Featured
ಗಾನ ನಿಲ್ಲಿಸಿದ ಎಸ್ಪಿಬಿ: ಕಣ್ಣೀರಿಟ್ಟ ಬಾಲ ಗಾಯಕ ಅರ್ಜುನ್ ಇಟಗಿ
ರೈಸಿಂಗ್ ಕನ್ನಡ:
ಕೊಪ್ಪಳ:
ಸ್ವರ ಮಾಂತ್ರಿಕ ಎಸ್.ಪಿ.ಬಿ ನಿಧನಕ್ಕೆ ಇಡೀ ದೇಶ ಕಂಬನಿ ಮಿಡಿದಿದೆ.ಕೊಪ್ಪಳದ ಬಾಲ ಗಾಯಕ ಅರ್ಜುನ್ ಇಟಗಿ ಕೂಡ ಕಣ್ಣೀರು ಹಾಕಿದ್ದಾನೆ.
ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಇಟಗಿ ಗ್ರಾಮದ ಅರ್ಜುನ ಇಟಗಿ.
ಕನ್ನಡದ ಗಾನ ಕೋಗಿಲೆ ರಿಯಾಲಿಟಿ ಶೋ ಕಾರ್ಯಕ್ರಮದಲ್ಲಿ ಬಾಲ ಗಾಯಕ ನಾಗಿ ಚಿರಪರಿಚಿತ. ಸಾಕಷ್ಟು ಕಾರ್ಯಕ್ರಮಗಳಲ್ಲಿ ಎಸ್.ಪಿ.ಬಿ.ಜೊತೆಯಲ್ಲಿ ಅರ್ಜುನ್ ಇಟಗಿ ಭಾಗವಹಿಸಿದ್ದಾನೆ.
ಎಸ್.ಪಿ.ಬಿ ನೆನೆದು ಕಣ್ಣೀರು ಅರ್ಜುನ್ ಇಟಗಿ ಕಣ್ಣೀರು ಹಾಕಿದ್ದಾನೆ. ಎಸ್ಪಿಬಿ ಅವರಿಗೆ ಅರ್ಜುನ್ ಇಟಗಿ ಸಂತಾಪ ಸೂಚಿಸಿದ್ದಾನೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?