Connect with us

Featured

ಆಯುರ್ವೇದ ಔಷಧಿಗಳ ಕಣಜ – ತುಂಬೆಯಿಂದ ಹಲವು ಕಾಯಿಲೆ ಮಂಗಮಾಯ

Puranik Aston

Advertisement

ತುಂಬೆಯ ಗಿಡ ಆಯುರ್ವೇದ ಔಷಧಗಳ ಕಣಜ. ತುಂಬೆಯ ಬೇರು, ತುಂಬೆಯ ಸೊಪ್ಪು, ತುಂಬೆಯ ಹೂವು ಹೀಗೆ ಎಲ್ಲವೂ ಔಷಧಿಗಳೇ. ಈಗಾಗಲೇ ತುಂಬೆ 11 ರೀತಿಯ ಕಾಯಿಲೆಗಳಿಗೆ ಔಷಧಗಳನ್ನು ಒದಗಿಸಿಕೊಡುತ್ತದೆ ಅನ್ನುವುದನ್ನು ಪುರಾಣಿಕ ಆಯುರ್ವೇದ ಚಿಕಿತ್ಸಾ ಕೇಂದ್ರ ಮತ್ತು ಅನುವಂಶೀಯ ವೈದ್ಯರ ಪರಿಷತ್​​​ ತಿಳಿಸಿಕೊಟ್ಟಿದೆ. ಈಗಾಗಲೇ ತುಂಬೆಯಿಂದ ಮಾಡಿಕೊಳ್ಳಬಹುದಾದ 6 ಔಷಧಿಗಳ ಬಗ್ಗೆ ತಿಳಿಸಿಕೊಟ್ಟಿರುವ ಆಯುರ್ವೇದ ಚಿಕಿತ್ಸಾ ಕೇಂದ್ರ ಮತ್ತು ಅನುವಂಶೀಯ ವೈದ್ಯರ ಪರಿಷತ್ ಇಂದು ಉಳಿದ ಕಾಯಿಲೆಗಳಿಗೆ ತುಂಬೆ ಹೇಗೆ ಔಷಧವನ್ನು ಒದಗಿಸಬಲ್ಲದು ಅನ್ನುವುದನ್ನು ಹೇಳಿಕೊಡುತ್ತಿದೆ.

Puranik Full

ಮಂಗನ ಬಾವು:

ಹೂವು ಬಿಟ್ಟಿರುವ ತುಂಬೆ ಗಿಡದ ಎಲೆಗಳೊಂದಿಗೆ, ಹಳೆಯ ಬೆಲ್ಲ ಸೇರಿಸಿ ಕಾಯಿಸಿಕೊಳ್ಳಬೇಕು. ಇದು ಆರಿದ ನಂತರ, ಮಂಗನ ಬಾವು ಇವರು ಜಾಗಕ್ಕೆ ಲೇಪನ ಮಾಡಬೇಕು. ಇದರಿಂದ ಮಂಗನಬಾವು ದೂರವಾಗುತ್ತದೆ.

Advertisement

ಉಬ್ಬಸ:

ತುಂಬೆಯ ಬೇರು, ಎಲೆ ಮತ್ತು ಹೂವು ಸಮ ಪ್ರಮಾಣದ ಕೂಡಿಸಿ ಅರೆದು ರಸ ತೆಗೆಯಬೇಕು. ಅರ್ಧ ಲೋಟ ರಸಕ್ಕೆ ಅಷ್ಟೇ ಪ್ರಮಾಣದಲ್ಲಿ ಹಸಿಶುಂಠಿಯ ರಸವನ್ನು ಸೇರಿಸಿಕೊಂಡು ಕಲಾಯಿ ಇರುವ ಪಾತ್ರೆಯಲ್ಲಿ ಬಿಸಿಮಾಡಿ, ಆರಿದ ನಂತರ, 4 ರಿಂದ 5 ಚಮಚ ಜೇನು ತುಪ್ಪ ಸೇರಿಸಿ ಪ್ರತಿದಿನ 2 ಬಾರಿ ಸೇವಿಸಬೇಕು. ಹೀಗೆ ಮಾಡುವುದರಿಂದ ಉಬ್ಬಸ ದೂರವಾಗುತ್ತದೆ.  

ಕಾಮಾಲೆ:

ಒಂದೆರಡು ಚಮಚ ತುಂಬೆ ರಸ, ನಾಲ್ಕೈದು ಚಮಚ ಜೇನು ತುಪ್ಪ ,ಸೇರಿಸಿ ದಿನಕ್ಕೆರಡು ಬಾರಿ ಸೇವಿಸಿದರೆ ಕಾಮಾಲೆ ದೂರವಾಗುತ್ತದೆ.

ಚರ್ಮರೋಗಕ್ಕೆ:

ತುಂಬೆಯ ರಸವನ್ನು ಚರ್ಮದ ಮೇಲೆ ಲೇಪಿಸುವುದರಿಂದ ನವೆ, ತುರಿಕೆ, ಇಸುಬು, ಕಜ್ಜೆಯಂತಹ  ಚರ್ಮರೋಗಗಳು ಸಂಪೂರ್ಣವಾಗಿ ವಾಸಿಯಾಗುತ್ತವೆ.

ಅರ್ಧತಲೆಮೋವು

ತುಂಬೆ ಸೊಪನ್ನು ನುಣ್ಣಗೆ ಅರೆದು  ಬಿಸಿ ಮಾಡಿ, ಸ್ವಲ್ಪ ಬಿಸಿ ಇರುವಾಗಲೇ ಹಣೆಗೆ ಲೇಪಿಸುವುದರಿಂದ ಅರ್ಧ ತಲೆನೋವು ಸಂಪೂರ್ಣವಾಗಿ ವಾಸಿಯಾಗುತ್ತದೆ.  

ಆಯುರ್ವೇದ ಔಷಧಗಳ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದುಕೊಳ್ಳಲು ಕೆಳಗಿನ ಸಂಖ್ಯೆಗಳಿಗೆ ಕರೆ ಮಾಡಿ.

Advertisement

Puranik Full

ಬೆಂಗಳೂರು4 months ago

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಬೆಂಗಳೂರು4 months ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಟಾಪ್ ನ್ಯೂಸ್4 months ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಬೆಂಗಳೂರು4 months ago

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಬೆಂಗಳೂರು4 months ago

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ಬೆಂಗಳೂರು4 months ago

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?

ಬೆಂಗಳೂರು4 months ago

ರಾಮೋಜಿ ಫಿಲಂ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ನಿಧನ

ಬೆಂಗಳೂರು4 months ago

ಚಂದನ್ ಶೆಟ್ಟಿ – ನಿವೇದಿತಾ ಗೌಡ ದಾಂಪತ್ಯ ಬಿರುಕು: ಕೋರ್ಟ್​ನಲ್ಲಿ ಆಗಿದ್ದೇನು..?

ಬೆಂಗಳೂರು4 months ago

ಕೈ ಕೈ ಹಿಡಿದು ಕೋರ್ಟ್ ಗೆ ಬಂದ ಡಿವೋರ್ಸ್ ಜೋಡಿ

ಬೆಂಗಳೂರು4 months ago

ನ್ಯಾಯಾದೀಶರ ಆದೇಶಕ್ಕಾಗಿ ಕಾಯುತ್ತಿರುವ ಬಿಗ್​ಬಾಸ್ ಜೋಡಿ

Featured3 years ago

ಮಂಗಳವಾರವೇ ಡಿಸಿಎಂ, ಸಚಿವರ ಪಟ್ಟಿ ರಿಲೀಸ್​ : ಹೈಕಮಾಂಡ್​​ ಲಿಸ್ಟ್​ ಬಿಡುಗಡೆ ಮಾಡುತ್ತೆ : ಸಿಎಂ ಬೊಮ್ಮಾಯಿ

Featured5 years ago

ಸೆಕ್ಸ್​ ಸಾಮರ್ಥ್ಯ ಕಡಿಮೆ ಆಗಿದೆಯಾ..? ಹಾಗಿದ್ರೆ, ಈ ಟಿಪ್ಸ್​ ಟ್ರೈ ಮಾಡಿ..

Featured3 years ago

ಕೇಂದ್ರ ಸಚಿವರ ಜೊತೆ ಪ್ರಧಾನಿ ಮೋದಿ ಭೇಟಿಯಾದ ಸಿಎಂ ಬೊಮ್ಮಾಯಿ : ಮೋದಿ ಹೇಳಿದ್ದೇನು.?

Featured1 year ago

ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಡಿಸಿಎಂ ಆಪ್ತ ಕಾರ್ಯದರ್ಶಿ ಡಾ ರಾಜೇಂದ್ರ ಪ್ರಸಾದ್

ಜ್ಯೋತಿಷ್ಯ5 years ago

ಕೆಲವರಿಗೆ ಚಿತ್ರ-ವಿಚಿತ್ರವಾದ ಕನಸುಗಳು ಬರುತ್ತವೆ

Ayurveda
Featured4 years ago

ಲೈಂಗಿಕ ಪ್ರಾಬ್ಲಂಗೆ ಮನೆಯಲ್ಲೇ ಮದ್ದು – ಖರ್ಚಿಲ್ಲದೆ ಸಮಸ್ಯೆ ಪರಿಹಾರ..!

Featured5 years ago

ನಾಲಿಗೆ ಹುಣ್ಣು (ಪೋಟು) ಸಮಸ್ಯೆಗೆ ಪರಿಹಾರ ಹೇಗೆ ಗೊತ್ತಾ..? ನಿಮಗೂ ಕಷ್ಟ ಆಗುತ್ತಿದೆಯಾ..?

Featured5 years ago

ಮಹಿಳೆಯರು ಎಷ್ಟೊತ್ತು ಸೆಕ್ಸ್​ ಮಾಡಿದರೆ ಖುಷಿಯಾಗ್ತಾರೆ..? ಸ್ತ್ರೀಯರ ಊಹೆ ಹೇಗಿರುತ್ತೆ..?

Featured7 months ago

Rameshwaram Cafe | ರಾಮೇಶ್ವರಂ ಕೆಫೆನಲ್ಲಿ ಆಗಿದ್ದೇನು.?

Featured1 year ago

ಅಗಲಿದ ಗಣ್ಯರಿಗೆ ಬಸವರಾಜ ಬೊಮ್ಮಾಯಿ ಸಂತಾಪ
ವ್ಯಕ್ತಿಯ ನಡೆ ನುಡಿಯಿಂದ ನಾಯಕತ್ವ ದೊರೆಯುತ್ತದೆ: ಬಸವರಾಜ ಬೊಮ್ಮಾಯಿ