Connect with us

Featured

ಕೊರೋನಾ ಬಗ್ಗೆ ಬೆಚ್ಚಿಬೀಳುವ ವರದಿ- ಮಾಸ್ಕ್, ಸ್ಯಾನಿಟೈಸರ್ ಮಾತ್ರ ಸಾಲಲ್ಲ- ಆಯಸ್ಸೂ ಗಟ್ಟಿಯಾಗಿರಬೇಕು..!

ರೈಸಿಂಗ್​ ಕನ್ನಡ:

ಬೆಂಗಳೂರು:

Advertisement

ವಿಶ್ವದ  ಬಹುತೇಕ ಎಲ್ಲಾ ರಾಷ್ಟ್ರಗಳು ನೊವಲ್​​ ಕೊರೊನಾ ವೈರಸ್​​​ನಿಂದ ಕಂಗೆಟ್ಟು ಹೋಗಿವೆ. ಪ್ರತಿದಿನ ಸೋಂಕಿತರ ಸಂಖ್ಯೆಯಲ್ಲಿ ಗಣನೀಯ ಏರಿಕೆ ಆಗ್ತಿದೆ.  ಕರೋನಾ  ವೈರಸ್​ ದೂರ ಮಾಡಲು ಅತ್ತ ಕಡೆ ಸರಿಯಾದ  ಲಸಿಕೆಯಾಗಲಿ ಅಥವಾ ಮೆಡಿಸಿನ್​ ಆಗಲಿ ಸಿಗುತ್ತಿಲ್ಲ. ಈ ಮಧ್ಯೆ ನೊವಲ್​​ ಕೊರೊನಾ ವೈರಸ್​​ ಬಗ್ಗೆ ಮತ್ತೊಂದು ಬೆಚ್ಚಿಬೀಳುವ ಸುದ್ದಿ ಹೊರಬಿದ್ದಿದೆ.  ಶನಿವಾರ ನ್ಯೂಯಾರ್ಕ್​ ಟೈಮ್ಸ್​​ ಪ್ರಕಟಿಸಿದ ವರದಿ ಪ್ರಕಾರ ನೊವಲ್​ ಕೊರೊನಾ ವೈರಸ್​ ಗಾಳಿ ಮೂಲಕವೂ ಹರಡುತ್ತಿದೆ. ವೈರಸ್​​ನ ಅತೀ ಚಿಕ್ಕ ಪಾರ್ಟಿಕಲ್​ಗಳು ಗಾಳಿಯಲ್ಲಿ ಒಬ್ಬರಿಂದ ಮತ್ತೊಬ್ಬರಿಗೆ ಹರಡುವುದನ್ನು ವಿಜ್ಞಾನಿಗಳು ಹಲವು ಸಾಕ್ಷ್ಯಗಳ ಮೂಲಕ ತೋರಿಸಿದ್ದಾರೆ ಎಂದು ನ್ಯೂಯಾರ್ಕ್​ ಟೈಮ್ಸ್​​ ವರದಿ ಮಾಡಿದೆ. ಮತ್ತೊಂದು ಕಡೆ ಕೊರೊನಾ ವೈರಸ್​​ ಕೇವಲ ಮನುಷ್ಯರಿಂದ ಮನುಷ್ಯರಿಗೆ ಹರಡುತ್ತದೆ ಎನ್ನುವ ವರ್ಲ್ಡ್​​ ಹೆಲ್ತ್​​ ಆರ್ಗಾನೈಷೇನ್ ತನ್ನ ಪ್ರತಿಪಾದನೆಯನ್ನು ಬದಲಿಸಬೇಕು ಎಂದು NYT ಶಿಫಾರಸು ಮಾಡಿದೆ.

WHO ಪ್ರಕಾರ ಕೊರೊನಾ ವೈರಸ್​​, ಸೋಂಕಿತ  ಮನುಷ್ಯ ಕೆಮ್ಮುವಾಗ, ಸೀನುವಾಗ, ವೈರಸ್ ಸಂಪರ್ಕಕ್ಕೆ ಬರುತ್ತದೆ. ಅಷ್ಟೇ ಅಲ್ಲ ಸೋಂಕಿತ ಮನುಷ್ಯ ಯಾವುದೇ ವಷ್ತುವನ್ನು ಮುಟ್ಟಿದಾಗಲು ವೈರಸ್​​ ಹರಡುತ್ತದೆ. ಆದರೆ ನ್ಯೂಯಾರ್ಕ್​ ಟೈಮ್ಸ್​​​, ಗಾಳಿಯ ಮೂಲಕವೂ ಕೊರೊನಾ ಹರಡುತ್ತದೆ ಎಂದು ಹೇಳಿರುವುದು ವಿಶ್ವವನ್ನೇ ಬೆಚ್ಚಿಬೀಳಿಸಿದೆ.

ವಿಶ್ವ ಆರೋಗ್ಯ ಸಂಸ್ಥೆಗೆ ಬರೆದಿರುವ ಪತ್ರದಲ್ಲಿ ನ್ಯೂಯಾರ್ಕ್ ಟೈಮ್ಸ್​​ 32 ದೇಶಗಳ​ 239 ವಿಜ್ಞಾನಿಗಳ ಸಂಶೋದನೆಯನ್ನು ಪಟ್ಟಿಮಾಡಿದೆ. ಮುಂದಿನವಾರ ನ್ಯೂಯಾರ್ಕ್​ ಟೈಮ್ಸ್​ನ ಇದರ ಬಗ್ಗೆ ವಿವರವನ್ನೂ ನೀಡಲಿದೆ.

Advertisement

ಕಳೆದ ಕೆಲವು ತಿಂಗಳುಗಳಿಂದ ನಾವು ಕೊರೊನಾ ವೈರಸ್​​​ ಗಾಳಿಯಿಂದಲೂ ಹರಡುತ್ತದೆ ಅನ್ನುವುದನ್ನು ಹೇಳಲು ಪ್ರಯತ್ನಿಸುತ್ತಿದ್ದೇವು. ಆದರೆ ಅದಕ್ಕೆ ಸೂಕ್ತ ಸಾಕ್ಷ್ಯಗಳು ಸಿಕ್ಕಿರಲಿಲ್ಲ. ಆದ್ರೆ ಈಗ ಸಾಕ್ಷಿಗಳನ್ನು ಕಲೆಹಾಕಿದ್ದೇವೆ. ಆದರೆ ಕೊರೊನಾ ವೈರಸ್​ ಗಾಳಿಯಲ್ಲಿ ಯಾವ ಮಟ್ಟದಲ್ಲಿ ಹರಡುತ್ತದೆ ಅನ್ನುವುದನ್ನು ಹೇಳಲಾಗುವುದಿಲ್ಲ. ಸೋಂಕಿತ ಕೆಮ್ಮಿದಾಗ ಅಥವಾ ಸೀನಿದಾಗ ಹೊರಬರುವ ವೈರಸ್​​​​ ಕೆಲವೇ ಕೆಲವು ಪರಿಮಿತಿಯ ಒಳಗೆ ಗಾಳಿಯಿಂದಲೂ ಹರಡಬಹುದು.

  • ವಿಜ್ಞಾನಿಗಳು

ನ್ಯೂಯಾರ್ಕ್​ ಟೈಮ್ಸ್​ನ ವರದಿಗಳನ್ನು ವಿಶ್ವ ಆರೋಗ್ಯ ಸಂಸ್ಥೆ ಅಲ್ಲಗೆಳೆದಿದೆ. ಕೊರೊನಾ ವೈರಸ್​​ ಗಾಳಿಯಲ್ಲಿ ಹರಡುತ್ತದೆ ಅನ್ನುವುದಕ್ಕೆ ಯಾವುದೇ ಸಾಕ್ಷ್ಯಗಳಿಲ್ಲ. ಹೀಗಾಗಿ ಯಾರು ಭಯ ಪಡುವ ಅಗತ್ಯವಿಲ್ಲ ಎಂದಿದೆ. ಈ ಮಧ್ಯೆ ನ್ಯೂಯಾರ್ಕ್​ ಟೈಮ್ಸ್​ನ ವರದಿಯನ್ನು ಕೂಡ ವೈಜ್ಞಾನಿಕ ಪರೀಕ್ಷೆಗೆ ಒಳಪಡಿಸುತ್ತೇವೆ ಎಂದು ಹೇಳಿದೆ.

ಬೆಂಗಳೂರು2 years ago

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಬೆಂಗಳೂರು2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಟಾಪ್ ನ್ಯೂಸ್2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಬೆಂಗಳೂರು2 years ago

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಬೆಂಗಳೂರು2 years ago

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ಬೆಂಗಳೂರು2 years ago

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?

ಬೆಂಗಳೂರು2 years ago

ರಾಮೋಜಿ ಫಿಲಂ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ನಿಧನ

ಬೆಂಗಳೂರು2 years ago

ಚಂದನ್ ಶೆಟ್ಟಿ – ನಿವೇದಿತಾ ಗೌಡ ದಾಂಪತ್ಯ ಬಿರುಕು: ಕೋರ್ಟ್​ನಲ್ಲಿ ಆಗಿದ್ದೇನು..?

ಬೆಂಗಳೂರು2 years ago

ಕೈ ಕೈ ಹಿಡಿದು ಕೋರ್ಟ್ ಗೆ ಬಂದ ಡಿವೋರ್ಸ್ ಜೋಡಿ

ಬೆಂಗಳೂರು2 years ago

ನ್ಯಾಯಾದೀಶರ ಆದೇಶಕ್ಕಾಗಿ ಕಾಯುತ್ತಿರುವ ಬಿಗ್​ಬಾಸ್ ಜೋಡಿ

Featured5 years ago

ಮಂಗಳವಾರವೇ ಡಿಸಿಎಂ, ಸಚಿವರ ಪಟ್ಟಿ ರಿಲೀಸ್​ : ಹೈಕಮಾಂಡ್​​ ಲಿಸ್ಟ್​ ಬಿಡುಗಡೆ ಮಾಡುತ್ತೆ : ಸಿಎಂ ಬೊಮ್ಮಾಯಿ

Featured7 years ago

ಸೆಕ್ಸ್​ ಸಾಮರ್ಥ್ಯ ಕಡಿಮೆ ಆಗಿದೆಯಾ..? ಹಾಗಿದ್ರೆ, ಈ ಟಿಪ್ಸ್​ ಟ್ರೈ ಮಾಡಿ..

Featured5 years ago

ಕೇಂದ್ರ ಸಚಿವರ ಜೊತೆ ಪ್ರಧಾನಿ ಮೋದಿ ಭೇಟಿಯಾದ ಸಿಎಂ ಬೊಮ್ಮಾಯಿ : ಮೋದಿ ಹೇಳಿದ್ದೇನು.?

Featured3 years ago

ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಡಿಸಿಎಂ ಆಪ್ತ ಕಾರ್ಯದರ್ಶಿ ಡಾ ರಾಜೇಂದ್ರ ಪ್ರಸಾದ್

ಜ್ಯೋತಿಷ್ಯ7 years ago

ಕೆಲವರಿಗೆ ಚಿತ್ರ-ವಿಚಿತ್ರವಾದ ಕನಸುಗಳು ಬರುತ್ತವೆ

Ayurveda
Featured6 years ago

ಲೈಂಗಿಕ ಪ್ರಾಬ್ಲಂಗೆ ಮನೆಯಲ್ಲೇ ಮದ್ದು – ಖರ್ಚಿಲ್ಲದೆ ಸಮಸ್ಯೆ ಪರಿಹಾರ..!

Featured7 years ago

ಮಹಿಳೆಯರು ಎಷ್ಟೊತ್ತು ಸೆಕ್ಸ್​ ಮಾಡಿದರೆ ಖುಷಿಯಾಗ್ತಾರೆ..? ಸ್ತ್ರೀಯರ ಊಹೆ ಹೇಗಿರುತ್ತೆ..?

Featured2 years ago

Rameshwaram Cafe | ರಾಮೇಶ್ವರಂ ಕೆಫೆನಲ್ಲಿ ಆಗಿದ್ದೇನು.?

Featured7 years ago

ನಾಲಿಗೆ ಹುಣ್ಣು (ಪೋಟು) ಸಮಸ್ಯೆಗೆ ಪರಿಹಾರ ಹೇಗೆ ಗೊತ್ತಾ..? ನಿಮಗೂ ಕಷ್ಟ ಆಗುತ್ತಿದೆಯಾ..?

Featured3 years ago

ಅಗಲಿದ ಗಣ್ಯರಿಗೆ ಬಸವರಾಜ ಬೊಮ್ಮಾಯಿ ಸಂತಾಪ
ವ್ಯಕ್ತಿಯ ನಡೆ ನುಡಿಯಿಂದ ನಾಯಕತ್ವ ದೊರೆಯುತ್ತದೆ: ಬಸವರಾಜ ಬೊಮ್ಮಾಯಿ