TV ಸೀರಿಯಲ್
ಅಭಿಮಾನಿಗಳಿಗೆ ಬೈದ ಡಿ-ಬಾಸ್ ದರ್ಶನ್ : ಒಂದ್ ಸಲ ಹೇಳಿದ್ರೆ ಕೇಳ್ರೋ..

ರೈಸಿಂಗ್ ಕನ್ನಡ :
ಅಭಿಮಾನಿಗಳ ಪಾಲಿನ ಡಿಬಾಸ್, ಚಾಲೆಂಜಿಂಗ್ ಸ್ಟಾರ್ ದರ್ಶನ್ ಫ್ಯಾನ್ಸ್ಗಳ ವಿರುದ್ಧ ಫುಲ್ ಗರಂ ಆಗಿದ್ದಾರೆ. ಯೆಸ್, ದರ್ಶನ್ ಗರಂ ಆಗಿರೋದು ಫ್ಯಾನ್ಸ್ಗಳ ಒಳ್ಳೇದಕ್ಕೆ ಅನ್ನೋದು ವಿಶೇಷ.
ದರ್ಶನ್ ಅವರು ಪತ್ನಿ ವಿಜಯಲಕ್ಷ್ಮಿ ಹಾಗೂ ಮಗನ ಜೊತೆ ಜಾಲಿ ರೈಡ್ ಹೋಗಿದ್ದಾರೆ. ಚಿಕ್ಕಮಗಳೂರು ಸಮೀಪ ದರ್ಶನ್, ಜೀಪ್ನಲ್ಲಿ ರೈಡ್ ಹೋಗಿದ್ದಾರೆ. ಈ ವೇಳೆ, ದರ್ಶನ್ ಅವರನ್ನ ನೋಡಲು ಫ್ಯಾನ್ಸ್, ಜೀಪ್ಅನ್ನ ಬೈಕ್ನಲ್ಲಿ ಫಾಲೋ ಮಾಡಿದ್ದಾರೆ. ಅಲ್ದೆ, ದರ್ಶನ್ ವಿಡಿಯೋಅನ್ನ ಶೂಟ್ ಮಾಡಿದ್ದಾರೆ. ಈ ವೇಳೆ, ದರ್ಶನ್ ಫ್ಯಾನ್ಸ್ಗಳಿಗೆ ಬೈದಿದ್ದು, ಫಾಲೋ ಮಾಡಬೇಡ್ರೋ.. ಏನಾದ್ರೂ ಆದ್ರೆ ಹೇಗೆ ಅಂತ ಬುದ್ಧಿವಾದದ ರೀತಿಯಲ್ಲಿ ಪ್ರೀತಿಯಿಂದ ಬೈದಿದ್ದಾರೆ..
ದರ್ಶನ್ ಬೈದಿರೋ ಆ ವಿಡಿಯೋ ಈಗ ವೈರಲ್ ಆಗಿದೆ..
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಅಶ್ವಿನಿ ಪುನೀತ್ ಕುರಿತ ಪೋಸ್ಟ್ ನೋಡಿ ಬೇಸರಗೊಂಡ ದರ್ಶನ್
Kaatera Aradhana | ಕಾಟೇರಾ ಬೆಡಗಿ ಆರಾಧನಾ ರಾಮ್ ಹಾಟ್ ಫೋಟೋಶೂಟ್
ಶ್ರೀರಂಗ ಪಟ್ಟಣದಲ್ಲಿ ದರ್ಶನ್ ವಿವಾದಾತ್ಮಕ ಹೇಳಿಕೆ ಆರೋಪ