Connect with us

Featured

ಮೆಜೆಸ್ಟಿಕ್​ ಸಿನಿಮಾ ಬಿಡುಗಡೆಯ ಆ ದಿನ ದರ್ಶನ್​ ಏನ್ ಮಾಡಿದ್ರು..? #DarshanUnToldStories

ಚಾಲೆಂಜಿಂಗ್​ ಸ್ಟಾರ್​ ದರ್ಶನ್, ತಮ್ಮ ಮೊದಲ ಸಿನಿಮಾ ಮೆಜಿಸ್ಟಿಕ್​​ ಬಗ್ಗೆ ಈವರೆಗೆ ಎಲ್ಲಿಯೂ ಹೇಳದ ಸಂಗತಿಯನ್ನ ಹೇಳಿದ್ದಾರೆ. ಸಂದರ್ಶನವೊಂದರಲ್ಲಿ ಮಾತ್ನಾಡಿರೋ ಡಿ ಬಾಸ್ ದರ್ಶನ್​, ಮೆಜೆಸ್ಟಿಕ್​ ಸಿನಿಮಾ ರಿಲೀಸ್ ಆದ ದಿನ ಎಷ್ಟು ಟೆನ್ಷನ್​ ಆಗಿದ್ರು ಅನ್ನೋದನ್ನ ವಿವರಿಸಿದ್ದಾರೆ. ಯಾರಿಗೂ ತಿಳಿಯದ ಆ ಇಂಟ್ರೆಸ್ಟಿಂಗ್ ವಿಷಯವನ್ನ ಹೇಳ್ತೀವಿ ನೋಡಿ…

ಅದು 2002ರ ಫೆಬ್ರವರಿ 8. ಮೆಜೆಸ್ಟಿಕ್​ ಸಿನಿಮಾ ರಿಲೀಸ್ ಆದ ದಿನ. ನಿರ್ದೇಶಕ ಸತ್ಯ ಹಾಗೂ ನಿರ್ಮಾಪಕ ರಮೇಶ್​ ಜೊತೆ ಮೇನಕಾ ಚಿತ್ರಮಂದಿರದಲ್ಲಿ ಸಿನಿಮಾ ನೋಡಿದ್ವಿ. ಮೊದಲ ಶೋನೇ ಹೌಸ್​ಫುಲ್​ ಆಗಿತ್ತು. ಒಂಥರಾ ಖುಷಿ ಆಯ್ತು ಎಂದು ದರ್ಶನ್​ ಹೇಳಿದ್ದಾರೆ. ಅಲ್ಲಿಂದ ಪ್ರಸನ್ನ, ಪ್ರಮೋದ್​ ಥಿಯೇಟರ್​​ಗಳಿಗೆ ಭೇಟಿ ನೀಡಿದ್ವಿ. ಅಲ್ಲೂ ಕೂಡ ಹೌಸ್​ಫುಲ್​ ಬೋರ್ಡ್​ ಕಾಣಿಸಿದ್ವು.. ಒಂಥರಾ ನೆಮ್ಮದಿ ಜೊತೆಗೆ ಟೆನ್ಷನ್​ ಇದ್ದೇ ಇತ್ತು ಎಂದು ದರ್ಶನ್​ ತಮ್ಮ ಆ ದಿನಗಳನ್ನ ಮೆಲುಕು ಹಾಕಿದ್ದಾರೆ.

ಇದಾದ್ಮೇಲೆ ಸಿನಿಮಾ ಬಿಡುಗಡೆಯಾದ ಎರಡನೇ ದಿನಕ್ಕೆ ಮೈಸೂರಿಗೆ ಹೋದ್ವಿ. ಅಲ್ಲಿ ಸ್ನೇಹಿತರ ಜೊತೆ ಸಿನಿಮಾ ಥಿಯೇಟರ್​ಗಳಿಗೆ ರೌಂಡ್​ ಹಾಕಿದ್ವಿ. ನಾನು ನನ್ನ ಜೊತೆ ನಟ ಆದಿತ್ಯ ನಮ್ಮ ತರುಣ್​ ಅಣ್ಣ ನಂದಾ, ದಿನಕರ್​​, ಎಲ್ಲರೂ ಹೊರಟ್ವಿ. ಆದ್ರೆ, ನನ್ನ ಬಳಿ ಆಗ ಕಾರ್​ ಇರಲಿಲ್ಲ. ನಮ್ಮ ಪ್ರೊಡ್ಯೂಸರ್​ ಬಳಿ ರೆಡ್​ ಝೆನ್​ ಕಾರಿತ್ತು. ಆದರಲ್ಲೇ ಥಿಯೇಟರ್​​ ರೌಂಡ್ಸ್​​ಗೆ ಹೊರಟ್ವಿ ಎಂದು ಹಳೇದನ್ನ ನೆನಪಿಸಿಕೊಂಡ್ರು ದರ್ಶನ್​.

ಸುಮಾರು ಒಂದು ತಿಂಗಳ ಬಳಿಕ ನನಗೆ ಖುಷಿ ಆಯ್ತು. ಆದ್ರೆ, ಸಿನಿಮಾವನ್ನ ಜನ ಸ್ವೀಕರಿಸಿದ್ದಾರೆ. ನನ್ನನ್ನ ಹೀರೋ ಅಂತ ಪ್ರೇಕ್ಷಕರು ಒಪ್ಪಿಕೊಂಡಿದ್ದಾರೆ. ಮುಂದೆ ಮತ್ತಷ್ಟು ಸಿನಿಮಾಗಳನ್ನ ಮಾಡಬಹುದು ಅಂತ ನನಗೆ ಖುಷಿ ಹಾಗೂ ನೆಮ್ಮದಿ ಆಯ್ತು ಎಂದು ದರ್ಶನ್ ಹೇಳಿದ್ದಾರೆ. ಅಷ್ಟೊತ್ತಿಗಾಗ್ಲೇ ನನ್ನ ಕೈಯಲ್ಲಿ ಕರಿಯ ಮತ್ತು ಧ್ರುವ ಸಿನಿಮಾಗಳು ಇದ್ವು. ಮೆಜೆಸ್ಟಿಕ್​ ಸಕ್ಸಸ್​ ಬಳಿಕ ನನಗೆ ಕರಿಯ ಮತ್ತು ಧ್ರುವ ಸಿನಿಮಾಗಳು ಮಾಡೋಕೆ ಮತ್ತಷ್ಟು ಜೋಶ್​ ಜೊತೆ ಧೈರ್ಯ ಬಂದು ಎಂದು ದರ್ಶನ್​ ಹೇಳಿದ್ರು.

Advertisement

ದರ್ಶನ್​ ಅವರ ಮತ್ತಷ್ಟು ಇಂಟ್ರೆಸ್ಟಿಂಗ್​ ಹಾಗೂ ಯಾರಿಗೂ ಗೊತ್ತಿಲ್ಲದ ವಿಚಾರಗಳನ್ನ ನಾವ್​ ಹೇಳ್ತೀವಿ.. ನಿಮಗೆ ಇಷ್ಟವಾಯ್ತು ಅಂದ್ರೆ, ಲೈಕ್ ಮಾಡಿ ಶೇರ್ ಮಾಡಿ.. ಜೊತೆಗೆ ನಿಮ್ಮ ಅಭಿಪ್ರಾಯವನ್ನ ಕಾಮೆಂಟ್​ ಮಾಡಿ.. ಥ್ಯಾಂಕ್ಯೂ…

ಬೆಂಗಳೂರು1 year ago

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಬೆಂಗಳೂರು1 year ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಟಾಪ್ ನ್ಯೂಸ್1 year ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಬೆಂಗಳೂರು1 year ago

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಬೆಂಗಳೂರು1 year ago

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ಬೆಂಗಳೂರು1 year ago

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?

ಬೆಂಗಳೂರು1 year ago

ರಾಮೋಜಿ ಫಿಲಂ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ನಿಧನ

ಬೆಂಗಳೂರು1 year ago

ಚಂದನ್ ಶೆಟ್ಟಿ – ನಿವೇದಿತಾ ಗೌಡ ದಾಂಪತ್ಯ ಬಿರುಕು: ಕೋರ್ಟ್​ನಲ್ಲಿ ಆಗಿದ್ದೇನು..?

ಬೆಂಗಳೂರು1 year ago

ಕೈ ಕೈ ಹಿಡಿದು ಕೋರ್ಟ್ ಗೆ ಬಂದ ಡಿವೋರ್ಸ್ ಜೋಡಿ

ಬೆಂಗಳೂರು1 year ago

ನ್ಯಾಯಾದೀಶರ ಆದೇಶಕ್ಕಾಗಿ ಕಾಯುತ್ತಿರುವ ಬಿಗ್​ಬಾಸ್ ಜೋಡಿ

Featured4 years ago

ಮಂಗಳವಾರವೇ ಡಿಸಿಎಂ, ಸಚಿವರ ಪಟ್ಟಿ ರಿಲೀಸ್​ : ಹೈಕಮಾಂಡ್​​ ಲಿಸ್ಟ್​ ಬಿಡುಗಡೆ ಮಾಡುತ್ತೆ : ಸಿಎಂ ಬೊಮ್ಮಾಯಿ

Featured6 years ago

ಸೆಕ್ಸ್​ ಸಾಮರ್ಥ್ಯ ಕಡಿಮೆ ಆಗಿದೆಯಾ..? ಹಾಗಿದ್ರೆ, ಈ ಟಿಪ್ಸ್​ ಟ್ರೈ ಮಾಡಿ..

Featured4 years ago

ಕೇಂದ್ರ ಸಚಿವರ ಜೊತೆ ಪ್ರಧಾನಿ ಮೋದಿ ಭೇಟಿಯಾದ ಸಿಎಂ ಬೊಮ್ಮಾಯಿ : ಮೋದಿ ಹೇಳಿದ್ದೇನು.?

Featured2 years ago

ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಡಿಸಿಎಂ ಆಪ್ತ ಕಾರ್ಯದರ್ಶಿ ಡಾ ರಾಜೇಂದ್ರ ಪ್ರಸಾದ್

ಜ್ಯೋತಿಷ್ಯ6 years ago

ಕೆಲವರಿಗೆ ಚಿತ್ರ-ವಿಚಿತ್ರವಾದ ಕನಸುಗಳು ಬರುತ್ತವೆ

Ayurveda
Featured5 years ago

ಲೈಂಗಿಕ ಪ್ರಾಬ್ಲಂಗೆ ಮನೆಯಲ್ಲೇ ಮದ್ದು – ಖರ್ಚಿಲ್ಲದೆ ಸಮಸ್ಯೆ ಪರಿಹಾರ..!

Featured6 years ago

ಮಹಿಳೆಯರು ಎಷ್ಟೊತ್ತು ಸೆಕ್ಸ್​ ಮಾಡಿದರೆ ಖುಷಿಯಾಗ್ತಾರೆ..? ಸ್ತ್ರೀಯರ ಊಹೆ ಹೇಗಿರುತ್ತೆ..?

Featured1 year ago

Rameshwaram Cafe | ರಾಮೇಶ್ವರಂ ಕೆಫೆನಲ್ಲಿ ಆಗಿದ್ದೇನು.?

Featured6 years ago

ನಾಲಿಗೆ ಹುಣ್ಣು (ಪೋಟು) ಸಮಸ್ಯೆಗೆ ಪರಿಹಾರ ಹೇಗೆ ಗೊತ್ತಾ..? ನಿಮಗೂ ಕಷ್ಟ ಆಗುತ್ತಿದೆಯಾ..?

Featured2 years ago

ಅಗಲಿದ ಗಣ್ಯರಿಗೆ ಬಸವರಾಜ ಬೊಮ್ಮಾಯಿ ಸಂತಾಪ
ವ್ಯಕ್ತಿಯ ನಡೆ ನುಡಿಯಿಂದ ನಾಯಕತ್ವ ದೊರೆಯುತ್ತದೆ: ಬಸವರಾಜ ಬೊಮ್ಮಾಯಿ