Featured
ರಾಶಿ ಭವಿಷ್ಯ|ಭಾನುವಾರ| ಜುಲೈ19, 2020

ನಿತ್ಯ ರಾಶಿ ಫಲ 19/07/2020, ಭಾನುವಾರ

ಮೇಷ:
ಎಲೆಕ್ಟ್ರಿಕಲ್, ಸಾರಿಗೆ ಕೇತ್ರದಲ್ಲಿ ಉದ್ಯೋಗಾವಕಾಶ, ಆರ್ಥಿಕ ಪರಿಸ್ಥಿತಿ ಉತ್ತಮ, ತಾಯಿಯಿಂದ ಧನಾಗಮನ, ಆರೋಗ್ಯದಲ್ಲಿ ತೊಂದರೆ.
ವೃಷಭ:
ವ್ಯವಹಾರಗಳಲ್ಲಿ ಎಚ್ಚರ, ಬಂಧುಗಳು-ನೆರೆಹೊರೆಯವರಿಂದ ಸಂಕಷ್ಟ, ಮಕ್ಕಳಲ್ಲಿ ದುಶ್ಚಟ ಹೆಚ್ಚಾಗುವುದು, ಕುಟುಂಬದಲ್ಲಿ ತೊಂದರೆ.
ಮಿಥುನ:
ವಾಹನ-ಭೂಮಿಗಾಗಿ ಖರ್ಚು, ಸಾಲ ಬಾಧೆ, ಚಿಂತೆಯಿಂದ ನಿದ್ರಾಭಂಗ, ಆತುರ ಸ್ವಭಾವ, ಅಧಿಕವಾದ ಕೋಪ.
ಕಟಕ:
ಮಕ್ಕಳಲ್ಲಿ ವೈಮನಸ್ಸು, ಬಂಧುಗಳು ದೂರಾಗುವರು, ಮಿತ್ರರಿಂದ ಉದ್ಯೋಗ ಕಂಟಕ, ವ್ಯಾಪಾರದಲ್ಲಿ ತೊಂದರೆ, ಭೂ ವ್ಯವಹಾರದಲ್ಲಿ ಹಿನ್ನಡೆ.

ಸಿಂಹ:
ನೀವಾಡುವ ಮಾತಿನಲ್ಲಿ ಎಚ್ಚರ, ಉದ್ಯೋಗ ಸ್ಥಳದಲ್ಲಿ ಕಲಹ, ಸಾಲದ ಚಿಂತೆ, ಕೆಲಸ ಕಾರ್ಯಗಳಲ್ಲಿ ತೊಂದರೆ, ಆಸ್ತಿ ಬಗ್ಗೆ ಕುಟುಂಬದಲ್ಲಿ ಮಾತು.
ಕನ್ಯಾ :
ಪ್ರಯಾಣದಲ್ಲಿ ಎಚ್ಚರಿಕೆ, ಆಕಸ್ಮಿಕ ಅವಘಡ ಸಂಭವ, ದಾಯಾದಿಗಳಿಂದ ಕಲಹ, ಗೌರವಕ್ಕೆ ಚ್ಯುತಿ, ಮಹಿಳಾ ಮಿತ್ರರಿಂದ ತೊಂದರೆ.
ತುಲಾ :
ಉದ್ಯೋಗದಲ್ಲಿ ಅಧಿಕ ಒತ್ತಡ, ಆರ್ಥಿಕ ಸಂಕಷ್ಟ, ಅನಿರೀಕ್ಷಿತ ತೊಂದರೆ, ದಾಂಪತ್ಯದಲ್ಲಿ ಅನುಮಾನ, ನೆಮ್ಮದಿ ಇಲ್ಲದ ಜೀವನ.
ವೃಶ್ಚಿಕ :
ತಂದೆಯಿಂದ ಅಪಮಾನ, ನಿಂದನೆಗೆ ಗುರಿಯಾಗುವಿರಿ, ಉದ್ಯೋಗದಲ್ಲಿ ಬಡ್ತಿ, ಪ್ರಗತಿಯಲ್ಲಿ ಹಿನ್ನಡೆ, ಮೆಕ್ಯಾನಿಕಲ್-ಸಾರಿಗೆ ಕ್ಷೇತ್ರದವರಿಗೆ ಲಾಭ.

ಧನಸ್ಸು:
ಉದ್ಯೋಗದಲ್ಲಿ ಅಧಿಕ ಒತ್ತಡ, ಅನಿರೀಕ್ಷಿತ ಸಮಸ್ಯೆ, ಉದ್ಯೋಗ ಸ್ಥಳದಲ್ಲಿ ಮೋಸ, ದುಷ್ಟ ಜನರಿಂದ ಕೆಟ್ಟ ನಡವಳಿಕೆ, ಉಳ್ಳವರಿಂದ ತೊಂದರೆ.
ಮಕರ:
ಪ್ರೇಮ ವಿಚಾರದಲ್ಲಿ ಮೋಸ, ಆಸ್ತಿ ವಿಚಾರವಾಗಿ ಗೊಂದಲ, ದಾಯಾದಿಗಳ ಕಲಹ, ಪಾಲುದಾರಿಕೆ ವ್ಯವಹಾರದಲ್ಲಿ ಅನುಕೂಲ, ಅಧಿಕವಾದ ಲಾಭ.
ಕುಂಭ:
ಆರೋಗ್ಯದ ಬಗ್ಗೆ ಚಿಂತೆ, ಕೈಗಾರಿಕೋದ್ಯಮದಲ್ಲಿ ಲಾಭ, ಅನಿರೀಕ್ಷಿತ ಉದ್ಯೋಗಾವಕಾಶ ಪ್ರಾಪ್ತಿ, ವ್ಯಾಪಾರ-ವ್ಯವಹಾರದಲ್ಲಿ ಆತುರದ ನಿರ್ಧಾರ, ಆಕಸ್ಮಿಕ ತೊಂದರೆಗೆ ಸಿಲುಕುವಿರಿ.
ಮೀನ:
ಸಂತಾನ ವಿಚಾರದಲ್ಲಿ ವೈಮನಸ್ಸು, ದಾಂಪತ್ಯದಲ್ಲಿ ಕಲಹ, ಶುಭ ಕಾರ್ಯಗಳಿಗೆ ಸುದಿನ, ಆಕಸ್ಮಿಕ ದುರ್ಘಟನೆ, ಕುಟುಂಬದಲ್ಲಿ ಆತಂಕ.

You may like

ನಿತ್ಯದ ಕಾರ್ಯವನ್ನು ಬೇರೆ ವಿಧಾನದಲ್ಲಿ ಮಾಡಿ ಯಶಸ್ಸು ಕಾಣುವಿರಿ

ಈ ರಾಶಿಯವರಿಗೆ ಸಂಜೆ ಮೇಲೆ ಕಾದಿದೆ ಕಂಟಕ!

ದಿನಕ್ಕೊಂದು ಹಸಿ ಈರುಳ್ಳಿ ಕತ್ತರಿಸಿಕೊಂಡು ತಿನ್ನಿ; ಈ ಕಾಯಿಲೆಗಳು ನಿಮತ್ತ ಕೂಡ ಸುಳಿಯಲ್ಲ!

ಈ ರಾಶಿಯವರಿಗೆ ಬಹಳ ದಿನಗಳ ಪ್ರಯತ್ನಕ್ಕೆ ಇಂದು ಫಲ ಸಿಗಲಿದೆ

ರವಿ ಗ್ರಹ ಪಿತೃಕಾರಕನಾದರೆ ಚಂದ್ರ ಗ್ರಹ ಮಾತೃಕಾರಕನಾಗಿರುವನು

ಪುರಾಣ ಎಂದರೇನು? ಎಷ್ಟು ಪುರಾಣಗಳಿವೆ ? ಯಾರು ರಚಿಸಿದ್ದಾರೆ?



















