Featured
ಕಿಸ್ಸಿಂಗ್ ಸೀನ್ ರಿಹರ್ಸಲ್ ಮಾಡೋಣ ಬಾ : ಡೈರೆಕ್ಟರ್ ಕಾಮ ಪುರಾಣ ಬಿಚ್ಚಿಟ್ಟ ಸಲ್ಮಾನ್ ಖಾನ್ ಹೀರೋಯಿನ್
![](https://risingkannada.com/wp-content/uploads/2019/09/zarine_khan_31.jpg)
ರೈಸಿಂಗ್ ಕನ್ನಡ : ಸಿನಿಮಾ ರಂಗದಲ್ಲಿ ಕಾಸ್ಟಿಂಗ್ ಕೌಚ್ ಅನ್ನೋ ಪದ ಪದೇ ಪದೇ ಚರ್ಚೆ ಆಗುತ್ಲೇ ಇರುತ್ತೆ. ಕೆಲವು ನಟಿಯರು ಇದರ ವಿರುದ್ಧ ಬಹಿರಂಗವಾಗಿ ಮಾತಾಡ್ತಾರೆ. ಈ ಸಾಲಿಗೆ ಸಲ್ಮಾನ್ ಖಾನ್ ಜೊತೆ ನಟಿಸಿದ್ದ ಬಾಲಿವುಡ್ ತಾರೆ ಸೇರ್ಪಡೆಯಾಗಿದ್ದಾರೆ. ಅವರೇ ಜರೀನ್ ಖಾನ್. ಥೇಟ್ ಕತ್ರಿನಾ ಕೈಫ್ ಹೋಲುವ ಜರೀನ್ ಖಾನ್, ಬಾಲಿವುಡ್ನಲ್ಲಿನ ಕಹಿ ಘಟನೆಗಳನ್ನ ಬಿಚ್ಚಿಟ್ಟಿದ್ದಾರೆ.
ಸಿನಿಮಾವೊಂದರ ಶೂಟಿಂಗ್ ಸಂದರ್ಭದಲ್ಲಿ ಆ ಚಿತ್ರದಲ್ಲಿ ಕಿಸ್ಸಿಂಗ್ ಸೀನ್ ಇತ್ತು. ಈ ವೇಳೆ, ಕಿಸ್ಸಿಂಗ್ ಸೀನ್ ರಿಹರ್ಸಲ್ ಮಾಡೋಣ ಬಾ ಎಂದು ನಿರ್ದೇಶಕರು ನನ್ನನ್ನು ಕರೆದಿದ್ರು. ಶಾಕ್ಗೆ ಒಳಗಾದ ನಾನು, ಕಿಸ್ಸಿಂಗ್ ದೃಶ್ಯಗಳ ರಿಹರ್ಸಲ್ನಲ್ಲಿ ಭಾಗಿ ಆಲ್ಲ ಎಂದು ಖಡಕ್ ಆಗಿ ಹೇಳಿದ್ದೆ ಎಂದಿದ್ದಾರೆ ಜರೀನ್ ಖಾನ್.
![](https://risingkannada.com/wp-content/uploads/2019/09/zarin.jpg)
ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತ್ನಾಡಿರೋ ನಟಿ ಜರೀನ್, ತನಗಾದ ಕರಾಳ ಅನುಭವವನ್ನ ಬಿಚ್ಚಿಟ್ಟಿದ್ದಾರೆ. ಮತ್ತೊಂದು ಉದಾಹರಣೆ ಕೊಟ್ಟಿರೋ ಜರೀನ್, ನೀವು ನಿಮ್ಮ ಸ್ನೇಹಿತೆಗಿಂತ ಹೆಚ್ಚಿನ ಸಂಬಂಧ ನನ್ನ ಜೊತೆ ಹೊಂದಿರಬೇಕು ಎಂದು ಪರೋಕ್ಷವಾಗಿ ನನ್ನೊಂದಿಗೆ ಮಲಗು ಎಂದು ಕೇಳಿದ್ದರಂತೆ. ಇದ್ಯಾವುದಕ್ಕೂ ಬಗ್ಗದ ಜರೀನ್, ಬಾಲಿವುಡ್ನ ಖ್ಯಾತ ನಟಿಯಾಗಿ ಬೆಳೆದವ್ರು.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?