Connect with us

Featured

ದಿನ ಭವಿಷ್ಯ ಮಂಗಳವಾರ| ಆಗಸ್ಟ್​ 4, 2020

Advertisement

ಶ್ರೀ ಗಜೇಂದ್ರ ಜೋಷಿ, ಜಾತಕ ವಿಮರ್ಷಕರು ಮತ್ತು ಶ್ರೀ ದುರ್ಗಾ ಪರಮೇಶ್ವರಿ ಅಮ್ಮನವರ ಆರಾಧಕರು

ಸಂಪರ್ಕಿಸಿ: 95381752775

ಫಲ 4/08/2020, ಮಂಗಳವಾರ

Advertisement

ಮೇಷ:

ಸುಕೋಮಲ ಮನೋಭಾವದಿಂದ ನೀವು ಸಂತೋಷದಲ್ಲಿರಬಹುದು. ಆದರೂ ಸ್ವಲ್ಪ ಕಾಠಿಣ್ಯತೆ ತೋರಿಸಿ. ಶುಭಸಂಖ್ಯೆ: 3

ವೃಷಭ:

Advertisement

ನಿಮ್ಮದಾದ ಕಾರ್ಯಯೋಜನೆಗಳನ್ನು ಜಾಗರೂಕತೆಯಿಂದ ಸಾಕಾರಗೊಳಿಸುವ ಉತ್ಸಾಹ ಉಂಟಾಗಲು ಸಾಧ್ಯ. ಶುಭಸಂಖ್ಯೆ: 2

ಮಿಥುನ: 

Advertisement

ನಿಮ್ಮ ಸ್ನೇಹವೃತ್ತದಿಂದ ಯಾರನ್ನೂ ದೂರ ಮಾಡಬೇಡಿ. ದೂರವಾದ ಕೆಲವರು ನಿಮಗೆ ಸಹಕರಿಸಲಿದ್ದಾರೆ. ಶುಭಸಂಖ್ಯೆ: 7

ಕಟಕ ಕಟಕ:

ಬರಿದೇ ಪೀಡನೆಯನ್ನು ನೀಡುವವರು ಸಿಗುತ್ತಾರೆ. ಆದರೆ ನಿಮ್ಮ ದಾರಿ ಸ್ಪಷ್ಟವಾಗಿದ್ದರೆ ಕಾರ್ಯಸಿದ್ಧಿಗೆ ಕಷ್ಟವೇನಿಲ್ಲ. ಶುಭಸಂಖ್ಯೆ: 8

Advertisement

ಸಿಂಹ:

ಹೊಸದಾಗಿ ಸಾಲ ಮಾಡಲು ಪ್ರಯತ್ನಿಸದಿರಿ.ಇದ್ದಷ್ಟೇ ಹಣವನ್ನು ಜಾಣತನದಿಂದ ಬಳಸಿದರೆ ಲಾಭವಿದೆ. ಶುಭಸಂಖ್ಯೆ: 4

Advertisement

ಕನ್ಯಾ :

ಭಕ್ತಿಪೂರ್ವಕವಾಗಿ ಶಿವನನ್ನು ಧ್ಯಾನಿಸುತ್ತಿರಿ. ವ್ಯಾಜ್ಯವೊಂದರ ಪರಿಹಾರ ಶೀಘ್ರದಲ್ಲಿಯೇ ಸಾಧ್ಯವಾಗಲಿದೆ. ಶುಭಸಂಖ್ಯೆ: 1

ತುಲಾ :

Advertisement

ನಿಮ್ಮ ಕೋಪದ ಸ್ವಭಾವದಿಂದ ಸಮಸ್ಯೆ ಉಂಟಾದೀತು. ಕಾರಣವಿರದೆ ಭಾವನಾತ್ಮಕ ಆವೇಶ ಬೇಡವೇ ಬೇಡ. ಶುಭಸಂಖ್ಯೆ: 6

ವೃಶ್ಚಿಕ :

ಕುಟುಂಬದ ಆತ್ಮೀಯರನ್ನು ಭೇಟಿ ಮಾಡಲಿದ್ದೀರಿ. ಕಗ್ಗಂಟಾದ ಕಾರ್ಯವೊಂದು ಸುಲಭವಾಗಿ ಸಿದ್ಧಿಸಲಿದೆ. ಶುಭಸಂಖ್ಯೆ: 5

ಧನಸ್ಸು:

Advertisement

ಸ್ನೇಹಿತರು ನಿಮ್ಮ ದಾರಿಯಲ್ಲಿರá-ವ ಬಿಕ್ಕಟ್ಟುಗಳನ್ನು ಪರಿಹರಿಸುವ ದೀಪಗಳಾಗುವ ಸಾಧ್ಯತೆಗಳು ಅಧಿಕವಾಗಿವೆ. ಶುಭಸಂಖ್ಯೆ: 9

ಮಕರ:

ಜೀವನದಲ್ಲಿ ಹೊಸದೇ ಶಕ್ತಿ, ಉತ್ಸಾಹಗಳು ಒದಗಿಬರಲು ಶ್ರೀಹರಿಯನ್ನು ಶ್ರದ್ಧೆ, ಭಕ್ತಿಯಿಂದ ಪ್ರಾರ್ಥಿಸಿಕೊಳ್ಳಿ. ಶುಭಸಂಖ್ಯೆ: 3

Advertisement

ಕುಂಭ:

ಗೆಲುವು ಸಾಧಿಸಲು ಯಾವಾಗಲೂ ಮನುಷ್ಯಪ್ರಯತ್ನ ಬೇಕೇ ಬೇಕು. ಅದರ ಜತೆ ಕುಲದೇವರನ್ನೂ ಸ್ತುತಿಸಿ. ಶುಭಸಂಖ್ಯೆ: 2

Advertisement

ಮೀನ:

ಸಂಗಾತಿಯ ಆರೋಗ್ಯದ ಬಗ್ಗೆ ಗಮನಹರಿಸಿ. ಶಾರೀರಿಕ ಆಯಾಸ ಇದ್ದರೆ ವೈದ್ಯರ ಜತೆ ಸಮಾಲೋಚಿಸಿ. ಶುಭಸಂಖ್ಯೆ: 7

Advertisement

Advertisement
ಬೆಂಗಳೂರು2 years ago

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಬೆಂಗಳೂರು2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಟಾಪ್ ನ್ಯೂಸ್2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಬೆಂಗಳೂರು2 years ago

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಬೆಂಗಳೂರು2 years ago

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ಬೆಂಗಳೂರು2 years ago

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?

ಬೆಂಗಳೂರು2 years ago

ರಾಮೋಜಿ ಫಿಲಂ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ನಿಧನ

ಬೆಂಗಳೂರು2 years ago

ಚಂದನ್ ಶೆಟ್ಟಿ – ನಿವೇದಿತಾ ಗೌಡ ದಾಂಪತ್ಯ ಬಿರುಕು: ಕೋರ್ಟ್​ನಲ್ಲಿ ಆಗಿದ್ದೇನು..?

ಬೆಂಗಳೂರು2 years ago

ಕೈ ಕೈ ಹಿಡಿದು ಕೋರ್ಟ್ ಗೆ ಬಂದ ಡಿವೋರ್ಸ್ ಜೋಡಿ

ಬೆಂಗಳೂರು2 years ago

ನ್ಯಾಯಾದೀಶರ ಆದೇಶಕ್ಕಾಗಿ ಕಾಯುತ್ತಿರುವ ಬಿಗ್​ಬಾಸ್ ಜೋಡಿ

Featured5 years ago

ಮಂಗಳವಾರವೇ ಡಿಸಿಎಂ, ಸಚಿವರ ಪಟ್ಟಿ ರಿಲೀಸ್​ : ಹೈಕಮಾಂಡ್​​ ಲಿಸ್ಟ್​ ಬಿಡುಗಡೆ ಮಾಡುತ್ತೆ : ಸಿಎಂ ಬೊಮ್ಮಾಯಿ

Featured7 years ago

ಸೆಕ್ಸ್​ ಸಾಮರ್ಥ್ಯ ಕಡಿಮೆ ಆಗಿದೆಯಾ..? ಹಾಗಿದ್ರೆ, ಈ ಟಿಪ್ಸ್​ ಟ್ರೈ ಮಾಡಿ..

Featured5 years ago

ಕೇಂದ್ರ ಸಚಿವರ ಜೊತೆ ಪ್ರಧಾನಿ ಮೋದಿ ಭೇಟಿಯಾದ ಸಿಎಂ ಬೊಮ್ಮಾಯಿ : ಮೋದಿ ಹೇಳಿದ್ದೇನು.?

Featured3 years ago

ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಡಿಸಿಎಂ ಆಪ್ತ ಕಾರ್ಯದರ್ಶಿ ಡಾ ರಾಜೇಂದ್ರ ಪ್ರಸಾದ್

ಜ್ಯೋತಿಷ್ಯ7 years ago

ಕೆಲವರಿಗೆ ಚಿತ್ರ-ವಿಚಿತ್ರವಾದ ಕನಸುಗಳು ಬರುತ್ತವೆ

Ayurveda
Featured6 years ago

ಲೈಂಗಿಕ ಪ್ರಾಬ್ಲಂಗೆ ಮನೆಯಲ್ಲೇ ಮದ್ದು – ಖರ್ಚಿಲ್ಲದೆ ಸಮಸ್ಯೆ ಪರಿಹಾರ..!

Featured7 years ago

ಮಹಿಳೆಯರು ಎಷ್ಟೊತ್ತು ಸೆಕ್ಸ್​ ಮಾಡಿದರೆ ಖುಷಿಯಾಗ್ತಾರೆ..? ಸ್ತ್ರೀಯರ ಊಹೆ ಹೇಗಿರುತ್ತೆ..?

Featured2 years ago

Rameshwaram Cafe | ರಾಮೇಶ್ವರಂ ಕೆಫೆನಲ್ಲಿ ಆಗಿದ್ದೇನು.?

Featured7 years ago

ನಾಲಿಗೆ ಹುಣ್ಣು (ಪೋಟು) ಸಮಸ್ಯೆಗೆ ಪರಿಹಾರ ಹೇಗೆ ಗೊತ್ತಾ..? ನಿಮಗೂ ಕಷ್ಟ ಆಗುತ್ತಿದೆಯಾ..?

Featured3 years ago

ಅಗಲಿದ ಗಣ್ಯರಿಗೆ ಬಸವರಾಜ ಬೊಮ್ಮಾಯಿ ಸಂತಾಪ
ವ್ಯಕ್ತಿಯ ನಡೆ ನುಡಿಯಿಂದ ನಾಯಕತ್ವ ದೊರೆಯುತ್ತದೆ: ಬಸವರಾಜ ಬೊಮ್ಮಾಯಿ