Featured
ಚಿನ್ನದ ಬೆಲೆಯಲ್ಲಿ ದಾಖಲೆ ಏರಿಕೆ – 10 ಗ್ರಾಂ ಬೆಲೆ ಕೇಳಿದ್ರೆ, ಚಿನ್ನವೇ ಬೇಡ ಅಂತೀರಾ!

ರೈಸಿಂಗ್ ಕನ್ನಡ :
ವೆಬ್ ಡೆಸ್ಕ್ :
ಈ ಜಗತ್ತಿಗೆ ಏನಾಗಿದೆ, ಒಂದೆಡೆ ಕೊರೊನಾ, ಮತ್ತೊಂದೆಡೆ ವರುಣಾ. ಜೊತೆಲ್ಲೇ ಇದೀಗ ಕಾಡೋಕೆ ಶುರುವಾಗಿದೆ ಚಿನ್ನ. ಅರೇ ಚಿನ್ನದಿಂದ ಅಂತದ್ದೇನಪ್ಪಾ ಆಯ್ತು ಅಂತೀರಾ. ಬಂಗಾರ ಮೇಲೆ ಆಸೆ ಪಡೋರು ಇನ್ಮೇಲೆ ಸ್ವಲ್ಪ ಯೋಚಿಸೋದೆ ಒಳ್ಳೆಯದ್ದು. ಯಾಕೆ ಅಂತೀರಾ, ಚಿನ್ನದ ಬೆಲೆ ಕೇಳಿದ್ರೆ ನೀವು ಕೂಡ ಹಾಗೆ ಅಂತೀರಾ. ಯಾರಿಗಪ್ಪಾ ಬೇಕು ಈ ಚಿನ್ನ ಅಂತೀರಾ…
ಲಾಕ್‌ಡೌನ್ ತಂದೊಡ್ಡಿದ ಆರ್ಥಿಕ ಸಂಕಷ್ಟದ ಹಿನ್ನೆಲೆಯಲ್ಲಿ ಚಿನ್ನದ ದರ ಮತ್ತಷ್ಟು ಏರಿಕೆ ಕಂಡಿದೆ. ಮಂಗಳವಾರ ಸಾರ್ವಕಾಲಿಕೆ ಏರಿಕೆ ಕಂಡ ಬಂಗಾರದ ಬೆಲೆ 10 ಗ್ರಾಂಗೆ ಬರೋಬ್ಬರಿ 52,435 ರೂಪಾಯಿ ಆಗಿದೆ.
ಕಳೆದ ಕೆಲವು ದಿನಗಳಿಂದ ಚಿನ್ನದ ದರ ಸತತ ಏರಿಕೆ ಕಾಣುತ್ತಿದೆ. ಸೋಮವಾರ 10 ಗ್ರಾಂ ಚಿನ್ನದ ಬೆಲೆ 51,650 ರೂಪಾಯಿ ಇತ್ತು. ಜೊತೆಗೆ ಮುಂಬರುವ ದಿನಗಳಲ್ಲಿ ಚಿನ್ನದ ದರ ಮತ್ತಷ್ಟು ಏರಿಕೆ ಕಾಣಲಿದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?