Featured
ಕೊಪ್ಪಳದಲ್ಲಿ ಸೃಷ್ಟಿಯ ವಿಚಿತ್ರ- ಗಂಗಾವತಿ ಆಸ್ಪತ್ರೆಯಲ್ಲಿ ಮತ್ಸ್ಯಾಕಾರದ ಮಗು ಜನನ-ಸಾವು

ರೈಸಿಂಗ್ ಕನ್ನಡ:
ನಾಗರಾಜ್. Y. ಕೊಪ್ಪಳ

ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದ ಸಾರ್ವಜನಿಕ ಉಪವಿಭಾಗ ಸರಕಾರಿ ಆಸ್ಪತ್ರೆಯಲ್ಲಿ ರವಿವಾರ ಮತ್ಸ್ಯಾಕಾರದ ಮಗು ಜನನವಾಗಿದ್ದು, ಹುಟ್ಟುತ್ತಲೇ ಸಾವನ್ನಪ್ಪಿದೆ. ಗಂಗಾವತಿ ತಾಲೂಕಿನ ಸಿಂಗನಾಳ ಗ್ರಾಮದ ದಂಪತಿಗೆ ಈ ಮಗುವಾಗಿದ್ದು, ಹೆರಿಗೆಗೂ ಮುನ್ನ ತಪಾಸಣೆಗೆ ಬಂದಾಗ ಮಗುವಿನ ಅಸಹಜ ಬೆಳವಣಿಗೆ ಕುರಿತು ವೈದ್ಯರು ದಂಪತಿಗೆ ಮೊದಲೇ ತಿಳಿಸಿದ್ದರು. ಆದಾಗ್ಯೂ ಮಗು ಜನಿಸಿದರೆ ಸಾಕು, ಅಸಹಜವಾಗಿದ್ದರೂ ಮಗುವನ್ನು ಸಾಕಿ, ಬೆಳೆಸಲು ದಂಪತಿ ಉತ್ಸಾಹ ತೋರಿದ್ದರು. ಸಹಜ ಹೆರಿಗೆಯಾದರೂ ಮಗು ಸಾವನ್ನಪ್ಪಿದ್ದು ಮತ್ಸ್ಯಾಕಾರ ಹೊಂದಿದ್ದು ಅಚ್ಚರಿ ತಂದಿದೆ. ಸಾವನ್ನಪ್ಪಿದ ಅಸಹಜ ಮಗುವನ್ನ ಕಂಡ ತಾಯಿ ಕಣ್ಣೀರಿಟ್ಟರು.

You may like

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?














