Connect with us

Featured

ಕೊನೆಗೂ ಟ್ರಾಫಿಕ್​ ದಂಡ ಇಳಿಕೆ : ವಾಹನ ಸವಾರರಿಗೆ ಕೊಂಚ ರಿಲೀಫ್​​

ಬೆಂಗಳೂರು :

  • ಡ್ರಿಂಕ್​ ಅಂಡ್​ ಡ್ರೈವ್ ದಂಡ ಇಳಿಕೆ ಮಾಡದ ಸರ್ಕಾರ
  • ಹೆಲ್ಮೆಟ್​​ ರಹಿತ ಪ್ರಯಾಣಕ್ಕೆ 500 ರೂಪಾಯಿ ದಂಡ

ಜನರ ಆಕ್ರೋಶಕ್ಕೆ ಕಾರಣವಾಗಿದ್ದ ದುಬಾರಿ ದಂಡವನ್ನ ಕೊನೆಗೂ ರಾಜ್ಯ ಸರ್ಕಾರ ಕಡಿಮೆ ಮಾಡಿದೆ. ಇದರಿಂದ ವಾಹನ ಸವಾರರು ಕೊಂಚ ನಿಟ್ಟುಸಿರು ಬಿಡುವಂತಾಗಿದೆ. ದುಬಾರಿ ದಂಡ ಇಳಿಸಿರೋ ರಾಜ್ಯ ಸರ್ಕಾರ ಶನಿವಾರ ಅಧಿಸೂಚನೆ ಹೊರಡಿಸಿದೆ. ಇದರಿಂದ ಅಧಿಕೃತವಾಗಿ ಫೈನ್​ ಕಡಿಮೆ ಆಗಿದೆ.

ಆದ್ರೆ, ಡ್ರಿಂಕ್​ ಅಂಡ್​ ಡ್ರೈವ್​ ಮಾಡುವವರಿಗೆ ಇದ್ದ ದಂಡ ಹಾಗೂ ಶಿಕ್ಷೆ ಪ್ರಮಾಣದಲ್ಲಿ ಯಾವುದೇ ಇಳಿಕೆ ಅಥವಾ ಕಡಿತ ಆಗಿಲ್ಲ. ಹಾಗಿದ್ರೆ, ಯಾವ ನಿಯಮ ಉಲ್ಲಂಘಟನೆಗೆ ಯಾವ ರೀತಿ ದಂಡ ಇದೆ..? ಯಾವ ದಂಡ ಇಳಿಕೆ ಆಗಿದೆ ಅನ್ನೋದನ್ನ ನೋಡೋಣ.

ದಂಡ ಇಳಿಕೆ ಯಾವುದಕ್ಕೆ ಎಷ್ಟು..?

ಯಾವ ಉಲ್ಲಂಘನೆ                         ಪರಿಷ್ಕೃತ ದಂಡ               ಹಿಂದೆ ಇದ್ದ ದಂಡ

Advertisement

ಡಿಎಲ್​ ಇಲ್ಲದೆ ಚಾಲನೆ                         1000                            5000

ನೋಂದನಿ ಇಲ್ಲದೆ ಚಾಲನೆ                  2000                            5-10 ಸಾವಿರ

ಹೆಚ್ಚು ತೂಕ                                        5000                            20 ಸಾವಿರ

ಅತಿವೇಗ ಚಾಲನೆ                                 1000                            2-4 ಸಾವಿರ

ರ್ಯಾಶ್​ ಡ್ರೈವಿಂಗ್​                             1500                            5-10 ಸಾವಿರ

Advertisement

ಸೀಟ್​ ಬೆಲ್ಟ್​​ ಧರಿಸಿದ್ದಿದ್ರೆ                        500                              1000

ಹೆಲ್ಮೆಟ್​ ಇಲ್ಲದಿದ್ರೆ                                500                              1000

ನಿಶ್ಯಬ್ದ ವಲಯದಲ್ಲಿ ಹಾರ್ನ್​              500                              1000

ಇನ್ಸ್ಯೂರನ್ಸ್​ ಇಲ್ಲದಿದ್ರೆ                         1000                            2-4 ಸಾವಿರ

ಆ್ಯಂಬುಲೆನ್ಸ್​ಗೆ ದಾರಿ ಬಿಡಿದಿದ್ರೆ             1000                            10 ಸಾವಿರ

Advertisement

ಅತೀ ವೇಗದ ಚಾಲನೆ                            1000                            2-4 ಸಾವಿರ

ದುಬಾರಿ ದಂಡ ಕಡಿಮೆ ಆಯ್ತು ಅಂತ ಸಂಚಾರಿ ನಿಯಮ ಉಲ್ಲಂಘಿಸಿದ್ರೆ, ಕಡಿಮೆ ಮಾಡಿರೋ ಫೈನ್​ಗಿಂತಲೂ ಹೆಚ್ಚಾಗಿ ಹಾಕಬಹುದು. ಯಾಕಂದ್ರೆ, ಪ್ರತಿಯೊಂದು ದಂಡದ ಪ್ರಮಾಣಕ್ಕೆ ಕನಿಷ್ಟ-ಗರಿಷ್ಠ ಎಂದು ಸೇರಿಸಲಾಗಿದೆ. ನಾವೀಗ ನಿಮಗೆ ತೋರಿಸಿರೋ ಕನಿಷ್ಠ ದಂಡ ಅನ್ನೋದು ನೆನಪಿನಲ್ಲಿದೆ.

ಬೆಂಗಳೂರು4 months ago

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಬೆಂಗಳೂರು4 months ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಟಾಪ್ ನ್ಯೂಸ್4 months ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಬೆಂಗಳೂರು4 months ago

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಬೆಂಗಳೂರು4 months ago

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ಬೆಂಗಳೂರು4 months ago

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?

ಬೆಂಗಳೂರು4 months ago

ರಾಮೋಜಿ ಫಿಲಂ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ನಿಧನ

ಬೆಂಗಳೂರು4 months ago

ಚಂದನ್ ಶೆಟ್ಟಿ – ನಿವೇದಿತಾ ಗೌಡ ದಾಂಪತ್ಯ ಬಿರುಕು: ಕೋರ್ಟ್​ನಲ್ಲಿ ಆಗಿದ್ದೇನು..?

ಬೆಂಗಳೂರು4 months ago

ಕೈ ಕೈ ಹಿಡಿದು ಕೋರ್ಟ್ ಗೆ ಬಂದ ಡಿವೋರ್ಸ್ ಜೋಡಿ

ಬೆಂಗಳೂರು4 months ago

ನ್ಯಾಯಾದೀಶರ ಆದೇಶಕ್ಕಾಗಿ ಕಾಯುತ್ತಿರುವ ಬಿಗ್​ಬಾಸ್ ಜೋಡಿ

Featured3 years ago

ಮಂಗಳವಾರವೇ ಡಿಸಿಎಂ, ಸಚಿವರ ಪಟ್ಟಿ ರಿಲೀಸ್​ : ಹೈಕಮಾಂಡ್​​ ಲಿಸ್ಟ್​ ಬಿಡುಗಡೆ ಮಾಡುತ್ತೆ : ಸಿಎಂ ಬೊಮ್ಮಾಯಿ

Featured5 years ago

ಸೆಕ್ಸ್​ ಸಾಮರ್ಥ್ಯ ಕಡಿಮೆ ಆಗಿದೆಯಾ..? ಹಾಗಿದ್ರೆ, ಈ ಟಿಪ್ಸ್​ ಟ್ರೈ ಮಾಡಿ..

Featured3 years ago

ಕೇಂದ್ರ ಸಚಿವರ ಜೊತೆ ಪ್ರಧಾನಿ ಮೋದಿ ಭೇಟಿಯಾದ ಸಿಎಂ ಬೊಮ್ಮಾಯಿ : ಮೋದಿ ಹೇಳಿದ್ದೇನು.?

Featured1 year ago

ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಡಿಸಿಎಂ ಆಪ್ತ ಕಾರ್ಯದರ್ಶಿ ಡಾ ರಾಜೇಂದ್ರ ಪ್ರಸಾದ್

ಜ್ಯೋತಿಷ್ಯ5 years ago

ಕೆಲವರಿಗೆ ಚಿತ್ರ-ವಿಚಿತ್ರವಾದ ಕನಸುಗಳು ಬರುತ್ತವೆ

Ayurveda
Featured4 years ago

ಲೈಂಗಿಕ ಪ್ರಾಬ್ಲಂಗೆ ಮನೆಯಲ್ಲೇ ಮದ್ದು – ಖರ್ಚಿಲ್ಲದೆ ಸಮಸ್ಯೆ ಪರಿಹಾರ..!

Featured5 years ago

ನಾಲಿಗೆ ಹುಣ್ಣು (ಪೋಟು) ಸಮಸ್ಯೆಗೆ ಪರಿಹಾರ ಹೇಗೆ ಗೊತ್ತಾ..? ನಿಮಗೂ ಕಷ್ಟ ಆಗುತ್ತಿದೆಯಾ..?

Featured5 years ago

ಮಹಿಳೆಯರು ಎಷ್ಟೊತ್ತು ಸೆಕ್ಸ್​ ಮಾಡಿದರೆ ಖುಷಿಯಾಗ್ತಾರೆ..? ಸ್ತ್ರೀಯರ ಊಹೆ ಹೇಗಿರುತ್ತೆ..?

Featured7 months ago

Rameshwaram Cafe | ರಾಮೇಶ್ವರಂ ಕೆಫೆನಲ್ಲಿ ಆಗಿದ್ದೇನು.?

Featured1 year ago

ಅಗಲಿದ ಗಣ್ಯರಿಗೆ ಬಸವರಾಜ ಬೊಮ್ಮಾಯಿ ಸಂತಾಪ
ವ್ಯಕ್ತಿಯ ನಡೆ ನುಡಿಯಿಂದ ನಾಯಕತ್ವ ದೊರೆಯುತ್ತದೆ: ಬಸವರಾಜ ಬೊಮ್ಮಾಯಿ