Featured
ರಕ್ಷಣಾ ಸಚಿವರ ಎದುರು ಸೇನೆಯ ಡ್ರಿಲ್- ಲಡಾಕ್ ಗಡಿಯಲ್ಲಿ ರಾಜನಾಥ್ ಸಿಂಗ್
![](https://risingkannada.com/wp-content/uploads/2020/07/RAJANATH-SINGH.jpg)
ರೈಸಿಂಗ್ ಕನ್ನಡ ನ್ಯೂಸ್ ಡೆಸ್ಕ್:
ಚೀನಾ ವಿರುದ್ಧದ ಗಡಿ ವಿವಾದ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಲಡಾಕ್ನ ನಿಮ್ಮುವಿಗೆ ಭೇಟಿ ನೀಡಿದ್ದರು. ಸಯನಿಕರ ಜೊತೆ ಸಮಯ ಕಳಿದಿದ್ದರು. ಈಗ ಸ್ವತಃ ರಕ್ಷಣಾ ಸಚಿವರೇ ಸೇನೆಯ ಜೊತೆಗಿದ್ದಾರೆ. 2 ದಿನಗಳ ಜಮ್ಮುಕಾಶ್ಮೀರ ಪ್ರವಾಸ ಕೈಗೊಂಡಿರುವ ರಾಜನಾಥ್ ಸಿಂಗ್ ಮೊದಲು ಲೇಹ್ಗೆ ಭೇಟಿ ನೀಡಿದ್ರು.
ಲೇಹ್ನಲ್ಲಿ ಸೈನಿಕರ ಪ್ಯಾರಾ ಡೈವಿಂಗ್ ವೀಕ್ಷಿಸಿದ ಸಚಿವರು ನಂತರ ಸೇನಾ ಕಸರತ್ತು ವೀಕ್ಷಿಸಿದರು. ಜೊತೆಗೆ ರಕ್ಣಾ ಸಾಮಾಗ್ರಿಗಳ ಪರೀಕ್ಷೆ ಕೂಡ ನಡೆಸಿದ್ರು. ಸ್ವತಃ ರಾಜನಾಥ್ ಸಿಂಗ್ ರೈಫಲ್ಗಳನ್ನು ಕೈಯಲ್ಲಿ ಹಿಡಿದು ಗುರಿ ಪರೀಕ್ಷೆ ಕೂಡ ನಡೆಸಿದ್ರು.
ರಕ್ಷಣಾ ಸಚಿವರ ಈ ಪ್ರವಾಸದ ವೇಳೆ ಮೂರೂ ಸೇನೆಗಳ ಮುಖ್ಯಸ್ಥರಾಗಿರುವ ಬಿಪಿನ್ ರಾವತ್, ಸೇನಾ ಮುಖ್ಯಸ್ಥ ಎಂ.ಎಂ.ನರವಾಣೆ ಜೊತೆಗಿರಲಿದ್ದಾರೆ.
#WATCH Ladakh: Defence Minister Rajnath Singh inspects a Pika machine gun at Stakna, Leh. pic.twitter.com/MvndyQcN82— ANI (@ANI) July 17, 2020
Ladakh: Defence Minister Rajnath Singh, Chief of Defence Staff General Bipin Rawat and Army Chief General MM Naravane at Stakna, Leh. pic.twitter.com/2OUOLyJHwE— ANI (@ANI) July 17, 2020
Ladakh: Defence Minister Rajnath Singh witnessing para dropping and scoping weapons at Stakna, Leh. pic.twitter.com/l5jDFEQ2Oo— ANI (@ANI) July 17, 2020
![](https://risingkannada.com/wp-content/uploads/2020/04/RISING-KANNADA-logo-150px.jpg)
You may like
ಬಿಜೆಪಿ ರಾಜ್ಯಾಧ್ಯಕ್ಷರಿಗೆ ಶಾಸಕ ದೊಡ್ಡನಗೌಡ ಪಾಟೀಲ್ ಪತ್ರ: ಕೊಪ್ಪಳ ಕ್ಷೇತ್ರಕ್ಕೆ ಪ್ರಭಾಕರ್ ಚಿಣಿಗೆ ಟಿಕೆಟ್ ನೀಡುವಂತೆ ಮನವಿ
ಹಣ್ಣುಗಳನ್ನು ತಿನ್ನುವಾಗ ಈ ಟಿಪ್ಸ್ ಫಾಲೋ ಮಾಡೋದನ್ನ ಮರೆಯಬೇಡಿ!
ಬೇಸಿಗೆಯಲ್ಲಿ ಕಾವೇರಿ ನೀರಿಲ್ಲ! ಬೆಂಗಳೂರಿಗೆ ಜಲ ಕ್ಷಾಮ ಫಿಕ್ಸ್
ಫೆ.7 ರಂದು ಮಂಡ್ಯ ನಗರ ಬಂದ್ಗೆ ಕರೆ ಕೊಟ್ಟ ಸಮಾನ ಮನಸ್ಕರ ವೇದಿಕೆ
ಬೆಳಗಾವಿ ರಾಜಕಾರಣಿಗಳು ಬದುಕಿದ್ದಾರಾ.? ಜಾರಕಿಹೊಳಿ, ಕತ್ತಿ, ಹುಕ್ಕೇರಿ, ಹೆಬ್ಬಾಳ್ಕರ್ ಏನಾಗಿದ್ದಾರೆ.?
ಪ್ರಭಾಸ್ ಫ್ಯಾನ್ಸ್ ದಿಲ್ ಖುಷ್ : ಈ ವರ್ಷ ರಾಧೆ ಶ್ಯಾಮ್.. ಮುಂದಿನ ವರ್ಷ ಸಲಾರ್ ರಿಲೀಸ್ಗೆ ಮುಹೂರ್ತ ಫಿಕ್ಸ್