Featured
ಶೃಂಗಾರ ಜೀವನವನ್ನ ಹೆಚ್ಚು ಎಂಜಾಯ್ ಮಾಡುವುದು ರೈತರು..! ಆಮೇಲೆ ಯಾರು..?
ರೈಸಿಂಗ್ ಕನ್ನಡ : ಇಂಗ್ಲೆಂಡ್ನಲ್ಲಿರೋ ಲೆಲೋ ಎಂಬ ಸಂಸ್ಥೆ ವಿವಿಧ ವೃತ್ತಿಯಲ್ಲಿ ಕೆಲಸ ಮಾಡುವ ಉದ್ಯೋಗಿಗಳ ಶೃಂಗಾರ ಜೀವನದ ಕುರಿತು ಸಮೀಕ್ಷೆ ನಡೆಸಿದೆ. ಇದರಲ್ಲಿ ಯಾರೂ ಊಹಿಸಲು ಸಾಧ್ಯವಾಗದ ಕೆಲವು ಆಸಕ್ತಿಕರ ಅಂಶಗಳು ಬಯಲಾಗಿವೆ. ಶೃಂಗಾರ ಜೀವನವನ್ನ ಅತೀ ಹೆಚ್ಚು ಎಂಜಾಯ್ ಮಾಡುವವರು ಯಾರು ಎಂಬ ಸಂದೇಹ ಬಹಳಷ್ಟು ಮಂದಿಗೆ ಇರುತ್ತೆ. ಇದಕ್ಕೆ ಈ ಸಂಸ್ಥೆ ಉತ್ತರ ಕೊಟ್ಟಿದೆ.
ಹೊಸ ಸಮೀಕ್ಷೆ ಪ್ರಕಾರ ರೈತರು ತಮ್ಮ ಜೀವನದಲ್ಲಿ ಅತ್ಯಂತ ಹೆಚ್ಚು ಹಾಗೂ ಖುಷಿಯಿಂದ ಶೃಂಗಾರ ಜೀವನವನ್ನ ನಡೆಸ್ತಾರಂತೆ. ಶೇಕಡಾ 33ರಷ್ಟು ರೈತರು ಸೆಕ್ಸ್ ಲೈಫ್ಅನ್ನು ಎಂಜಾಯ್ ಮಾಡ್ತಾರಂತೆ. ದಿನಕ್ಕೆ ಒಮ್ಮೆಯಾದರೂ, ರೈತರು ತಮ್ಮ ಸಂಗಾತಿಯೊಂದಿಗೆ ಶೃಂಗಾರದಲ್ಲಿ ಪಾಲ್ಗೊಳ್ತಾರೆ ಎಂದು ಸರ್ವೇ ಹೇಳಿದೆ. ಈ ಮೂಲಕ ಒತ್ತಡದ ಜೀವನಕ್ಕೆ ಸಿಲುಕದೆ, ಶೃಂಗಾರ ಜೀವನವನ್ನ ಎಂಜಾಯ್ ಮಾಡ್ತಾರೆ ರೈತರು.
ರೈತರ ಬಳಿಕ ಬೆಡ್ರೂಮ್ನಲ್ಲಿ ಅತೀ ಹೆಚ್ಚು ಎಂಜಾಯ್ ಮಾಡುವವರು ಆರ್ಕಿಟೆಕ್ಟ್ ಉದ್ಯೋಗಿಗಳು. ಶೇಕಡಾ 21ರಷ್ಟು ಆರ್ಕಿಟೆಕ್ಟ್ಗಳು, ಶೃಂಗಾರ ಜೀವನದಲ್ಲಿ ಉಲ್ಲಾಸ, ಉತ್ಸಾಹವಾಗಿ ಇರ್ತಾರಂತೆ. ಅದೇ ರೀತಿಯಾಗಿ, ಶಿಕ್ಷಕರು, ಲಾಯರ್ಗಳು ಸೇರಿದಂತೆ ಸರ್ಕಾರಿ ಉದ್ಯೋಗಿಗಳು ಕೂಡ ಉತ್ತಮವಾಗಿಯೇ ಶೃಂಗಾರ ಜೀವನವನ್ನ ಎಂಜಾಯ್ ಮಾಡ್ತಿದ್ದಾರಂತೆ.
ಇದೆಲ್ಲದಕ್ಕಿಂತ ವಿಶೇಷ ಅಂದ್ರೆ, ಅತ್ಯಂತ ಕಡಿಮೆ ಶೃಂಗಾರದಲ್ಲಿ ಪಾಲ್ಗೊಳ್ಳುವವರು ಜರ್ನಲಿಸ್ಟ್ಗಳಂತೆ. ತಿಂಗಳಲ್ಲಿ ಒಮ್ಮೆಯಾದ್ರೂ, ಜರ್ನಲಿಸ್ಟ್ಗಳು ಶೃಂಗಾರ ಜೀವನ ಎಂಜಾಯ್ ಮಾಡೋದು ಕಷ್ಟ ಅಂತ ಸರ್ವೇಯಲ್ಲಿ ಬಯಲಾಗಿದೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?