Connect with us

Featured

ಅಮೆಜಾನ್​ ವಯಾಗ್ರ..! : ಗ್ವಾರಾನಾ ಹಣ್ಣಿಗೆ ಯಾಕೆ ಅಷ್ಟೊಂದು ಕ್ರೇಜ್​..? ಲೈಂಗಿಕತೆ, ಸಂತಾನಕ್ಕೆ ರಾಮಬಾಣ..?

ರೈಸಿಂಗ್ ಕನ್ನಡ ಸ್ಪೆಷಲ್​ : ಗ್ವಾರಾನಾ ಹಣ್ಣು. ನೋಡೋಕೆ ಒಳ್ಳೇ ಒಂಟಿ ಕಣ್ಣು ರಾಕ್ಷಸಿ ತರ ಕಾಣುತ್ತೆ. ಅಸಲಿಗೆ ಈ ತರಹದ ಹಣ್ಣು ಇದೆ ಅಂದ್ರೆ, ಯಾರಿಗೂ ಕೂಡ ನಂಬಲು ಅಸಾಧ್ಯ. ಆದರೂ ಈ ಹಣ್ಣು, ದಕ್ಷಿಣ ಅಮೆರಿಕಾದ ಅಮೆಜಾನ್ ಕಾಡಿನಲ್ಲಿ ಬೆಳೆಯುತ್ತವೆ. ಈ ಹಣ್ಣಿನ scientific name -paullinia cupana ), ನಮಗೆ ಈ ಹಣ್ಣು ತಿನ್ನಬೇಕಾದ್ರೆ, ಆನ್​ಲೈನ್​​ನಲ್ಲೂ ಕೂಡ ಸಿಗೋದಿಲ್ಲ.

ಗ್ವಾರಾನಾ ಹಣ್ಣಿನಿಂದ ಮಾತ್ರೆಗಳು ಮತ್ತು ಟಾನಿಕ್​​ಗಳು ತಯಾರಿಸುತ್ತಾರೆ. ಯಾಕೆಂದ್ರೆ, ಈ ಹಣ್ಣಿನಲ್ಲಿ ಮಡೆಸಿನ್​ ಗುಣಗಳು ಹೆಚ್ಚಾಗಿವೆ. ಈ ಹಣ್ಣಿಗೆ ಕ್ಯಾನ್ಸರ್ ತಡೆಗಟ್ಟುವ ಶಕ್ತಿ ಇದೆ. ಜೊತೆಗೆ ತೂಕ ಕಡಿಮೆ ಮಾಡುವ ಶಕ್ತಿ ಗ್ವಾರಾನಾ ಹಣ್ಣಿಗಿದೆ.

ಇಷ್ಟೇ ಆಗಿದ್ರೆ, ಈ ಹಣ್ಣಿಗೆ ಇಷ್ಟೊಂದು ಡಿಮ್ಯಾಂಡ್​ ಬರ್ತಿರಲಿಲ್ಲ. ಲೈಂಗಿಕ ಸಮಸ್ಯೆ ನಿವಾರಣೆಗೂ ಕೂಡ ಗ್ವಾರಾನಾ ಹಣ್ಣು ಹಾಗೂ ಗ್ವಾರಾನಾ ಹಣ್ಣಿನ ರಸವನ್ನ ಬಳಸ್ತಾರೆ. ಸಂತಾನ ಭಾಗ್ಯ ಇಲ್ಲದವರಿಗೂ ಈ ಹಣ್ಣಿನ ಪೌಡರ್​​​ ನೀರಿನಲ್ಲಿ ಹಾಕಿ ಕುಡಿಸುತ್ತಾರೆ. ಈ ಹಣ್ಣಿನಿಂದ ಸಂತಾನ ಭಾಗ್ಯ ಇಲ್ಲದಿರುವವರಿಗೆ ಮಾತ್ರೆಗಳನ್ನು ತಯಾರಿಸಿ, ಮೆಡಿಕಲ್ ಸ್ಟೋರ್​​ಗಳಲ್ಲಿ ಮಾರಾಟ ಮಾಡುತ್ತಾರೆ.

ಒದೊಂದು ರೀತಿ ಅಮೆಜಾನ್​ ವಯಾಗ್ರಾ ಇದ್ದಂತೆ. ಜೊತೆಗೆ ತಲೆನೋವು, ಜ್ವರ, ಗಾಯ ವಾಸಿಯಾಗಲೂ ಇದನ್ನ ಬಳಸ್ತಾರೆ. ಈ ಹಣ್ಣು ತಿನ್ನಲು ಸ್ವಲ್ಪ ಹುಲಿ ಮತ್ತು ಉಪ್ಪಾಗಿರುತ್ತದೆ. ಈ ಹಣ್ಣು ತಿನ್ನುವುದರಿಂದ ಆಯಸ್ಸು ಕೂಡ ವೃದ್ಧಿಯಾಗುತ್ತೆ ಅನ್ನೋ ನಂಬಿಕೆ ಇದೆ. ಗ್ವಾರಾನಾ ಹಣ್ಣನ್ನು ಪೌಡರ್ ಮಾಡಿ ಮಾರುತ್ತಾರೆ. ಆ ಪೌಡರ್​​ಅನ್ನು ನೀರಿನಲ್ಲಿ ಹಾಕಿ ಬೆರೆಸಿ ಕುಡಿಯಬೇಕು.

ಈ ಹಣ್ಣು ತಿನ್ನುವುದರಿಂದ ಬೇಡವಾದ ಕೊಬ್ಬು ಕಡಿಮೆಯಾಗುತ್ತದೆ. ತೂಕ ಕಡಿಮೆಯಾಗುತ್ತದೆ. ಜೀರ್ಣ ಕ್ರಿಯೆ ಸರಿಯಾಗುತ್ತದೆ. ಜ್ಞಾಪಕ ಶಕ್ತಿ ಹೆಚ್ಚಿಸುತ್ತದೆ. ಈ ಹಣ್ಣಿನಲ್ಲಿ b1, b2, b3, b4, ಸಿ1, ಎನ್ನುವ ಪೋಷಕಾಂಶಗಳು ಜಾಸ್ತಿ ಸಿಗುತ್ತವೆ. ಆದ್ದರಿಂದ ಈ ಹಣ್ಣಿಗೆ ಭಾರೀ ಬೇಡಿಕೆ ಇದೆ.

Advertisement
ಬೆಂಗಳೂರು1 year ago

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಬೆಂಗಳೂರು1 year ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಟಾಪ್ ನ್ಯೂಸ್1 year ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಬೆಂಗಳೂರು1 year ago

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಬೆಂಗಳೂರು1 year ago

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ಬೆಂಗಳೂರು1 year ago

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?

ಬೆಂಗಳೂರು1 year ago

ರಾಮೋಜಿ ಫಿಲಂ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ನಿಧನ

ಬೆಂಗಳೂರು1 year ago

ಚಂದನ್ ಶೆಟ್ಟಿ – ನಿವೇದಿತಾ ಗೌಡ ದಾಂಪತ್ಯ ಬಿರುಕು: ಕೋರ್ಟ್​ನಲ್ಲಿ ಆಗಿದ್ದೇನು..?

ಬೆಂಗಳೂರು1 year ago

ಕೈ ಕೈ ಹಿಡಿದು ಕೋರ್ಟ್ ಗೆ ಬಂದ ಡಿವೋರ್ಸ್ ಜೋಡಿ

ಬೆಂಗಳೂರು1 year ago

ನ್ಯಾಯಾದೀಶರ ಆದೇಶಕ್ಕಾಗಿ ಕಾಯುತ್ತಿರುವ ಬಿಗ್​ಬಾಸ್ ಜೋಡಿ

Featured4 years ago

ಮಂಗಳವಾರವೇ ಡಿಸಿಎಂ, ಸಚಿವರ ಪಟ್ಟಿ ರಿಲೀಸ್​ : ಹೈಕಮಾಂಡ್​​ ಲಿಸ್ಟ್​ ಬಿಡುಗಡೆ ಮಾಡುತ್ತೆ : ಸಿಎಂ ಬೊಮ್ಮಾಯಿ

Featured6 years ago

ಸೆಕ್ಸ್​ ಸಾಮರ್ಥ್ಯ ಕಡಿಮೆ ಆಗಿದೆಯಾ..? ಹಾಗಿದ್ರೆ, ಈ ಟಿಪ್ಸ್​ ಟ್ರೈ ಮಾಡಿ..

Featured4 years ago

ಕೇಂದ್ರ ಸಚಿವರ ಜೊತೆ ಪ್ರಧಾನಿ ಮೋದಿ ಭೇಟಿಯಾದ ಸಿಎಂ ಬೊಮ್ಮಾಯಿ : ಮೋದಿ ಹೇಳಿದ್ದೇನು.?

Featured2 years ago

ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಡಿಸಿಎಂ ಆಪ್ತ ಕಾರ್ಯದರ್ಶಿ ಡಾ ರಾಜೇಂದ್ರ ಪ್ರಸಾದ್

ಜ್ಯೋತಿಷ್ಯ6 years ago

ಕೆಲವರಿಗೆ ಚಿತ್ರ-ವಿಚಿತ್ರವಾದ ಕನಸುಗಳು ಬರುತ್ತವೆ

Ayurveda
Featured5 years ago

ಲೈಂಗಿಕ ಪ್ರಾಬ್ಲಂಗೆ ಮನೆಯಲ್ಲೇ ಮದ್ದು – ಖರ್ಚಿಲ್ಲದೆ ಸಮಸ್ಯೆ ಪರಿಹಾರ..!

Featured6 years ago

ಮಹಿಳೆಯರು ಎಷ್ಟೊತ್ತು ಸೆಕ್ಸ್​ ಮಾಡಿದರೆ ಖುಷಿಯಾಗ್ತಾರೆ..? ಸ್ತ್ರೀಯರ ಊಹೆ ಹೇಗಿರುತ್ತೆ..?

Featured6 years ago

ನಾಲಿಗೆ ಹುಣ್ಣು (ಪೋಟು) ಸಮಸ್ಯೆಗೆ ಪರಿಹಾರ ಹೇಗೆ ಗೊತ್ತಾ..? ನಿಮಗೂ ಕಷ್ಟ ಆಗುತ್ತಿದೆಯಾ..?

Featured1 year ago

Rameshwaram Cafe | ರಾಮೇಶ್ವರಂ ಕೆಫೆನಲ್ಲಿ ಆಗಿದ್ದೇನು.?

Featured2 years ago

ಅಗಲಿದ ಗಣ್ಯರಿಗೆ ಬಸವರಾಜ ಬೊಮ್ಮಾಯಿ ಸಂತಾಪ
ವ್ಯಕ್ತಿಯ ನಡೆ ನುಡಿಯಿಂದ ನಾಯಕತ್ವ ದೊರೆಯುತ್ತದೆ: ಬಸವರಾಜ ಬೊಮ್ಮಾಯಿ