Featured
ಮಹಿಳೆಯರು ಎಷ್ಟೊತ್ತು ಸೆಕ್ಸ್ ಮಾಡಿದರೆ ಖುಷಿಯಾಗ್ತಾರೆ..? ಸ್ತ್ರೀಯರ ಊಹೆ ಹೇಗಿರುತ್ತೆ..?

ರೈಸಿಂಗ್ ಕನ್ನಡ ಹೆಲ್ತ್ : SEX ಎಷ್ಟು ಹೊತ್ತು ಮಾಡಬೇಕು.? ಶೃಂಗಾರದಲ್ಲಿ ಎಷ್ಟು ಹೊತ್ತು ತೊಡಗಿಕೊಡ್ಡಿದ್ರೆ, ಗಂಡನಿಗೆ ಖುಷಿಯಾಗುತ್ತೆ..? ಈ ರೀತಿಯ ಪ್ರಶ್ನೆಗಳು ಬಹುತೇಖ ಜೋಡಿಗೆ ಯಾವಾಗಲೂ ಕಾಡುತ್ತೆ. ಈ ಪ್ರಶ್ನೆಗಳಿಗೆ ಅಮೆರಿಕಾದಲ್ಲಿ ಸರ್ವೇ ಮಾಡಿದ್ದು, ಉತ್ತರವೂ ಸಿಕ್ಕಿದೆ.
ದಂಪತಿ ಅಥವಾ ಜೋಡಿಗಳು ಎಷ್ಟೊತ್ತು ಸೆಕ್ಸ್ ಮಾಡಬೇಕು ಅಂತ ಇಷ್ಟಪಡ್ತಾರೆ..? ವಾಸ್ತವಕ್ಕೆ ಎಷ್ಟೊತ್ತು ಸೆಕ್ಸ್ ಮಾಡ್ತಾರೆ..? ಮಾಡ್ಬೇಕು ಅಂತ ಅಮೆರಿಕದ ಸರ್ವೆಯಿಂದ ಬಹಿರಂಗವಾಗಿದೆ.
18-35ರ ವಯಸ್ಸಿನ ಸುಮಾರು 4000 ಮಹಿಳೆಯರು, ಪುರುಷರನ್ನ ಸರ್ವೇ ಮಾಡಲಾಗಿದೆ. ಈ ಸರ್ವೆಯಲ್ಲಿ ಕೆಲವು ಆಸಕ್ತಿಕರ ಅಂಶಗಳು ಬೆಳಕಿಗೆ ಬಂದಿವೆ. ಪುರುಷರಿಗಿಂತ ಮಹಿಳೆಯರು ಜಾಸ್ತಿ ಹೊತ್ತು ಸೆಕ್ಸ್ ಮಾಡಬೇಕು ಅಂತ ಇಷ್ಟ ಪಡ್ತಾರೆ ಅನ್ನೋದು ಸರ್ವೆಯಲ್ಲಿ ಗೊತ್ತಾಗಿದೆ.
ಸರಿ ಸುಮಾರು, 25 ನಿಮಿಷ 51 ಸೆಕೆಂಡ್ಗಳ ಕಾಲ ಸೆಕ್ಸ್ ಮಾಡಿದರೆ ಸ್ತ್ರೀಯರಿಗೆ ಸಮಾಧಾನ ಆಗುತ್ತಂತೆ. ಈ ಅಂಶಗಳನ್ನ ಸ್ವತಃ ಮಹಿಳೆಯರೇ ಸರ್ವೆ ಮೂಲಕ ಬಹಿರಂಗ ಪಡಿಸಿದ್ದಾರೆ.
ಇನ್ನು, ಪುರುಷರ ವಿಷಯಕ್ಕೆ
ಬರೋದಾದ್ರೆ, ಸರಿ ಸುಮಾರು 25 ನಿಮಿಷ 43 ಸೆಕೆಂಡ್ ಸೆಕ್ಸ್ ಮಾಡಿದರೆ ಖುಷಿ ಆಗುತ್ತಂತೆ.
ನಮಗೆ ತುಂಬಾ ಹೊತ್ತು ಸೆಕ್ಸ್ ಮಾಡಬೇಕು ಅಂತ ಅನ್ಕೊಂಡ್ರೂ, ಪುರುಷರು ಬೇಗ ಮುಗಿಸ್ತಾರೆ ಎಂದು ಬಹುತೇಖ ಮಹಿಳೆಯರು ಹೇಳಿದ್ದಾರೆ. ಬಹುತೇಕ ಪುರುಷರು, ಸರಿ ಸುಮಾರು 11-14 ನಿಮಿಷಗಳ ಕಾಲ ಸೆಕ್ಸ್ ಮಾಡ್ತಾರೆ ಎಂದು ಮಹಿಳೆಯರೇ ಸತ್ಯವನ್ನ ಬಿಚ್ಚಿಟ್ಟಿದ್ದಾರೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?