Featured
ಪತ್ನಿಗಾಗಿ ನಳಮಹಾರಾಜನಾದ ಹಾರ್ದಿಕ್ ಪಾಂಡ್ಯ – ಗರ್ಭಿಣಿ ಮಡದಿಗಾಗಿ ಮಾಡಿಕೊಟ್ಟ ಅಡುಗೆ ಏನು ಗೊತ್ತಾ?
![](https://risingkannada.com/wp-content/uploads/2020/06/WhatsApp-Image-2020-06-22-at-6.43.23-PM-3.jpeg)
ರೈಸಿಂಗ್ ಕನ್ನಡ :
ಮದುವೆಗೂ ಮೊದಲೇ ಅಪ್ಪನಾಗೋಕೆ ಹೊರಟಿರೋ ಹಾರ್ದಿಕ್ ಪಾಂಡ್ಯಾ ಕೆಲದಿನಗಳ ಹಿಂದಷ್ಟೇ ಸುದ್ದಿಯಾಗಿದ್ದರು. ನಾನು ಅಪ್ಪನಾಗುತ್ತಿದ್ದೀನಿ ಅನ್ನೋ ಪತ್ನಿ ನತಾಶಾ ಜೊತೆಗಿನ ಫೋಟೋವನ್ನ ಸಾಮಾಜಿಕ ತಾಣಗಳಲ್ಲಿ ಹಂಚಿಕೊಂಡಿದ್ದರು.
ಇದೀಗ ನತಾಶಗಾಗಿ ವಿಶೇಷ ಖಾದ್ಯವೊಂದನ್ನ ಮಾಡಿ ಬಡಿಸಿದ್ದಾರೆ. ಪ್ರೀತಿಯ ಪತ್ನಿಗಾಗಿ ಚೀಸ್ ಬಟರ್ ಮಸಾಲವನ್ನ ಮಾಡಿರೋ ಫೋಟೋವನ್ನ ತಮ್ಮ ಸೋಶಿಯಲ್ ಮೀಡಿಯಾ ಪೇಜ್‌ಗಳಲ್ಲಿ ಅಪ್‌ಲೋಡ್ ಮಾಡಿದ್ದಾರೆ.
![](https://risingkannada.com/wp-content/uploads/2020/06/WhatsApp-Image-2020-06-22-at-6.43.23-PM-1-1-822x1024.jpeg)
ಒಂದು ಕಡೆ ಲಾಕ್‌ಡೌನ್ ಎಫೆಕ್ಟ್. ಮತ್ತೊಂದೆಡೆ ಮನೆಯಲ್ಲೇ ಕಾಲಕಳೆಯಬೇಕಾದ ಅನಿವಾರ್ಯತೆ. ಹೀಗಾಗಿ ಭಾರತೀಯ ಕ್ರಿಕೆಟ್ ಸ್ಟಾರ್‌ಗಳೆಲ್ಲಾ ಒಂದಲ್ಲಾ ಒಂದು ಕೆಲ್ಸದಲ್ಲಿ ನಿರತರಾಗಿದ್ದಾರೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?