Connect with us

Featured

ಕೂಲ್​​ ಕ್ಯಾಪ್ಟನ್ ಹುಟ್ಟುಹಬ್ಬಕ್ಕೆ ಸ್ಪೆಷಲ್​ ಗಿಫ್ಟ್ – ಟ್ರೆಂಡಿಂಗ್​ನಲ್ಲಿ ಬ್ರಾವೋ “ನಂ7” ಸಾಂಗ್​​

ರೈಸಿಂಗ್​ ಕನ್ನಡ:

ಮಹೇಂದ್ರ ಸಿಂಗ್​ ಧೋನಿ..! ಟೀಮ್​ ಇಂಡಿಯಾದ ಶಕ್ತಿ. ಅದೆಷ್ಟೋ ಯುವ ಕ್ರಿಕೆಟಿಗರ ಪಾಲಿಗೆ ರೋಲ್​ ಮಾಡೆಲ್​. ಭಾರತೀಯ ಕ್ರಿಕೆಟ್​​ನಲ್ಲಿ ವಿಕೆಟ್​ ಕೀಪರ್​ ಒಬ್ಬನ ಅವಶ್ಯಕತೆ ಮತ್ತು ಆತನ ಬ್ಯಾಟಿಂಗ್​​ ಹೇಗಿರಬೇಕು ಅನ್ನೋದನ್ನ ತಿಳಿಸಿಕೊಟ್ಟ ಸ್ಟಾರ್​ ಕ್ರಿಕೆಟರ್​. ತಾನು ಹೋದಲ್ಲಿ ತನ್ನದೇ ಶೈಲಿ ಹಾಗೂ ತನ್ನದೇ ವ್ಯಕ್ತಿತ್ವವನ್ನು ರೂಪಿಸಿಕೊಂಡವರು ಮಾಹಿ. ಟೀಮ್​ಇಂಡಿಯಾದಲ್ಲಿ ದಿನಕ್ಕೊಂದು ವಿಕೆಟ್​ ಕೀಪರ್​ ಅನ್ನೋ ಕಾನ್ಸೆಪ್ಟ್​ ಅನ್ನು ತೆಗೆದು ಹಾಕಿ ತನ್ನದೇ ಪರ್ಮನೆಂಟ್​ ಪ್ಲೇಸ್​ ಅಂತ ತೋರಿಸಿ ಕೊಟ್ಟ ಚಲಾಕಿ ನಾಯಕ. ಅತ್ತ ವಿಕೆಟ್​ ಕೀಪರ್​ ಆಗಿ ಸೇಫೇಸ್ಟ್​ ಹ್ಯಾಂಡ್​, ಇತ್ತ ಬ್ಯಾಟ್ಸ್​ಮನ್​ ಆಗಿ ಸೂಪರ್​ ಫಿನಿಷರ್​. ಒಟ್ಟಿನಲ್ಲಿ ಟೀಮ್​ ಇಂಡಿಯಾದ ಪಾಲಿಗೆ ಮಹೇಂದ್ರ ಸಿಂಗ್​ ಧೋನಿ ಅಪ್ರತಿಮ ಆಸ್ತಿ.

Advertisement

39ನೇ ಜನ್ಮದಿನದ ಸಂಭ್ರಮದಲ್ಲಿರುವ ಮಹೇಂದ್ರ ಸಿಂಗ್​​ ಧೋನಿಗೆ ಅದೆಷ್ಟೋ ಅಭಿಮಾನಿಗಳು ಶುಭ ಹಾರೈಸಿದ್ದಾರೆ. ಕ್ರಿಕೆಟ್​​ ಕ್ಷೇತ್ರದ ಅಜಾತಶತ್ರುವಾಗಿರುವ ಧೋನಿಗೆ ಐಪಿಎಲ್​​ನಿಂದ ಹಿಡಿದು ವಿಶ್ವದಾದ್ಯಂತ ಕ್ರಿಕೆಟಿಗರೇ ಬೆಸ್ಟ್​ ಪ್ರೆಂಡ್ಸ್​ ಅಂಡ್​ ಫ್ಯಾಮಿಲಿ ಮೆಂಬರ್ಸ್​. ಚೆನ್ನೈ ಸೂಪರ್​ ಕಿಂಗ್ಸ್​ ತಂಡವಂತೂ ತನ್ನ ನಾಯಕನಿಗೆ ವಿಶೇಷ ಅಭಿಮಾನ ತೋರಿದೆ. ವೆಸ್ಟ್​ ಇಂಡೀಸ್​ ಆಲ್​​ರೌಂಡರ್​ ಮತ್ತು ಚೆನ್ನೈ ಸೂಪರ್​ ಕಿಂಗ್ಸ್​ನ ಸೂಪರ್​ ಸ್ಟಾರ್​ ಡ್ವೈನ್​ ಬ್ರಾವೋ ತನ್ನ ನೆಚ್ಚಿನ ನಾಯಕನಿಗೆ ಹೊಸ ಸಾಂಗ್​ ಒಂದನ್ನು ಬಿಡುಗಡೆಮಾಡಿದ್ದಾರೆ. “ನಂಬರ್​ 7” ಹೆಸರಿನ ಈ ಹಾಡು ಮಾಹಿ ಜನ್ಮದಿನಕ್ಕೆ ಉಡುಗೊರೆಯೂ ಹೌದು.

Advertisement

ಮಾಹಿ ಕಳೆದ ವರ್ಷದ  ಐಸಿಸಿ ಏಕದಿನ ವಿಶ್ವಕಪ್‌ ಟೂರ್ನಿ ಸೆಮಿಫೈನಲ್‌ ಬಳಿಕ ಟೀಮ್​ ಇಂಡಿಯಾದಲ್ಲಿ ಕಾಣಿಸಿಕೊಂಡಿಲ್ಲ. ಹೀಗಾಗಿ ಧೋನಿ ಯುಗ ಮಗಿಯಿತು ಎಂದು ಬಹುತೇಕರು ವಾದ ಮಾಡ್ತಿದ್ದಾರೆ. ಧೋನಿ ಬಗ್ಗೆ ಹಲವು ಕಡೆ ಚರ್ಚೆಗಳು ನಡೆಯುತ್ತಿದ್ದರೂ, ಮಾಜಿ ನಾಯಕ ಈ ಬಗ್ಗೆ ಒಂದೇ ಒಂದು ಮಾತೂ ಆಡಿಲ್ಲ.  ಎಲ್ಲಾ ಅಂದುಕೊಂಡಂತೆ ನಡೆದಿದ್ದರೆ ಧೋನಿ ಐಪಿಎಲ್​ನಲ್ಲಿ ಕಣಕ್ಕಿಳಿಯಬೇಕಿತ್ತು. ಆದರೆ ಕೊರೊನಾ ವೈರಸ್​ ಧೋನಿಯ ಕಂ ಬ್ಯಾಕ್​​ ಪ್ಲಾನ್​ಗೂ ಕೊಕ್ಕೆ ಹಾಕಿದೆ.  

ಇನ್ನು ಚೆನ್ನೈ ಸೂಪರ್​ ಕಿಂಗ್ಸ್​ ತಂಡಕ್ಕೆ ಧೋನಿ ಹುಟ್ಟುಹಬ್ಬ ಅಂದ್ರೆ ಹಬ್ಬ ಇದ್ದ ಹಾಗೆ.  ಸಿಎಸ್​ಕೆ  ತನ್ನ ಅಧಿಕೃತ ಟ್ವಿಟರ್‌ನಲ್ಲಿ ” ದಿ ಹೆಲಿಕಾಪ್ಟರ್‌ 7 ಟೇಕಾಫ್ ಆಗಿದೆ! ಥಲಾ ಎಂ.ಎಸ್ ಧೋನಿಗೆ ಡಿ.ಜೆ ಬ್ರಾವೊರಿಂದ ಗೌರವ, ಧೋನಿ #ವಿಸ್ಟಲ್‌ಪೋಡು” ಎಂಬ ಶೀರ್ಷಿಕೆ ಜೊತೆಗೆ ವಿಷ್​ ಮಾಡಿದೆ. ಸಿಎಸ್​ಕೆಯ ಹಲವು ಆಟಗಾರರು ಧೋನಿಗೆ ಶುಭ ಕೋರಿದ್ದಾರೆ.

 

Advertisement

ಬೆಂಗಳೂರು1 year ago

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಬೆಂಗಳೂರು1 year ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಟಾಪ್ ನ್ಯೂಸ್1 year ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಬೆಂಗಳೂರು1 year ago

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಬೆಂಗಳೂರು1 year ago

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ಬೆಂಗಳೂರು1 year ago

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?

ಬೆಂಗಳೂರು1 year ago

ರಾಮೋಜಿ ಫಿಲಂ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ನಿಧನ

ಬೆಂಗಳೂರು1 year ago

ಚಂದನ್ ಶೆಟ್ಟಿ – ನಿವೇದಿತಾ ಗೌಡ ದಾಂಪತ್ಯ ಬಿರುಕು: ಕೋರ್ಟ್​ನಲ್ಲಿ ಆಗಿದ್ದೇನು..?

ಬೆಂಗಳೂರು1 year ago

ಕೈ ಕೈ ಹಿಡಿದು ಕೋರ್ಟ್ ಗೆ ಬಂದ ಡಿವೋರ್ಸ್ ಜೋಡಿ

ಬೆಂಗಳೂರು1 year ago

ನ್ಯಾಯಾದೀಶರ ಆದೇಶಕ್ಕಾಗಿ ಕಾಯುತ್ತಿರುವ ಬಿಗ್​ಬಾಸ್ ಜೋಡಿ

Featured4 years ago

ಮಂಗಳವಾರವೇ ಡಿಸಿಎಂ, ಸಚಿವರ ಪಟ್ಟಿ ರಿಲೀಸ್​ : ಹೈಕಮಾಂಡ್​​ ಲಿಸ್ಟ್​ ಬಿಡುಗಡೆ ಮಾಡುತ್ತೆ : ಸಿಎಂ ಬೊಮ್ಮಾಯಿ

Featured6 years ago

ಸೆಕ್ಸ್​ ಸಾಮರ್ಥ್ಯ ಕಡಿಮೆ ಆಗಿದೆಯಾ..? ಹಾಗಿದ್ರೆ, ಈ ಟಿಪ್ಸ್​ ಟ್ರೈ ಮಾಡಿ..

Featured4 years ago

ಕೇಂದ್ರ ಸಚಿವರ ಜೊತೆ ಪ್ರಧಾನಿ ಮೋದಿ ಭೇಟಿಯಾದ ಸಿಎಂ ಬೊಮ್ಮಾಯಿ : ಮೋದಿ ಹೇಳಿದ್ದೇನು.?

Featured2 years ago

ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಡಿಸಿಎಂ ಆಪ್ತ ಕಾರ್ಯದರ್ಶಿ ಡಾ ರಾಜೇಂದ್ರ ಪ್ರಸಾದ್

ಜ್ಯೋತಿಷ್ಯ6 years ago

ಕೆಲವರಿಗೆ ಚಿತ್ರ-ವಿಚಿತ್ರವಾದ ಕನಸುಗಳು ಬರುತ್ತವೆ

Ayurveda
Featured5 years ago

ಲೈಂಗಿಕ ಪ್ರಾಬ್ಲಂಗೆ ಮನೆಯಲ್ಲೇ ಮದ್ದು – ಖರ್ಚಿಲ್ಲದೆ ಸಮಸ್ಯೆ ಪರಿಹಾರ..!

Featured6 years ago

ಮಹಿಳೆಯರು ಎಷ್ಟೊತ್ತು ಸೆಕ್ಸ್​ ಮಾಡಿದರೆ ಖುಷಿಯಾಗ್ತಾರೆ..? ಸ್ತ್ರೀಯರ ಊಹೆ ಹೇಗಿರುತ್ತೆ..?

Featured6 years ago

ನಾಲಿಗೆ ಹುಣ್ಣು (ಪೋಟು) ಸಮಸ್ಯೆಗೆ ಪರಿಹಾರ ಹೇಗೆ ಗೊತ್ತಾ..? ನಿಮಗೂ ಕಷ್ಟ ಆಗುತ್ತಿದೆಯಾ..?

Featured1 year ago

Rameshwaram Cafe | ರಾಮೇಶ್ವರಂ ಕೆಫೆನಲ್ಲಿ ಆಗಿದ್ದೇನು.?

Featured2 years ago

ಅಗಲಿದ ಗಣ್ಯರಿಗೆ ಬಸವರಾಜ ಬೊಮ್ಮಾಯಿ ಸಂತಾಪ
ವ್ಯಕ್ತಿಯ ನಡೆ ನುಡಿಯಿಂದ ನಾಯಕತ್ವ ದೊರೆಯುತ್ತದೆ: ಬಸವರಾಜ ಬೊಮ್ಮಾಯಿ