Featured
ನಿಮ್ಮ ಶೃಂಗಾರ ಜೀವನ ಚೆನ್ನಾಗಿರಬೇಕಾ.. ಹಾಗಿದ್ರೆ ಈಗಲೇ ಇದನ್ನು ತಿನ್ನಿರಿ..
ರೈಸಿಂಗ್ ಕನ್ನಡ : ಶೃಂಗಾರ ಸಮಯದಲ್ಲಿ ಖರ್ಜೂರ ತಿಂದರೆ ಶರೀರಕ್ಕೆ ತಕ್ಷಣ ಶಕ್ತಿ ಬರುತ್ತಂತೆ ಇದರಲ್ಲಿ ಐರನ್, ವಿಟಮಿನ್, ಮಿನರಲ್ಸ್ ಹೆಚ್ಚಾಗಿವೆ ಅಂತಾರೆ ವೈದ್ಯರು.
ಯೆಸ್, ಖರ್ಜೂರ ತಿಂದರೆ ಶೃಂಗಾರದಲ್ಲಿ ವಿಜೃಂಭಿಸಬಹುದು ಅಂತಿದ್ದಾರೆ ತಜ್ಞರು. ಶೃಂಗಾರದ ಸಮಯದಲ್ಲಿ ಖರ್ಜೂರ ತಿಂದ್ರೆ, ಶರೀರಕ್ಕೆ ತಕ್ಷಣ ಶಕ್ತಿ ಬಂದು, ಶೃಂಗಾರ ಚೆನ್ನಾಗಿರುತ್ತೆ ಅಂತ ಸಲಹೆ ಕೊಡ್ತಿದ್ದಾರೆ ವೈದ್ಯರು. ಇದರಲ್ಲಿ ವಿಟಮಿನ್, ಐರನ್, ಮಿನರಲ್ಸ್ ಹೆಚ್ಚಾಗಿವೆ. ವಾತಾವರಣ ಬದಲಾದಂತೆ ಶರೀರದಲ್ಲೂ ಬಹಳಷ್ಟು ಬದಲಾವಣೆ ಆಗುತ್ತೆ. ಈ ಸಮಯದಲ್ಲಿ ಖರ್ಜೂರ ರಾಮಬಾಣ ಅಂತೆ.
ಖರ್ಜೂರದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಿದೆ. ಇದರಲ್ಲಿ ಆ್ಯಂಟಿ ಆಕ್ಸಿಡೆಂಟ್ಸ್ ಇವೆ. ಬಿ ಕಾಂಪ್ಲೆಕ್ಸ್, ಎ ವಿಟಮಿನ್, ಪೊಟಾಷಿಯಂ, ಐರನ್ ಕಂಟೆಂಟ್ ಖರ್ಜೂರದಲ್ಲಿ ಹೆಚ್ಚಿದೆ.ಬೆಳಗ್ಗೆ ನಿದ್ದೆ ಎದ್ದ ಮೇಲೆ ಹಾಗೂ ರಾತ್ರಿ ನಿದ್ದೆಗೂ ಮುನ್ನ ನಾಲ್ಕು ಖರ್ಜೂರ ತಿಂದ್ರೆ, ಜೀರ್ಣ ಕ್ರಿಯೆ ಚೆನ್ನಾಗಿ ಆಗುತ್ತೆ. ಇದು ಆರೋಗ್ಯ, ಚರ್ಮ ಸೌಂದರ್ಯದ ಜೊತೆ ಶೃಂಗಾರವನ್ನೂ ಚೆನ್ನಾಗಿ ಮಾಡುತ್ತಂತೆ. ಸೋ, ಟ್ರೈ ಮಾಡಿ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?