Connect with us

Featured

ರಾಶಿ ಭವಿಷ್ಯ ಭಾನುವಾರ| ಆಗಸ್ಟ್​ 2, 2020

ಶ್ರೀ ಗಜೇಂದ್ರ ಜೋಷಿ, ಜಾತಕ ವಿಮರ್ಷಕರು ಮತ್ತು ಶ್ರೀ ದುರ್ಗಾ ಪರಮೇಶ್ವರಿ ಅಮ್ಮನವರ ಆರಾಧಕರು

ಸಂಪರ್ಕಿಸಿ: 95381752775

ಫಲ 2/08/2020, ಭಾನುವಾರ

Advertisement

ಮೇಷ:

ಮನಸ್ಸಿಗೆ ಸಮಾಧಾನ, ತಾಯಿಯಿಂದ ಅನುಕೂಲ, ಸ್ತ್ರೀ-ಪುರುಷರಲ್ಲಿ ಮನಸ್ತಾಪ, ದುರ್ಗಾ ಪ್ರಾರ್ಥನೆ ಮಾಡಿ

Advertisement

ವೃಷಭ:

ಆರೋಗ್ಯ ವ್ಯತ್ಯಾಸ, ಸ್ತ್ರೀಯರಿಗೆ ದೇಹಾಯಾಸ, ವ್ಯಾಪಾರದಲ್ಲಿ ಎಚ್ಚರಿಕೆ ಇರಲಿ, ಶುಕ್ರಗ್ರಹ ಪ್ರಾರ್ಥನೆ ಮಾಡಿ, ಲಕ್ಷ್ಮೀ ಪ್ರಾರ್ಥನೆ ಮಾಡಿ

Advertisement

ಮಿಥುನ: 

ಲಾಭ ಸಮೃದ್ಧಿ, ಕೊಂಚ ನಷ್ಟವೂ ಇದೆ, ಉನ್ನತ ಸ್ಥಾನ, ಮಿಶ್ರಫಲ, ಅಮ್ಮನವರ ಪ್ರಾರ್ಥನೆ ಹಾಗೂ ವಿಷ್ಣು ಸಹಸ್ರನಾಮ ಪಠಿಸಿ

ಕಟಕ ಕಟಕ:

ಉದ್ಯೋಗದಲ್ಲಿ ಭದ್ರತೆ, ಕೃಷಿಕರಿಗೆ ಶುಭ ಫಲ, ಅನ್ನಪೂರ್ಣೇಶ್ವರಿ ಪ್ರಾರ್ಥನೆ ಮಾಡಿ, ಅಕ್ಕಿ ದಾನ ಮಾಡಿ

Advertisement

ಸಿಂಹ:

ಮನಸ್ಸಿಗೆ ಅಸಮಾಧಾನ, ದಾಂಪತ್ಯದಲ್ಲಿ-ಮಿತ್ರರರಲ್ಲಿ ಕೊಂಚ ಅಸಮಾಧಾನದ ವಾತಾವರಣ, ಗುರು ಸ್ಮರಣೆ ಮಾಡಿ

Advertisement

ಕನ್ಯಾ :

ಎಚ್ಚರಿಕೆ ಬೇಕು, ಆರೋಗ್ಯದಲ್ಲಿ ವ್ಯತ್ಯಾಸವಾಗಲಿದೆ, ಬುದ್ಧಿ ಮಂಕಾಗಲಿದೆ, ವಿಷ್ಣು ಸಹಸ್ರನಾಮ ಅಥವಾ ನಾರಾಯಣ ಪ್ರಾರ್ಥನೆ ಮಾಡಿ

Advertisement

ತುಲಾ :

ದಾಂಪತ್ಯದಲ್ಲಿ ಅಪನಂಬಿಕೆ, ಮನಸ್ಸು ಚಂಚಲವಾಗಲಿದೆ, ಮಿಶ್ರಫಲ, ಅಮ್ಮನವರಿಗೆ ಬಿಳಿ ಪುಷ್ಪ ಸಮರ್ಪಣೆ ಮಾಡಿ

ವೃಶ್ಚಿಕ :

ಆರೋಗ್ಯದಲ್ಲಿ ವ್ಯತ್ಯಾಸ, ಆಹಾರದಲ್ಲಿ ಜಾಗ್ರತೆ ಇರಲಿ, ಅನ್ನಪೂರ್ಣೇಶ್ವರಿ ಪ್ರಾರ್ಥನೆ ಮಾಡಿ

Advertisement

ಧನಸ್ಸು:

ಉತ್ತಮ ಫಲಗಳಿದ್ದಾವೆ, ಹೆಚ್ಚು ಯೋಚನೆ ಬೇಡ, ಗುರು ಹೆಚ್ಚಿನ ಬಲವನ್ನು ತಂದುಕೊಡಲಿದ್ದಾನೆ, ನಾಗ ಪ್ರಾರ್ಥನೆ ಮಾಡಿ

ಮಕರ:

Advertisement

ದಾಂಪತ್ಯದಲ್ಲಿ ಏರುಪೇರು, ಮಿತ್ರರಿಂದ ಭಯ, ನಂಬಿಕೆ ದ್ರೋಹವಾಗುವ ಸಾಧ್ಯತೆ ಇದೆ, ಚಂದ್ರ ಪೀಡಾ ಪರಿಹಾರ ಸ್ತೋತ್ರ ಪಠಿಸಿ

ಕುಂಭ:

ಸ್ತ್ರೀಯರಿಂದ ಹಣ ನಷ್ಟ, ಶುಭಫಲವಿದೆ, ವಿದ್ಯಾರ್ಥಿಗಳು ಹಾದಿ ತಪ್ಪುವ ಸಾಧ್ಯತೆ, ಶ್ರೀಚಕ್ರ ಉಪಾಸನೆ ಮಾಡಿ

Advertisement

ಮೀನ:

ಬಹಳ ಎಚ್ಚರಿಕೆ ಬೇಕು, ಮಕ್ಕಳ ಸಲುವಾಗಿ ಮನಸ್ಸಿಗೆ ನೋವು, ಹಣ ಹಾಗೂ ಮಾತಿನಿಂದ ಶತ್ರುಗಳ ಕಾಟ, ಕೃಷ್ಣನಿಗೆ ತುಳಸಿಹಾರ ಸಮರ್ಪಿಸಿ

Advertisement

Advertisement

ಬೆಂಗಳೂರು2 years ago

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಬೆಂಗಳೂರು2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಟಾಪ್ ನ್ಯೂಸ್2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಬೆಂಗಳೂರು2 years ago

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಬೆಂಗಳೂರು2 years ago

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ಬೆಂಗಳೂರು2 years ago

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?

ಬೆಂಗಳೂರು2 years ago

ರಾಮೋಜಿ ಫಿಲಂ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ನಿಧನ

ಬೆಂಗಳೂರು2 years ago

ಚಂದನ್ ಶೆಟ್ಟಿ – ನಿವೇದಿತಾ ಗೌಡ ದಾಂಪತ್ಯ ಬಿರುಕು: ಕೋರ್ಟ್​ನಲ್ಲಿ ಆಗಿದ್ದೇನು..?

ಬೆಂಗಳೂರು2 years ago

ಕೈ ಕೈ ಹಿಡಿದು ಕೋರ್ಟ್ ಗೆ ಬಂದ ಡಿವೋರ್ಸ್ ಜೋಡಿ

ಬೆಂಗಳೂರು2 years ago

ನ್ಯಾಯಾದೀಶರ ಆದೇಶಕ್ಕಾಗಿ ಕಾಯುತ್ತಿರುವ ಬಿಗ್​ಬಾಸ್ ಜೋಡಿ

Featured5 years ago

ಮಂಗಳವಾರವೇ ಡಿಸಿಎಂ, ಸಚಿವರ ಪಟ್ಟಿ ರಿಲೀಸ್​ : ಹೈಕಮಾಂಡ್​​ ಲಿಸ್ಟ್​ ಬಿಡುಗಡೆ ಮಾಡುತ್ತೆ : ಸಿಎಂ ಬೊಮ್ಮಾಯಿ

Featured7 years ago

ಸೆಕ್ಸ್​ ಸಾಮರ್ಥ್ಯ ಕಡಿಮೆ ಆಗಿದೆಯಾ..? ಹಾಗಿದ್ರೆ, ಈ ಟಿಪ್ಸ್​ ಟ್ರೈ ಮಾಡಿ..

Featured5 years ago

ಕೇಂದ್ರ ಸಚಿವರ ಜೊತೆ ಪ್ರಧಾನಿ ಮೋದಿ ಭೇಟಿಯಾದ ಸಿಎಂ ಬೊಮ್ಮಾಯಿ : ಮೋದಿ ಹೇಳಿದ್ದೇನು.?

Featured3 years ago

ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಡಿಸಿಎಂ ಆಪ್ತ ಕಾರ್ಯದರ್ಶಿ ಡಾ ರಾಜೇಂದ್ರ ಪ್ರಸಾದ್

ಜ್ಯೋತಿಷ್ಯ7 years ago

ಕೆಲವರಿಗೆ ಚಿತ್ರ-ವಿಚಿತ್ರವಾದ ಕನಸುಗಳು ಬರುತ್ತವೆ

Ayurveda
Featured6 years ago

ಲೈಂಗಿಕ ಪ್ರಾಬ್ಲಂಗೆ ಮನೆಯಲ್ಲೇ ಮದ್ದು – ಖರ್ಚಿಲ್ಲದೆ ಸಮಸ್ಯೆ ಪರಿಹಾರ..!

Featured7 years ago

ಮಹಿಳೆಯರು ಎಷ್ಟೊತ್ತು ಸೆಕ್ಸ್​ ಮಾಡಿದರೆ ಖುಷಿಯಾಗ್ತಾರೆ..? ಸ್ತ್ರೀಯರ ಊಹೆ ಹೇಗಿರುತ್ತೆ..?

Featured2 years ago

Rameshwaram Cafe | ರಾಮೇಶ್ವರಂ ಕೆಫೆನಲ್ಲಿ ಆಗಿದ್ದೇನು.?

Featured7 years ago

ನಾಲಿಗೆ ಹುಣ್ಣು (ಪೋಟು) ಸಮಸ್ಯೆಗೆ ಪರಿಹಾರ ಹೇಗೆ ಗೊತ್ತಾ..? ನಿಮಗೂ ಕಷ್ಟ ಆಗುತ್ತಿದೆಯಾ..?

Featured3 years ago

ಅಗಲಿದ ಗಣ್ಯರಿಗೆ ಬಸವರಾಜ ಬೊಮ್ಮಾಯಿ ಸಂತಾಪ
ವ್ಯಕ್ತಿಯ ನಡೆ ನುಡಿಯಿಂದ ನಾಯಕತ್ವ ದೊರೆಯುತ್ತದೆ: ಬಸವರಾಜ ಬೊಮ್ಮಾಯಿ