Featured
ಚಿನ್ನ ಕಳ್ಳಸಾಗಣೆ ಪ್ರಕರಣದ ಮಾಸ್ಟರ್ ಮೈಂಡ್ ಫೈಸಲ್ ಫರೀದ್ – ಎನ್ಐಎ ಘೋಷಣೆ
ರೈಸಿಂಗ್ ಕನ್ನಡ :
ವೆಬ್ ಡೆಸ್ಕ್ :
ದುಬೈ ಉದ್ಯಮಿ ಫೈಸಲ್ ಫರೀದ್ ಕೇರಳ ಚಿನ್ನ ಕಳ್ಳಸಾಗಣೆಯ ಪ್ರಕರಣದ ಮಾಸ್ಟರ್ ಮೈಂಡ್ ಎಂದು ರಾಷ್ಟ್ರೀಯ ತನಿಖಾ ದಳ (ಎನ್ಐಎ) ಹೇಳಿದೆ.
ಉಗ್ರರ ಹಣದ ಖಜಾನೆ ತುಂಬಿಸು ಸಲುವಾಗಿ ದುಬೈನಲ್ಲಿ ಉದ್ಯಾಮಿ ಆಗಿರುವ ಕೇರಳದ ಫೈಸಲ್ ಫರೀದ್ 230 ಕೆ.ಜಿ ಚಿನ್ನವನ್ನ 20 ಕ್ಕೂ ಹೆಚ್ಚು ಬಾರಿ ಪ್ರಯಾಣ ಮಾಡಿ ದುಬೈನಿಂದ ರಾಜತಾಂತ್ರಿಕ ಮಾರ್ಗದಿಂದ ಕಳ್ಳಸಾಗಾಟ ಮಾಡಿದ್ದ. ದುಬೈನ ತನ್ನ ಅಲ್ ರಶೀದಿಯಾ ಮನೆಯಲ್ಲಿದ್ದಾಗ ಕಳೆದ ವಾರ ಪೊಲೀಸರಿಂದ ಬಂಧನಕೊಳ್ಳಗಾಗಿದ್ದಾನೆ. ತನಿಖೆ ವೇಳೆ 230 ಕೆ.ಜಿ.ಚಿನ್ನ ಸಾಗಿಸಿರುವುದಾಗಿ ಒಪ್ಪಿಕೊಂಡಿದ್ದಾನೆ.
ಇದೀಗ ರಾಷ್ಟ್ರೀಯ ತನಿಖಾ ದಳ (ಎನ್ಐಎ) ಇಂಟರ್ಪೊಲ್ ಸಹಾಯದಿಂದ ಆತನನ್ನ ವಶಕ್ಕೆ ಪಡೆಯಲು ಮುಂದಾಗಿದೆ.
ಫೈಸಲ್ ವಿರುದ್ಧ ಕಳ್ಳಸಾಗಣೆ, ಉಗ್ರರಿಗೆ ಫಂಡ್ ಮತ್ತು ನಕಲಿ ಸಹಿ ಪ್ರಕರಣವನ್ನ ದಾಖಲಿಸಿದೆ. ಫೈಸಲ್ ಪಾಸ್ ಪೋರ್ಟ್ನ್ನ ರದ್ದು ಮಾಡುವಂತೆ ಭಾರತೀಯ ರಾಯಭಾರ ಕಚೇರಿ ಯುಎಇ ಸರ್ಕಾರಕ್ಕೆ ಮನವಿ ಮಾಡಿದೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?