Connect with us

Featured

ಗಣೇಶೋತ್ಸವದಲ್ಲಿ ಪರಿಸರ ಕಾಳಜಿ: ಕುಂಡ್ಲದಲ್ಲಿ ಗಣೇಶನನ್ನ ವಿಸರ್ಜಿಸಿ ಹೂ ಗಿಡ ಬೆಳೆಸಿ: ಕಲಾವಿದ ಸಿದ್ದಪ್ಪ ಸಂಗಶೆಟ್ಟಿ

ರೈಸಿಂಗ್ ಕನ್ನಡ : 

ಬೀದರ್​ :

ಗಣೇಶೋತ್ಸವ ಸಂಭ್ರಮದ ಜೊತೆಗೆ  ಪರಿಸರ ಸಂರಕ್ಷಣೆ ಎಲ್ಲರ ಜವಾಬ್ದಾರಿಯಾಗಿದೆ. ಮಣ್ಣಿನ ವಿಗ್ರಹ ಮಾಡುವ ಜೊತೆಗೆ ಹೂವಿನ ಕುಂಡ್ಲ ಅಥವಾ ಮನೆಯಂಗಳದಲ್ಲಿ  ವಿಗ್ರಹವಿಟ್ಟಲ್ಲಿ ಸಸಿ ಬೆಳೆದು ಹೂವು ಕೊಡುತ್ತದೆ. ಇದರಿಂದ ಪರಿಸರ ಉಳಿದಂತಷ್ಟೆ ಮನೆಯಂಗಳ ಅಂದವೂ ಹೆಚ್ಚುತ್ತದೆ.

ಜಿಲ್ಲೆಯ  ಮರಖಲ್​ ಗ್ರಾಮದ ನಿವಾಸಿ  ಕಲಾವಿದ ಸಿದ್ದಪ್ಪ ಸಂಗಶೆಟ್ಟಿ  ಸವದಲ್ಲಿ ಚಾಂಬೋಳೆ ಈ ರೀತಿಯ ಹೊಸ ಚಿಂತೆನೆ ಮಾಡಿದ್ದಾರೆ. ಗಣೇಶ್ ವಿಸರ್ಜನೆ ನಂತರ ಒಂದು ಹೂ ಕುಂಡ್ಲ  ಅಥವಾ ಮನೆಯ ಮುಂದಿನ ಖಾಲಿ ಸ್ಥಳದಲ್ಲಿ ಈ ಗಣೇಶ ವಿಗ್ರಹವನ್ನಿಟ್ಟು  ಪ್ರತಿ ದಿನ ನೀರು ಹಾಕುವುದರಿಂದ ಐದಾರು ದಿನಗಳ ನಂತರ ಮೊಳಕೆ  ಬರುತ್ತದೆ.

Advertisement

ಗಿಡ ಬೆಳೆದ ನಂತರ ನಮ್ಮ ಮೆನಯಲ್ಲಿ ಸುಂದರವಾದ ವಾತಾವರಣವನ್ನು ನೋಡಬಹುದೆಂದು ತಿಳಿಸಿದ್ದಾರೆ. ವರ್ಷದಲ್ಲಿ ಒಂದು ಬಾರಿಯಾದರೂ ಈ ಕಾರ್ಯವನ್ನ ಕೈಗೊಂಡರೆ ಪರಿಸರವನ್ನ ಬೆಳೆಸುವ ಮತ್ತು  ಸಂರಕ್ಷಿಸುವ  ಒಂದು ಸಣ್ಣ ಕೊಡುಗೆ ನೀಡಬಹುದು.

ಜಾಹೀರಾತು

ನಾವು ಆರೋಗ್ಯಕರ ಜೀವನ ನಡೆಸಲು  ಶುದ್ಧವಾದ ಗಾಳಿ, ನೀರು ಎಷ್ಟು ಉಪಯೋಗಕರವಾಗಿದೆ. ಇಷ್ಟೆಲ್ಲ ಉಪಯೋಗಳಿದ್ದರೂ ನಮ್ಮ ಜನ ಪಿಒಪಿ ಗಣೇಶ್ ವಿಗ್ರಹಗಳನ್ನ ಖರೀದಿ ಮಅಡುತ್ತಾರೆ ಎಂದು  ಬೇಸರ ಮಾಡಿಕೊಂಡರು.

ಪಿಒಪಿ ಗಣೇಶ ವಿಗ್ರಹದಿಂದ ಜಲಮಾಲಿನ್ಯ ಉಂಟಾಗಿ ಮಾನವನ ಮೇಲಷ್ಟೆ. ಅಲ್ಲ ಪ್ರಾಣಿಗಳ ಮೇಲೂ ದುಷ್ಪಾರಿಣಮ ಬೀರಲಿದೆ. ಹೀಗಾಗಿ  ಮಣ್ಣಿನ ಗಣೇಶ ಯಾವುದೇ ದುಷ್ಪಾರಿಣಾಮ ಬೀರುವುದಿಲ್ಲ.

ನಮ್ಮ ಸಂಸ್ಕೃತಿಯಲ್ಲಿ ವೃಕ್ಷಗಳಿಗೆ ದೇವತ್ವದ ಮಹತ್ವ ಕೊಡಲಾಗಿದೆ. ಇದನ್ನ ಉಳಿಸಿ ಬೆಳೆಸಿಕೊಂಡು ಹೋಗುವುದು ನಮ್ಮ ಕರ್ತವ್ಯ ಎಂದಿದ್ದಾರೆ  ಸಿದ್ದಪ್ಪ ಸಂಗಶೆಟ್ಟಿ.

ಬೆಂಗಳೂರು4 months ago

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಬೆಂಗಳೂರು4 months ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಟಾಪ್ ನ್ಯೂಸ್4 months ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಬೆಂಗಳೂರು4 months ago

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಬೆಂಗಳೂರು4 months ago

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ಬೆಂಗಳೂರು4 months ago

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?

ಬೆಂಗಳೂರು4 months ago

ರಾಮೋಜಿ ಫಿಲಂ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ನಿಧನ

ಬೆಂಗಳೂರು4 months ago

ಚಂದನ್ ಶೆಟ್ಟಿ – ನಿವೇದಿತಾ ಗೌಡ ದಾಂಪತ್ಯ ಬಿರುಕು: ಕೋರ್ಟ್​ನಲ್ಲಿ ಆಗಿದ್ದೇನು..?

ಬೆಂಗಳೂರು4 months ago

ಕೈ ಕೈ ಹಿಡಿದು ಕೋರ್ಟ್ ಗೆ ಬಂದ ಡಿವೋರ್ಸ್ ಜೋಡಿ

ಬೆಂಗಳೂರು4 months ago

ನ್ಯಾಯಾದೀಶರ ಆದೇಶಕ್ಕಾಗಿ ಕಾಯುತ್ತಿರುವ ಬಿಗ್​ಬಾಸ್ ಜೋಡಿ

Featured3 years ago

ಮಂಗಳವಾರವೇ ಡಿಸಿಎಂ, ಸಚಿವರ ಪಟ್ಟಿ ರಿಲೀಸ್​ : ಹೈಕಮಾಂಡ್​​ ಲಿಸ್ಟ್​ ಬಿಡುಗಡೆ ಮಾಡುತ್ತೆ : ಸಿಎಂ ಬೊಮ್ಮಾಯಿ

Featured5 years ago

ಸೆಕ್ಸ್​ ಸಾಮರ್ಥ್ಯ ಕಡಿಮೆ ಆಗಿದೆಯಾ..? ಹಾಗಿದ್ರೆ, ಈ ಟಿಪ್ಸ್​ ಟ್ರೈ ಮಾಡಿ..

Featured3 years ago

ಕೇಂದ್ರ ಸಚಿವರ ಜೊತೆ ಪ್ರಧಾನಿ ಮೋದಿ ಭೇಟಿಯಾದ ಸಿಎಂ ಬೊಮ್ಮಾಯಿ : ಮೋದಿ ಹೇಳಿದ್ದೇನು.?

Featured1 year ago

ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಡಿಸಿಎಂ ಆಪ್ತ ಕಾರ್ಯದರ್ಶಿ ಡಾ ರಾಜೇಂದ್ರ ಪ್ರಸಾದ್

ಜ್ಯೋತಿಷ್ಯ5 years ago

ಕೆಲವರಿಗೆ ಚಿತ್ರ-ವಿಚಿತ್ರವಾದ ಕನಸುಗಳು ಬರುತ್ತವೆ

Ayurveda
Featured4 years ago

ಲೈಂಗಿಕ ಪ್ರಾಬ್ಲಂಗೆ ಮನೆಯಲ್ಲೇ ಮದ್ದು – ಖರ್ಚಿಲ್ಲದೆ ಸಮಸ್ಯೆ ಪರಿಹಾರ..!

Featured5 years ago

ನಾಲಿಗೆ ಹುಣ್ಣು (ಪೋಟು) ಸಮಸ್ಯೆಗೆ ಪರಿಹಾರ ಹೇಗೆ ಗೊತ್ತಾ..? ನಿಮಗೂ ಕಷ್ಟ ಆಗುತ್ತಿದೆಯಾ..?

Featured5 years ago

ಮಹಿಳೆಯರು ಎಷ್ಟೊತ್ತು ಸೆಕ್ಸ್​ ಮಾಡಿದರೆ ಖುಷಿಯಾಗ್ತಾರೆ..? ಸ್ತ್ರೀಯರ ಊಹೆ ಹೇಗಿರುತ್ತೆ..?

Featured7 months ago

Rameshwaram Cafe | ರಾಮೇಶ್ವರಂ ಕೆಫೆನಲ್ಲಿ ಆಗಿದ್ದೇನು.?

Featured1 year ago

ಅಗಲಿದ ಗಣ್ಯರಿಗೆ ಬಸವರಾಜ ಬೊಮ್ಮಾಯಿ ಸಂತಾಪ
ವ್ಯಕ್ತಿಯ ನಡೆ ನುಡಿಯಿಂದ ನಾಯಕತ್ವ ದೊರೆಯುತ್ತದೆ: ಬಸವರಾಜ ಬೊಮ್ಮಾಯಿ