Featured
ಬಂಗಾರ ಕೊಳ್ಳಬೇಕಾ..? ಹಾಗಿದ್ರೆ ತಡ ಬೇಡ, ಚಿನ್ನದಂಥಾ ಸಮಯ ನಿಮಗಾಗಿ.. ಗೋಲ್ಡ್ ರೇಟ್ನಲ್ಲಿ ಭಾರೀ ಇಳಿಕೆ

ರೈಸಿಂಗ್ ಕನ್ನಡ :
ಶುಭ ಸಮಾರಂಭಕ್ಕೆ ಚಿನ್ನ ಖರೀದಿ ಮಾಡ್ಬೇಕಾ..? ಹಾಗಿದ್ರೆ, ತಡ ಬೇಡ ಈಗಲೇ ಬಂಗಾರವನ್ನ ಖರೀದಿ ಮಾಡಲು ಬಂಗಾರದಂಥ ಸಮಯ ಅಂದ್ರೆ ತಪ್ಪಲ್ಲ. ಯಾಕಂದ್ರೆ, ಕಳೆದ ಎರಡು ತಿಂಗಳ ಹಿಂದೆ ಏರಿಕೆಯಲ್ಲಿದ್ದ ಬಂಗಾರದ ಬೆಲೆ ಕಳೆದ 15 ದಿನಗಳಿಂದ ಇಳಿಕೆ ಕಂಡಿದೆ. ಅದರಲ್ಲೂ 15 ದಿನಗಳ ಬೆಲೆ ಹೋಲಿಸಿಕೊಂಡ್ರೆ, 10 ಗ್ರಾಮ್ ಚಿನ್ನಕ್ಕೆ ಸುಮಾರು 2 ಸಾವಿರ ರೂಪಾಯಿ ಕಡಿಮೆಯಾಗಿದೆ.
24 ಕ್ಯಾರೆಟ್ ಚಿನ್ನ, 10 ಗ್ರಾಮ್ಗೆ 40 ಸಾವಿರ ರೂಪಾಯಿಗೆ ಏರಿತ್ತು. ಆದ್ರೆ, ಕಳೆದ 15 ದಿನಗಳಿಂದ ಈ ಬೆಲೆ 2 ಸಾವಿರ ಇಳಿಕೆ ಕಂಡಿದ್ದು, 24 ಕ್ಯಾರೆಟ್ನ 10 ಗ್ರಾಮ್ ಚಿನ್ನ ಈಗ 38 ಸಾವಿರಕ್ಕೆ ಇಳಿಕೆಯಾಗಿದೆ. ಅದರಂತೆ 22 ಕ್ಯಾರೆಂಟ್ 10 ಗ್ರಾಮ್ ಚಿನ್ನದ ಬೆಲೆ 36 ಸಾವಿರಕ್ಕೆ ಇಳಿದಿದೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಬೆಲೆ ಕಡಿಮೆಯಾಗಿದ್ದು, ಭಾರತದಲ್ಲೂ ಚಿನ್ನದ ದರ ಕಡಿಮೆಯಾಗಿದೆ. ಚಿನ್ನದ ಬೇಡಿಕೆ ಕಡಿಮೆ ಆಗಿರೋದ್ರಿಂದ, ಬೆಲೆ ಕಡಿಮೆಯಾಗಿದೆ ಎನ್ನುವುದು ತಜ್ಞರ ಅಭಿಮತ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?