Featured
ಡಿಕೆಶಿ ನೇತೃತ್ವದಲ್ಲಿ ಪುಟಿದೇಳುತ್ತಿದೆ ಕಾಂಗ್ರೆಸ್- ಯಾದಗಿರಿಯಲ್ಲಿ ನೇರ ಪ್ರಸಾರ ವೀಕ್ಷಣೆಗೆ 200ಕ್ಕೂ ಹೆಚ್ಚು ಟಿವಿ ಪರದೆ ರೆಡಿ
![](https://risingkannada.com/wp-content/uploads/2020/07/YDG-Nijaguna1.jpg)
ದುರ್ಗೇಶ್ ಮಂಗಿಹಾಳ, ಯಾದಗಿರಿ:
- ಡಿ.ಕೆ.ಶಿ ನೇತೃತ್ವದಲ್ಲಿ ಮತ್ತೊಮ್ಮ ಪುಟಿದೇಳುತ್ತಿದೆ ಕಾಂಗ್ರೆಸ್ ಪಕ್ಷ
- ಡಿಕೆಶಿ ಪದ ಗ್ರಹಣಕ್ಕೆ ಕಾರ್ಯಕರ್ತರ ಹುರುಪು
- ಜಿಲ್ಲೆಯಾದ್ಯಂತ ಜನರು ಟಿವಿ ಪರದೆ ಮೇಲೆ ಪ್ರತಿಜ್ಞಾ ಕಾರ್ಯಕ್ರಮ ವಿಕ್ಷೀಸಲು ಸಿದ್ದತೆ..
- 200ಕ್ಕೂ ಹೆಚ್ಚು ಟಿವಿ ಪರದೆಯಿಂದ ನೇರ ಕಾರ್ಯಕ್ರಮ ವೀಕ್ಷಣೆ..
![](https://risingkannada.com/wp-content/uploads/2020/07/YDG-NIJAGUNA2.jpg)
ನಿಜಗುಣ, ದೋರನಹಳ್ಳಿ, ಕಾಂಗ್ರೆಸ್ ಯುವ ಮುಖಂಡ ಹಾಗೂ ಡಿ.ಕೆ ಶಿವಕುಮಾರ್ ಕಟ್ಟಾ ಅಭಿಮಾನಿ
ಡಿ.ಕೆ. ಶಿವಕುಮಾರ್ ಪ್ರತಿಜ್ಞಾ ಕಾರ್ಯಕ್ರಮ ಹಿನ್ನೆಲೆ, ಶಹಾಪುರ ತಾಲೂಕಿನ ದೋರನಹಳ್ಳಿ ಹಾಗೂ ಇತರ ಕಡೆ ನೇರ ಪ್ರಸಾರ ವೀಕ್ಷಣೆಗೆ ಸಿದ್ದತೆ ಮಾಡಿಕೊಳ್ಳಲಾಗಿದೆ. ಕಾಂಗ್ರೆಸ್ ಯುವ ಮುಖಂಡ ಹಾಗೂ ಡಿ.ಕೆ ಶಿವಕುಮಾರ್ ಕಟ್ಟಾ ಅಭಿಮಾನಿ ನಿಜಗುಣ ದೋರನಹಳ್ಳಿ, ಶಹಾಪುರ ತಾಲೂಕಿನ ವಿವಿಧ ಗ್ರಾಮಕ್ಕೆ ತೆರಳಿ ಡಿ.ಕೆ.ಶಿ ಅಭಿಮಾನಿಗಳು ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಗೆ ಮಾಹಿತಿ ನೀಡಿ ಲಾಕ್ ಡೌನ್ ಇರುವುದರಿಂದ ತಾವು ಪ್ರತಿಜ್ಞಾ ಕಾರ್ಯಕ್ರಮಕ್ಕೆ ಹೋಗದೆ, ಇಲ್ಲಿಂದಲೇ ಟಿವಿ ಪರದೆ ಮೂಲಕ ಕಾರ್ಯಕ್ರಮ ವೀಕ್ಷಿಸಲು ಕೋರಿದ್ದಾರೆ. ಡಿ.ಕೆ ಶಿವಕುಮಾರ ನೂತನ ಕೆಪಿಸಿಸಿ ಅಧ್ಯಕ್ಷರಾಗಿದ್ದರಿಂದ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಬಲಗೊಳ್ಳಲಿದೆ ಎಂದಿದ್ದಾರೆ. ಇದೇ ವೇಳೆ ತಮ್ಮ ನೆಚ್ಚಿನ ನಾಯಕ ಡಿ.ಕೆ ಶಿವಕುಮಾರ್ ಕೆಪಿಸಿಸಿ ನೂತನ ಅಧ್ಯಕ್ಷ ಆಗಿರುವುದಕ್ಕೆ ಶುಭಕೋರಿದ್ದಾರೆ.
![](https://risingkannada.com/wp-content/uploads/2020/04/RISING-KANNADA-logo-150px.jpg)
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?