಿದೆಯಾ..?

Featured5 years ago

ಮಹಿಳೆಯರು ಎಷ್ಟೊತ್ತು ಸೆಕ್ಸ್​ ಮಾಡಿದರೆ ಖುಷಿಯಾಗ್ತಾರೆ..? ಸ್ತ್ರೀಯರ ಊಹೆ ಹೇಗಿರುತ್ತೆ..?

Featured7 months ago

Rameshwaram Cafe | ರಾಮೇಶ್ವರಂ ಕೆಫೆನಲ್ಲಿ ಆಗಿದ್ದೇನು.?

Featured1 year ago

ಅಗಲಿದ ಗಣ್ಯರಿಗೆ ಬಸವರಾಜ ಬೊಮ್ಮಾಯಿ ಸಂತಾಪ
ವ್ಯಕ್ತಿಯ ನಡೆ ನುಡಿಯಿಂದ ನಾಯಕತ್ವ ದೊರೆಯುತ್ತದೆ: ಬಸವರಾಜ ಬೊಮ್ಮಾಯಿ