Featured
ಭಾನುವಾರವೂ ಬಿಡುವು ಕೊಡದ ಕೊರೊನಾ- ಕರ್ನಾಟಕದಲ್ಲಿ 4120, ಬೆಂಗಳೂರಿನಲ್ಲಿ 2156 ಹೊಸ ಕೇಸ್ಗಳು..!

ರೈಸಿಂಗ್ ಕನ್ನಡ:
ಬೆಂಗಳೂರು:
Advertisement
ಕರ್ನಾಟಕದಲ್ಲಿ ಕೊರೊನಾ ರಣಕೇಕೆ ಮುಂದುವರೆದಿದೆ. ಭಾನುವಾರ ಕೂಡ ಬಿಡುವು ಕೊಡದ ಕೊರೊನಾ ತನ್ನ ಅಟ್ಟಹಾಸ ಮುಂದುವರೆಸಿದೆ. ಭಾನುವಾರವೂ ಕರ್ನಾಟಕದಲ್ಲಿ 4120 ಹೊಸ ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ.
ಬೆಂಗಳೂರಿನಲ್ಲಿ ಕೂಡ ಕೊರೊನಾ ಆರ್ಭಟವನ್ನು ಕಟ್ಟಿಹಾಕಲು ಸಾಧ್ಯವಾಗಿಲ್ಲ. ಭಾನುವಾರ ರಾಜಧಾನಿ ಬೆಂಗಳೂರಿನಲ್ಲಿ ಒಟ್ಟು 2156 ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ.
Advertisement
ಬೆಂಗಳೂರು ಕೊರೊನಾ ರಿಪೋರ್ಟ್:
- ಹೊಸ ಪಾಸಿಟಿವ್ ಪ್ರಕರಣಗಳು: 2156
- ಸಕ್ರೀಯ ಪ್ರಕರಣಗಳು: 24316
ಕರ್ನಾಟಕ ಕೊರೊನಾ ರಿಪೋರ್ಟ್:
- ಹೊಸ ಪಾಸಿಟಿವ್ ಪ್ರಕರಣಗಳು: 4120
- ಸಕ್ರೀಯ ಪ್ರಕರಣಗಳು: 39370
- ಮರಣ ಹೊಂದಿದವರು: 91
Continue Reading
Advertisement
You may like
ತೂಕ ಇಳಿಸಬೇಕೆಂಬ ದೊಡ್ಡ ಸಮಸ್ಯೆಗೆ ಇದುವೇ ಪರಿಹಾರ; ಹೀಗೆ ಮಾಡಿದ್ರೆ ಸ್ಲಿಮ್ ಆಗೋದು ಪಕ್ಕಾ!
ಮನುಷ್ಯನಿಗೆ ಹಂದಿಯ ಕಿಡ್ನಿಯನ್ನು ಕಸಿ ಮಾಡಿದ ವೈದ್ಯರು
ಐಸ್ ಕ್ರೀಂಗೆ ವೀರ್ಯ: ತೂ ಅಸಹ್ಯ..!
ವರ್ಷಪೂರ್ತಿ ಆರೋಗ್ಯದಿಂದಿರಬೇಕಾ? ಹಾಗಿದ್ರೆ ಪ್ರತಿನಿತ್ಯ ಈ ಸೂಪರ್ಫುಡ್ಗಳನ್ನು ತಿನ್ನಿ
ಹೆರಿಗೆ ಆದ್ಮೇಲೆ ಎಷ್ಟು ದಿನಗಳ ನಂತರ ಮಹಿಳೆಯರು ದೈಹಿಕ ಸಂಪರ್ಕ ಬೆಳೆಸಬಹುದು?
ಹೆಸರುಬೇಳೆ ಬೋಂಡಾ; ಸ್ನ್ಯಾಕ್ಸ್ ಅಷ್ಟೇ ಅಲ್ಲ ಬೇಸಿಗೆಯಲ್ಲಿ ಆರೋಗ್ಯಕ್ಕೂ ಬೆಸ್ಟ್!
Click to comment