Featured
ವಿಶ್ವನಾಥ್, ನೀವು ಬ್ಲೂ ಫಿಲ್ಮ್ ಹೀರೋ, ಹೀರೋಯಿನ್ ಯಾರು ಅಂತ ಗೊತ್ತಿದೆ : ಸುದ್ದಿಗೋಷ್ಠಿಯಲ್ಲೇ CD ತೋರಿಸಿದ ಸಾ.ರಾ. ಮಹೇಶ್

ಮೈಸೂರು : ಉಪ ಚುನಾವಣೆ ಘೋಷಣೆ ಆಗ್ತಿದ್ದಂತೆ ರಾಜಕೀಯ ಕೆಸರೆರಚಾಟ ಜೋರಾಗಿಯೇ ನಡೀತಿದೆ. ವಿಶ್ವನಾಥ್ ನೀವು ಬ್ಲೂ ಫಿಲ್ಮ್ ಹೀರೋ. ಆ ಸಿನಿಮಾದ ಹೀರೋಯಿನ್ ಯಾರು ಅಂತ ನಮಗೆ ಗೊತ್ತಿದೆ. ನೀವು ಎಂತ ಕೊಚ್ಚೆಗುಂಡಿ ಅನ್ನೋದು ಎಲ್ಲರಿಗೂ ಗೊತ್ತಿದೆ. ಹೀಗಂತ ಹೊಸ ಸ್ಫೋಟಕ ಬಾಂಬ್ ಹಾಕಿದ್ದು, ಶಾಸಕ ಸಾ.ರಾ. ಮಹೇಶ್.
ಮೈಸೂರಲ್ಲಿ ಸುದ್ದಿಗೋಷ್ಠಿ ನಡೆಸಿದ ಸಾ.ರಾ. ಮಹೇಶ್, ಅನರ್ಹ ಶಾಸಕ ವಿಶ್ವನಾಥ್ ವಿರುದ್ಧ ಗಂಭೀರ ಆರೋಪ ಮಾಡಿದ್ರು. 70ನೇ ವಯಸ್ಸಿನಲ್ಲಿ ಯಾವ ಹೀರೋಯಿನ್ ಜೊತೆ ನಿಮ್ಮ ಸಂಭಾಷಣೆ..? 2 ತಿಂಗಳ ಹಿಂದೆ ಬಿಡುಗಡೆಯಾದ ಆ ಆಡಿಯೋ ಬಗ್ಗೆ ಯಾಕ್ ಮಾತನಾಡ್ತಿಲ್ಲ. ಬ್ಲೂ ಫಿಲ್ಂ ವಿಡಿಯೋ ಇಲ್ಲಿದೆ ಎಂದು ಸುದ್ದಿಗೋಷ್ಠಿಯಲ್ಲೇ ಸಿಡಿ ತೋರಿಸಿದ್ರು ಸಾ.ರಾ. ಮಹೇಶ್.
ನಾನು ಹೇಳಿದ್ದೇಲ್ಲ ಸುಳ್ಳು ಎಂದರೆ, ಬನ್ನಿ ಚಾಮುಂಡಿ ಬೆಟ್ಟದಲ್ಲಿ ಪ್ರಮಾಣ ಮಾಡಿ ಎಂದು ಸವಾಲ್ ಹಾಕಿದ್ರು. ನಿಮಗೆ ಅದ್ಯಾರು ಹಳ್ಳಿಹಕ್ಕಿ ಎಂದು ಹೆಸರಿಟ್ಟರೋ ಗೊತ್ತಿಲ್ಲ. ನಿಮಗೆ ಬೇಸಿಗೆ ಕಾಲದಲ್ಲಿ ಒಂದು ಕಡೆ ಗೂಡು, ಚಳಿಗಾಲದಲ್ಲಿ ಮತ್ತೊಂದು ಗೂಡು.. ಮಳೆಗಾದಲ್ಲಿ ಇನ್ನೊಂದು ಗೂಡು ಎಂದು ಕಾಲೆಳೆದ್ರು.
ಹೇಳುತ್ತಾ ಹೋದ್ರೆ ನಿಮ್ಮ ಸಾಧನೆಗಳು ಬಹಳಷ್ಟಿವೆ. ಕೆ.ಆರ್.ನಗರದ ತಹಸೀಲ್ದಾರ್ ಕುಟುಂಬ ಹೇಗೆ ಬೀದಿಗೆ ಬಂತು. ಕೆ.ಆರ್.ನಗರದಲ್ಲಿ ನಿಮ್ಮಿಂದ ಯಾರೆಲ್ಲ ನೊಂದಿದ್ದಾರೆ ಬನ್ನಿ ಎಲ್ಲವನ್ನು ಒಟ್ಟಾಗಿ ಮಾತಾಡೋಣ ಎಂದು ಚರ್ಚೆಗೆ ಆಹ್ವಾನ ನೀಡಿದ್ರು.
You may like

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?















