Featured
ಡಿಕೆಶಿಗೆ ಜಾಮೀನು ಕೊಡಿಸಲು ಡಿಕೆ ಸುರೇಶ್ ಹರಸಾಹಸ : ಡಿಕೆ ಪರ ಮುಕುಲ್ ರೋಹಟಗಿ ವಾದ ಮಂಡನೆ
![](https://risingkannada.com/wp-content/uploads/2019/09/dkshi-1.jpeg)
ನವದೆಹಲಿ : ಮಾಜಿ ಸಚಿವ ಡಿಕೆ ಶಿವಕುಮಾರ್ಗೆ ಮಧ್ಯಂತರ ಜಾಮೀನು ಕೊಡಿಸಲು ಸಹೋದರ ಡಿಕೆ ಸುರೇಶ್ ಇನ್ನಿಲ್ಲದ ಕಸರತ್ತು ನಡೆಸ್ತಿದ್ದಾರೆ. ಹೇಗಾದರೂ ಮಾಡಿ, ಜಾಮೀನು ಪಡೆಯಲೇಬೇಕು ಎಂದು ಹಠಕ್ಕೆ ಬಿದ್ದಿರೋ ಡಿಕೆ ಸುರೇಶ್, ಇವತ್ತು ವಕೀಲರನ್ನ ಬದಲಿಸಿದ್ದಾರೆ. ಕಳೆದ ಎರಡು ವಾರಗಳಿಂದ ಡಿಕೆಶಿ ಪರ ವಾದ ಮಾಡ್ತಿದ್ದ ಅಭಿಷೇಕ್ ಮನು ಸಿಂಘ್ವಿ ಜಾಗಕ್ಕೆ ಹಿರಿಯ ವಕೀಲರಾದ ಮುಕುಲ್ ರೋಹಟಗಿ ಬಂದಿದ್ದಾರೆ.
ಇವತ್ತು ಡಿಕೆ ಶಿವಕುಮಾರ್ ಪರ ಮುಕುಲ್ ರೋಹಟಗಿ ವಾದ ಮಂಡನೆ ಮಾಡಲಿದ್ದಾರೆ. ಮಧ್ಯಾಹ್ನ 3 ಗಂಟೆಗೆ ವಿಚಾರಣೆ ನಡೆಯಲಿದ್ದು, ಡಿಕೆಶಿಗೆ ಜಾಮೀನು ಕೊಡಿಸಲು ಹೊಸ ಹೊಸ ವಿಧಾನ ಕಂಡುಕೊಳ್ತಿದ್ದಾರೆ. ಅದರಲ್ಲೂ ಮುಕುಲ್ ರೋಹಟಗಿ, ಮಧ್ಯಂತರ ಜಾಮೀನು ಕೊಡಿಸುವಲ್ಲಿ ನಿಸ್ಸೀಮರು.
ಹಾಗಿದ್ರೆ, ಡಿಕೆಶಿಗೆ ಇವತ್ತು ಜಾಮೀನು ಸಿಗುತ್ತಾ..? ಮಧ್ಯಾಹ್ನ 3 ಗಂಟೆವರೆಗೆ ಕಾದುನೋಡೋಣ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?