Featured
ಡ್ರಗ್ಸ್ ಪ್ರಕರಣಕ್ಕಿಂತ ಕೊರೊನಾ ವ್ಯಾಪಕವಾಗಿ ಹರಡಿದೆ: ಮಾಜಿ ಸಚಿವ ಎಂ.ಬಿ.ಪಾಟೀಲ್

ರೈಸಿಂಗ್ ಕನ್ನಡ:
ನ್ಯೂಸ್ ಡೆಸ್ಕ್:
ಡ್ರಗ್ಸ್ ಪ್ರಕರಣಕ್ಕಿಂತ ಕೊರೋನಾ ವ್ಯಾಪಕವಾಗಿ ಹರಡಿದ್ದು, ನಟಿಯರಾದ ರಾಣಿಗಿ, ಸಂಜನಾ, ರಿಯಾ ಚಕ್ರವರ್ತಿ ಕುರಿತು ಇಡೀ ದಿನ ಸುದ್ದಿ ಮಾಡದೇ ಸುದ್ದಿಗೆ ತಕ್ಕ ಹಾಗೇ ಮಾಧ್ಯಮದವರು ಮಹತ್ವ ನೀಡಬೇಕೆಂದು ಮಾಜಿ ಸಚಿವ ಎಂ.ಬಿ. ಪಾಟೀಲ್ ಹೇಳಿದ್ದಾರೆ.
ವಿಜಯಪುರದಲ್ಲಿ ಮಾತನಾಡಿದ ಅವರು, ಕೊರೋನಾ ತಡೆಗಟ್ಟುವ ನಿಟ್ಟಿನಲ್ಲಿ ಜಾಸ್ತಿ ಕೆಲಸ ಮಾಡಬೇಕಿದೆ.ಇಡೀ ದಿನ ಒಂದೇ ನ್ಯೂಸ್ ಗೆ ಬೆನ್ನು ಹತ್ತಬಾರದು ಎಂದು ಎಂಬಿಪಿ ಮನವಿ ಮಾಡಿದರು.
ದೇಶದಲ್ಲಿ ಕೊರೋನಾ ವೇಗವಾಗಿ ಹರಡುತ್ತಿದೆ.ಅದನ್ನು ನಿಭಾಯಿಸಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ.ಜಿಡಿಪಿ ಪಾತಾಳಕ್ಕೆ ಕುಸಿದು ಹೋಗಿದೆ.ಭಾರತ ಚೀನಾ ಗಡಿಭಾಗದಲ್ಲಿ ಸಂಘರ್ಷ ನಡೆದಿದೆ.ಇದಕ್ಕಿಂತ ಡ್ರಗ್ಸ್ ಕೇಸ್ ಮಾಧ್ಯಮದವರಿಗೆ ಮುಖ್ಯವಾಗಿದೆ.
ಇನ್ನಾದ್ರೂ ಮಾಧ್ಯಮದವರು ಡ್ರಗ್ಸ್ ಕೇಸ್ ಗೆ ಒತ್ತು ನೀಡದೇ ಜಿಡಿಪಿ, ಗಡಿ ಭಾಗದ ಸಂಘರ್ಷ, ಕೊರೋನಾ ಬಗ್ಗೆ ಹೆಚ್ಚು ಫೋಕಸ್ ಮಾಡುವಂತೆ ಮನವಿ ಮಾಡಿದರು.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?