TV ಸೀರಿಯಲ್
ಡಿಬಾಸ್ ದರ್ಶನ್ ಅಭಿನಯದ ಯಜಮಾನ ಸಿನಿಮಾಗೆ ಅತೀ ಹೆಚ್ಚು 8 SIIMA ಅವಾರ್ಡ್ : ದರ್ಶನ್ ಹೋಗಲಿಲ್ಲ ಯಾಕೆ.?

ರೈಸಿಂಗ್ ಕನ್ನಡ :
ಹೈದ್ರಬಾದ್ನಲ್ಲಿ ಸೈಮಾ ಅವಾರ್ಡ್ ಕಾರ್ಯಕ್ರಮ ಅದ್ಧೂರಿಯಾಗಿ ನಡೀತು. ಕೊರೋನಾ ಹಿನ್ನೆಲೆಯಲ್ಲಿ 2019, 2020ರ ಸಿನಿಮಾಗಳ ಪ್ರಶಸ್ತಿ ಪ್ರದಾನವೂ ಒಂದೇ ಬರೀ ನಡೀತು. ವಿಶೇಷ ಅಂದ್ರೆ, ಇದೇ ಮೊದಲ ಬಾರಿಗೆ ಕನ್ನಡ ಸಿನಿಮಾಗೆ 8 ಪ್ರಶಸ್ತಿಗಳು ಬಂದ್ವು. ಡಿಬಾಸ್ ದರ್ಶನ್ ಅಭಿನಯದ ಯಜಮಾನ 8 ಪ್ರಶಸ್ತಿಗಳನ್ನ ತನ್ನದಾಗಿಸೋ ಮೂಲಕ ಹೊಸ ಇತಿಹಾಸವನ್ನ ಬರೀತು.
ಅತ್ಯುತ್ತಮ ನಟ ದರ್ಶನ್, ನಟಿ ರಶ್ಮಿಕಾ, ಡೈರೆಕ್ಟರ್, ಮ್ಯೂಸಿಕ್ ಡೈರೆಕ್ಟರ್, ಗಾಯಕ, ಸಪೋರ್ಟಿಂಗ್ ರೋಲ್, ಕಾಮಿಡಿ ಪಾತ್ರ ಸೇರಿ ಒಟ್ಟು 8 ವಿಭಾಗಳಲ್ಲಿ ಯಜಮಾನ ಸಿನಿಮಾ ಪ್ರಶಸ್ತಿಗಳನ್ನ ಗೆಲ್ತು.
ಆದ್ರೆ, ಸೈಮಾ ಅವಾರ್ಡ್ ಕಾರ್ಯಕ್ರಮಕ್ಕೆ ನಟ ದರ್ಶನ್ ಗೈರಾಗಿದ್ರು. ಕೆಲವು ವೈಯುಕ್ತಿಕ ಕೆಲಸದ ನಿಮ್ಮಿತ ದರ್ಶನ್ ಹೈದ್ರಾಬಾದ್ ಅವಾರ್ಡ್ ಕಾರ್ಯಕ್ರಮಕ್ಕೆ ಹೋಗಿರಲಿಲ್ಲ. ಆದ್ರೆ, ಟ್ವಿಟ್ಟರ್ನಲ್ಲಿ ದರ್ಶನ್ ತಮ್ಮ ಸಿನಿಮಾಗೆ ಪ್ರಶಸ್ತಿ ಬಂದಿರೋ ವಿಚಾರವನ್ನ ಹಂಚಿಕೊಂಡಿದ್ದಾರೆ. 'ಯಜಮಾನ' ಚಿತ್ರದ ಅಭೂತಪೂರ್ವ ಯಶಸ್ಸು ಹಾಗೂ ಸಿಗುತ್ತಿರುವ ಮನ್ನಣೆಗೆ ನಮ್ಮ ಸೆಲೆಬ್ರಿಟಿಗಳೇ ಮುಖ್ಯ ಕಾರಣ. ನಮ್ಮ ತಂಡ ನಿಮ್ಮ ಪ್ರೀತಿ ಅಭಿಮಾನಕ್ಕೆ ಸದಾ ಚಿರಋಣಿ. #SIIMA ಆಯೋಜಕರಿಗೂ ನಮ್ಮ ತಂಡದಿಂದ ಹೃದಯಪೂರ್ವಕ ಧನ್ಯವಾದಗಳು @shylajanag @harimonium @bsuresha @siima pic.twitter.com/UMrOi7dOqD— Darshan Thoogudeepa (@dasadarshan) September 19, 2021 Blockbuster Kannada film #Yajamana produced by #MediaHouseStudio bags #EightAwards in #SIIMA2021
Best Film – #Yajamana Production Company : @mediahousefilms
Best Actor (Male ): @dasadarshan
Best Actress (Female) Critics Award – @iamRashmika
@shylajanag @bsuresha pic.twitter.com/TCzVzooJxm— Ramesh Bala (@rameshlaus) September 20, 2021

You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?