Connect with us

Featured

Hanumantu : ಸರಿಗಮಪ ಹನುಮಂತ ಬಿಗ್ ಬಾಸ್ಗೆ ಹೋಗ್ತಾರಾ.? : ಇಲ್ಲಿದೆ EXCLUSIVE ರಿಪೋರ್ಟ್

ರೈಸಿಂಗ್ ಕನ್ನಡ :

ಕುರಿ ಕಾಯ್ತಿದ್ದ ಹುಡುಗ ಹನುಮಂತ, ಗಾಯಕನಾಗಿ ಮಿಂಚಿದ್ದು.. ಇಡೀ ರಾಜ್ಯದ ಜನತೆ ಹನುಮಂತನಿಗೆ ಜೈಕಾರ ಹಾಕಿದ್ದು ಈಗ ಇತಿಹಾಸ. ಈಗ ಹನುಮಂತ ಏನ್ ಮಾಡ್ತಿದ್ದಾನೆ..? ಎಲ್ಲಿದ್ದಾನೆ ಅನ್ನೋ ಪ್ರಶ್ನೆ ಈಗ ಉತ್ತರ ಸಿಗ್ತಿದೆ.

ಯೆಸ್, ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 8, ಇನ್ನೇನು ಕೆಲವೇ ದಿನಗಳಲ್ಲಿ ಶುರುವಾಗುತ್ತೆ. ಈ ಬಾರಿ ಸೀಸನ್ 8ರಲ್ಲಿ 20 ಸ್ಪರ್ಧಿಗಳು ಇರ್ತಾರೆ. ಫೆಬ್ರವರಿಯಲ್ಲಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಬಿಗ್ ಬಾಸ್ ಆರಂಭವಾಗುತ್ತೆ ಅನ್ನೋದನ್ನ ಈಗಾಗಲೇ ಅಧಿಕೃತವಾಗಿ ಘೋಷಣೆ ಮಾಡಲಾಗಿದೆ. ಆದ್ರೆ, ಈ ಶೋನಲ್ಲಿ ಯಾರೆಲ್ಲಾ ಸೆಲಬ್ರಿಟಿಗಳು, ಯಾರೆಲ್ಲಾ ಕಾಮನ್ ಮ್ಯಾನ್ಗಳು ಇರ್ತಾರೆ ಅನ್ನೋ ಚರ್ಚೆ ಜೋರಾಗಿಯೇ ನಡೀತಿದೆ. ಈ ನಡುವೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗ್ತಿರೋ ಹೊಸ ಹೆಸರು ಅದು ಗಾಯಕ ಹನುಮಂತ.

Advertisement

ಹೌದು, ಎಲ್ಲರಿಗೂ ತಿಳಿದಿರುವಂತೆ ಸಾಮಾನ್ಯ ಕುರಿ ಕಾಯುವ ಹುಡುಗ, ಇವತ್ತು ಇಡೀ ಕರ್ನಾಟಕವೇ ಗುರುತಿಸೋ ಗಾಯಕ. ಝೀ ಕನ್ನಡ ಸರಿಗಮಪ ರಿಯಾಲಿಟಿ ಶೋ ಮೂಲಕ ಗಾಯಕನಾಗಿ ಹೊರ ಬಂದ ಹನುಮಂತು, ಈ ಬಾರಿಯ ಬಿಗ್ ಬಾಸ್ ಶೋಗೆ ಹೋಗ್ತಾರೆ ಅನ್ನೋ ಮಾತು ಜೋರಾಗಿಯೇ ಕೇಳಿ ಬರ್ತಿದೆ.

ಹಾಗೇ, ನೋಡಿದ್ರೆ 2019ರ ಬಿಗ್ ಬಾಸ್ನಲ್ಲೇ ಹನುಮಂತು ಹೆಸರು ಕೇಳಿ ಬಂದಿತ್ತು. ಆದ್ರೆ, ಆಗ ಝಿ ಕನ್ನಡ ವಾಹಿನಿ ಜೊತೆ ಕಾಂಟ್ರಕ್ಟ್ ಇದ್ದ ಕಾರಣ, ಹನುಮಂತ ಬಿಗ್ ಬಾಸ್ ಶೋಗೆ ಹೋಗಲು ಸಾಧ್ಯವಾಗಿಲ್ಲ.

ಕೊರೋನಾ ಕಾರಣದಿಂದಾಗಿ 2020ರಲ್ಲಿ ಬಿಗ್ ಬಾಸ್ ಶೋ ನಡೆಯಲೇ ಇಲ್ಲ. ಹೀಗಾಗಿಯೇ. ಈಗ 2021ರ ಆರಂಭದಲ್ಲೇ ಬಿಗ್ ಬಾಸ್ ರಿಯಾಲಿಟಿ ಶೋ, ಸೀಸನ್ 8 ಶುರುವಾಗ್ತಿದೆ. ಈ ಸೀಸನ್ನಲ್ಲಿ ಸೆಲಬ್ರಿಟಿಗಳ ಜೊತೆ ಸಾಮಾನ್ಯ ಜನರೂ ಇರಲಿದ್ದಾರೆ. ಗಾಯಕ ಹನುಮಂತ, ಸಾಮಾನ್ಯರಲ್ಲಿ ಸಾಮಾನ್ಯ. ಜೊತೆಗೆ ಸೆಲಬ್ರಿಟಿಗಳಿಗೆ ಸೆಲಬ್ರಿಟಿ. ಎರಡೂ ವಿಭಾಗದಲ್ಲೂ ಹನುಮಂತ ಬಿಗ್ ಬಾಸ್ ಶೋಗೆ ಹೋಗಲು ಅರ್ಹ ವ್ಯಕ್ತಿ. ಹೀಗಾಗಿ, ಈ ಬಾರಿ ಸೀಸನ್ 8ರ ಬಿಗ್ ಬಾಸ್ನಲ್ಲಿ ಹನುಮಂತು ಇದ್ದೇ ಇರ್ತಾರೆ ಅನ್ನೋ ಮಾತು ಕೇಳಿ ಬರ್ತಿದೆ.

Advertisement

ಒಂದ್ವೇಳೆ ಹನುಮಂತ, ಬಿಗ್ ಬಾಸ್ ಶೋ ಎಂಟ್ರಿಯಾದ್ರೆ ಸೂಪರ್ ಆಗಿ ಇರುತ್ತೆ ಅನ್ನೋ ಮಾತು ಕೇಳಿ ಬರ್ತಿದೆ. ಹನುಮಂತ ಸಿಂಗರ್ ಆಗಿದ್ರೂ, ಈಗಲೂ ಮುಗ್ಧನಂತೆ ಇದ್ದಾನೆ. ಒಳ್ಳೇ ಹುಡುಗ ಅನ್ನೋ ಮಾತಿದೆ. ಹೀಗಾಗಿ, ಹನುಮಂತ ಸೆಲಬ್ರಿಟಿ ಜೊತೆಗೆ ಸಾಮಾನ್ಯ ವ್ಯಕ್ತಿ ಆಗಿರೋದ್ರಿಂದ, ಬಿಗ್ ಬಾಸ್ಗೆ ಎಂಟ್ರಿ ಆಗಬಹುದು.

ಅದೇನೇ ಆಗ್ಲಿ, ಹನುಮಂತು ಬಿಗ್ ಬಾಸ್ಗೆ ಹೋಗ್ತಾರಾ ಇಲ್ವೋ ಅನ್ನೋದು ಕೆಲವೇ ದಿನಗಳಲ್ಲಿ ಗೊತ್ತಾಗ್ಲಿದೆ. ಒಂದ್ವೇಳೆ ಹನುಮಂತು ಬಿಗ್ ಬಾಸ್ಗೆ ಹೋದ್ರೆ, ನಮ್ಮ ಕಡೆಯಿಂದಲೇ ಈಗಲೇ ಆಲ್ ದಿ ಬೆಸ್ಟ್ ಹನುಮಂತು..

Advertisement
ಬೆಂಗಳೂರು2 years ago

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಬೆಂಗಳೂರು2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಟಾಪ್ ನ್ಯೂಸ್2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಬೆಂಗಳೂರು2 years ago

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಬೆಂಗಳೂರು2 years ago

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ಬೆಂಗಳೂರು2 years ago

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?

ಬೆಂಗಳೂರು2 years ago

ರಾಮೋಜಿ ಫಿಲಂ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ನಿಧನ

ಬೆಂಗಳೂರು2 years ago

ಚಂದನ್ ಶೆಟ್ಟಿ – ನಿವೇದಿತಾ ಗೌಡ ದಾಂಪತ್ಯ ಬಿರುಕು: ಕೋರ್ಟ್​ನಲ್ಲಿ ಆಗಿದ್ದೇನು..?

ಬೆಂಗಳೂರು2 years ago

ಕೈ ಕೈ ಹಿಡಿದು ಕೋರ್ಟ್ ಗೆ ಬಂದ ಡಿವೋರ್ಸ್ ಜೋಡಿ

ಬೆಂಗಳೂರು2 years ago

ನ್ಯಾಯಾದೀಶರ ಆದೇಶಕ್ಕಾಗಿ ಕಾಯುತ್ತಿರುವ ಬಿಗ್​ಬಾಸ್ ಜೋಡಿ

Featured5 years ago

ಮಂಗಳವಾರವೇ ಡಿಸಿಎಂ, ಸಚಿವರ ಪಟ್ಟಿ ರಿಲೀಸ್​ : ಹೈಕಮಾಂಡ್​​ ಲಿಸ್ಟ್​ ಬಿಡುಗಡೆ ಮಾಡುತ್ತೆ : ಸಿಎಂ ಬೊಮ್ಮಾಯಿ

Featured7 years ago

ಸೆಕ್ಸ್​ ಸಾಮರ್ಥ್ಯ ಕಡಿಮೆ ಆಗಿದೆಯಾ..? ಹಾಗಿದ್ರೆ, ಈ ಟಿಪ್ಸ್​ ಟ್ರೈ ಮಾಡಿ..

Featured5 years ago

ಕೇಂದ್ರ ಸಚಿವರ ಜೊತೆ ಪ್ರಧಾನಿ ಮೋದಿ ಭೇಟಿಯಾದ ಸಿಎಂ ಬೊಮ್ಮಾಯಿ : ಮೋದಿ ಹೇಳಿದ್ದೇನು.?

Featured3 years ago

ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಡಿಸಿಎಂ ಆಪ್ತ ಕಾರ್ಯದರ್ಶಿ ಡಾ ರಾಜೇಂದ್ರ ಪ್ರಸಾದ್

ಜ್ಯೋತಿಷ್ಯ7 years ago

ಕೆಲವರಿಗೆ ಚಿತ್ರ-ವಿಚಿತ್ರವಾದ ಕನಸುಗಳು ಬರುತ್ತವೆ

Ayurveda
Featured6 years ago

ಲೈಂಗಿಕ ಪ್ರಾಬ್ಲಂಗೆ ಮನೆಯಲ್ಲೇ ಮದ್ದು – ಖರ್ಚಿಲ್ಲದೆ ಸಮಸ್ಯೆ ಪರಿಹಾರ..!

Featured7 years ago

ಮಹಿಳೆಯರು ಎಷ್ಟೊತ್ತು ಸೆಕ್ಸ್​ ಮಾಡಿದರೆ ಖುಷಿಯಾಗ್ತಾರೆ..? ಸ್ತ್ರೀಯರ ಊಹೆ ಹೇಗಿರುತ್ತೆ..?

Featured2 years ago

Rameshwaram Cafe | ರಾಮೇಶ್ವರಂ ಕೆಫೆನಲ್ಲಿ ಆಗಿದ್ದೇನು.?

Featured7 years ago

ನಾಲಿಗೆ ಹುಣ್ಣು (ಪೋಟು) ಸಮಸ್ಯೆಗೆ ಪರಿಹಾರ ಹೇಗೆ ಗೊತ್ತಾ..? ನಿಮಗೂ ಕಷ್ಟ ಆಗುತ್ತಿದೆಯಾ..?

Featured3 years ago

ಅಗಲಿದ ಗಣ್ಯರಿಗೆ ಬಸವರಾಜ ಬೊಮ್ಮಾಯಿ ಸಂತಾಪ
ವ್ಯಕ್ತಿಯ ನಡೆ ನುಡಿಯಿಂದ ನಾಯಕತ್ವ ದೊರೆಯುತ್ತದೆ: ಬಸವರಾಜ ಬೊಮ್ಮಾಯಿ