Connect with us

ಸಿನಿಮಾ

ಇಡೀ ಚಿತ್ರರಂಗದಲ್ಲಿ ಸಿಕ್ಕಾಪಟ್ಟೆ ನಾಚುವ ನಟ ಇವರೇ ಅಂತೆ!

Cinema : ಇಡೀ ಚಿತ್ರರಂಗದಲ್ಲಿ ಅತ್ಯಂತ ಹೆಚ್ಚಿ ನಾಚಿಕೊಳ್ಳುವ ನಟ ಯಾರು ಗೊತ್ತಾ? ನಾಚ್ಕೊಳ್ತಾ ನಾಚ್ಕೊಳ್ತಾ 44 ಆದರೂ ಸಿಂಗಲ್ ಆಗಿಯೇ ಉಳಿದಿದ್ದಾರೆ ಇವರು. ಸೌತ್ ಚಿತ್ರರಂಗದ ಈ ನಟನಿಗೆ ತುಂಬಾ ನಾಚಿಗೆಯಂತೆ. ಆದರೂ ಸಿನಿಮಾದಲ್ಲಿ ರೊಮ್ಯಾಂಟಿಕ್ ಆಗಿ ನಟಿಸ್ತಾರೆ, ಲವ್ ಸೀನ್ ಮಾಡುತ್ತಾರೆ, ನಟಿಯರ ಜೊತೆ ಆರಾಮವಾಗಿ ಸ್ಕ್ರೀನ್ ಶೇರ್ ಕೂಡಾ ಮಾಡುತ್ತಾರೆ. ಆದರೆ ರಿಯಲ್​ ಲೈಫ್​ನಲ್ಲಿ ತುಂಬಾ ನಾಚಿಗೆ ಇವರಿಗೆ.

ತೆಲುಗು ಚಿತ್ರರಂಗದ ಸ್ಟಾರ್ ನಟ ಪ್ರಭಾಸ್. ಹೌದು ಪ್ರಭಾಸ್ ಅವರ ನಾಚಿಗೆ ತೆಲುಗು ಇಂಡಸ್ಟ್ರಿಯಲ್ಲಿ ಮಾತ್ರವಲ್ಲ ಬೇರೆ ಇಂಡಸ್ಟ್ರಿಗಳಲ್ಲಿಯೂ ಫೇಮಸ್. ಏನಾದರೂ ಮದುವೆ, ಲವ್ ಬಗ್ಗೆ ಕೇಳಿದರೆ ಸಾಕು ಈ ನಟ ನಾಚಿ ನೀರಾಗಿಬಿಡುತ್ತಾರೆ. ಇದು ಹಲವು ಸಲ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ನಟ ಪ್ರಭಾಸ್ ಅವರು ಸಿನಿಮಾ ಪ್ರಮೋಷನ್ ಮಾಡುವಾಗ, ಅಥವಾ ಬೇರೆ ಸಿನಿಮಾಗಳ ಪ್ರಮೋಷನ್​ಗೆ ಹೋದಾಗ ಯಾರಾದರೂ ತಮ್ಮ ಮದುವೆ, ಲವ್ ಲೈಫ್ ಬಗ್ಗೆ ಕೇಳಿದರೆ ಸಾಕಪ್ಪಾ ಸಿಕ್ಕಾಪಟ್ಟೆ ನಾಚಿಕೆ ಪಟ್ಟುಕೊಳ್ಳುತ್ತಾರೆ. ಇದು ಹಲವಾರು ಸಲ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಪ್ರಭಾಸ್ ಅವರನ್ನು ಅವಾರ್ಡ ಫಂಕ್ಷನ್​ಗಳಲ್ಲಿ ವೇದಿಕೆಗೆ ಕರೆದು ಅವರ ಸುತ್ತ ಡ್ಯಾನ್ಸರ್ಸ್ ಡ್ಯಾನ್ಸ್ ಮಾಡಿದರೆ ಪ್ರಭಾಸ್ ಕೈಕಟ್ಟಿಕೊಂಡು ನಿಲ್ಲುತ್ತಾರೆ. ತಲೆ ತಗ್ಗಿಸಿ ಭರ್ಜರಿಯಾಗಿ ನಾಚಿಕೊಳ್ಳುತ್ತಾರೆ. ಅವರ ನಾಚಿಗೆಗೆ ಅಪಾರ ಅಭಿಮಾನಿಗಳಿದ್ದಾರೆ.

ಅವಾರ್ಡ್ ಕೊಡುವಾಗಲೋ, ಸ್ವೀಕರಿಸಲೋ ಪ್ರಭಾಸ್ ಅವರು ವೇದಿಕೆಯಲ್ಲಿದ್ದರೆ ಅವರು ಹೆಣ್ಣುಮಕ್ಕಳನ್ನು ಅವಾಯ್ಡ್ ಮಾಡುವ ಬಗೆ ನೋಡಿ ಜನಸಾಮಾನ್ಯರಷ್ಟೇ ಅಲ್ಲ ಪ್ರಸಿದ್ಧ ನಿರ್ದೇಶಕ ಎಸ್​ಎಸ್​ ರಾಜಮೌಳಿ, ನಟಿ ತಮನ್ನಾ ಸೇರಿ ಚಿತ್ರರಂಗದ ಗಣ್ಯರೂ ಬಿದ್ದೂ ಬಿದ್ದು ನಕ್ಕಿದ್ದಾರೆ.

ನಾರ್ಮಲ್ ಆಗಿ ಸಿನಿಮಾವನ್ನು ಬಿಟ್ಟರೆ ಬೇರೆ ಯಾವುದೇ ಕ್ಯಾಮೆರಾ ಮುಂದೆ ಬಂದಾಗಲೂ ಪ್ರಭಾಸ್ ನಾಚಿ ನೀರಾಗುವ ಪರಿ ನೋಡುವುದೇ ಚಂದ. ಸಿನಿಮಾ ಪ್ರಮೋಷನ್​​ಗೆ ಬಂದಾಗ ಅಥವಾ ಬೇರೆ ಇವೆಂಟ್​ಗೆ ಬಂದಾಗ ನಟ ಪ್ರಭಾಸ್ ಅವರು ವಿಪರೀತ ನಾಚಿಕೊಳ್ತಾರೆ. ಇಡೀ ಚಿತ್ರರಂಗದಲ್ಲಿ ತುಂಬಾ ನಾಚಿಕೊಳ್ಳೋ ನಟ ಇವರೇ ಅಂತೆ.

Advertisement

ಪ್ರಭಾಸ್ ಅವರು ಸದ್ಯ ಕಲ್ಕಿ ಸಿನಿಮಾದ ಶೂಟಿಂಗ್​ನಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರಕ್ಕೆ ಸಂತೋಷ್ ನಾರಾಯಣನ್ ಸಂಗೀತ ನೀಡುತ್ತಿದ್ದು, ವೈಜಯಂತಿ ಮೂವೀಸ್ ನಿರ್ಮಾಣ ಮಾಡುತ್ತಿದೆ. ಈ ಚಿತ್ರ ಮೇ 9 ರಂದು ಬಿಡುಗಡೆಯಾಗಲಿದೆ. ಈ ಚಿತ್ರದ ನಂತರ ಪ್ರಭಾಸ್ ಸದ್ಯ ಮೂರು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

ನಾಗ್ ಅಶ್ವಿನ್ ನಿರ್ದೇಶನದ ಈ ಸಿನಿಮಾದಲ್ಲಿ ಪ್ರಭಾಸ್ ಗೆ ನಾಯಕಿಯಾಗಿ ಹಿಂದಿ ನಟಿ ದೀಪಿಕಾ ಪಡುಕೋಣೆ ನಟಿಸುತ್ತಿದ್ದಾರೆ. ಮೇಲಾಗಿ ಬಿಗ್ ಬಿ ಅಮಿತಾಬ್ ಬಚ್ಚನ್ ಮತ್ತು ವಿಶ್ವನಾಯಕ ಕಮಲ್ ಹಾಸನ್ ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಆದರೆ ಇತ್ತೀಚಿನ ಮಾಹಿತಿ ಪ್ರಕಾರ ಈ ಸಿನಿಮಾದಲ್ಲಿ ಎನ್ ಟಿಆರ್ ಹಾಗೂ ನಾನಿ ಕೂಡ ನಟಿಸುತ್ತಿದ್ದಾರೆ.

ಬೆಂಗಳೂರು2 years ago

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಬೆಂಗಳೂರು2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಟಾಪ್ ನ್ಯೂಸ್2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಬೆಂಗಳೂರು2 years ago

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಬೆಂಗಳೂರು2 years ago

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ಬೆಂಗಳೂರು2 years ago

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?

ಬೆಂಗಳೂರು2 years ago

ರಾಮೋಜಿ ಫಿಲಂ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ನಿಧನ

ಬೆಂಗಳೂರು2 years ago

ಚಂದನ್ ಶೆಟ್ಟಿ – ನಿವೇದಿತಾ ಗೌಡ ದಾಂಪತ್ಯ ಬಿರುಕು: ಕೋರ್ಟ್​ನಲ್ಲಿ ಆಗಿದ್ದೇನು..?

ಬೆಂಗಳೂರು2 years ago

ಕೈ ಕೈ ಹಿಡಿದು ಕೋರ್ಟ್ ಗೆ ಬಂದ ಡಿವೋರ್ಸ್ ಜೋಡಿ

ಬೆಂಗಳೂರು2 years ago

ನ್ಯಾಯಾದೀಶರ ಆದೇಶಕ್ಕಾಗಿ ಕಾಯುತ್ತಿರುವ ಬಿಗ್​ಬಾಸ್ ಜೋಡಿ

Featured5 years ago

ಮಂಗಳವಾರವೇ ಡಿಸಿಎಂ, ಸಚಿವರ ಪಟ್ಟಿ ರಿಲೀಸ್​ : ಹೈಕಮಾಂಡ್​​ ಲಿಸ್ಟ್​ ಬಿಡುಗಡೆ ಮಾಡುತ್ತೆ : ಸಿಎಂ ಬೊಮ್ಮಾಯಿ

Featured7 years ago

ಸೆಕ್ಸ್​ ಸಾಮರ್ಥ್ಯ ಕಡಿಮೆ ಆಗಿದೆಯಾ..? ಹಾಗಿದ್ರೆ, ಈ ಟಿಪ್ಸ್​ ಟ್ರೈ ಮಾಡಿ..

Featured5 years ago

ಕೇಂದ್ರ ಸಚಿವರ ಜೊತೆ ಪ್ರಧಾನಿ ಮೋದಿ ಭೇಟಿಯಾದ ಸಿಎಂ ಬೊಮ್ಮಾಯಿ : ಮೋದಿ ಹೇಳಿದ್ದೇನು.?

Featured3 years ago

ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಡಿಸಿಎಂ ಆಪ್ತ ಕಾರ್ಯದರ್ಶಿ ಡಾ ರಾಜೇಂದ್ರ ಪ್ರಸಾದ್

ಜ್ಯೋತಿಷ್ಯ7 years ago

ಕೆಲವರಿಗೆ ಚಿತ್ರ-ವಿಚಿತ್ರವಾದ ಕನಸುಗಳು ಬರುತ್ತವೆ

Ayurveda
Featured6 years ago

ಲೈಂಗಿಕ ಪ್ರಾಬ್ಲಂಗೆ ಮನೆಯಲ್ಲೇ ಮದ್ದು – ಖರ್ಚಿಲ್ಲದೆ ಸಮಸ್ಯೆ ಪರಿಹಾರ..!

Featured7 years ago

ಮಹಿಳೆಯರು ಎಷ್ಟೊತ್ತು ಸೆಕ್ಸ್​ ಮಾಡಿದರೆ ಖುಷಿಯಾಗ್ತಾರೆ..? ಸ್ತ್ರೀಯರ ಊಹೆ ಹೇಗಿರುತ್ತೆ..?

Featured2 years ago

Rameshwaram Cafe | ರಾಮೇಶ್ವರಂ ಕೆಫೆನಲ್ಲಿ ಆಗಿದ್ದೇನು.?

Featured7 years ago

ನಾಲಿಗೆ ಹುಣ್ಣು (ಪೋಟು) ಸಮಸ್ಯೆಗೆ ಪರಿಹಾರ ಹೇಗೆ ಗೊತ್ತಾ..? ನಿಮಗೂ ಕಷ್ಟ ಆಗುತ್ತಿದೆಯಾ..?

Featured3 years ago

ಅಗಲಿದ ಗಣ್ಯರಿಗೆ ಬಸವರಾಜ ಬೊಮ್ಮಾಯಿ ಸಂತಾಪ
ವ್ಯಕ್ತಿಯ ನಡೆ ನುಡಿಯಿಂದ ನಾಯಕತ್ವ ದೊರೆಯುತ್ತದೆ: ಬಸವರಾಜ ಬೊಮ್ಮಾಯಿ