Featured
ಕ್ರೂರಿ ಕೊರೊನಾ ಏಟು: ದೇಹದ ಎಲ್ಲಾ ಅಂಗಗಳಿಗೂ ಮಾರಕ : ಏಮ್ಸ್ ತಜ್ಞರು
![](https://risingkannada.com/wp-content/uploads/2020/07/corona-india-1-3.jpg)
ರೈಸಿಂಗ್ ಕನ್ನಡ :
ನ್ಯೂಸ್ ಡೆಸ್ಕ್:
ಹೆಮ್ಮಾರಿ ಕೊರೊನಾ ದೇಹದ ಎಲ್ಲಾ ಅಂಗಗಳಿಗೂ ಮಾರಕ ಏಮ್ಸ್ ಆಸ್ಪತ್ರಯೆ ತಜ್ಞರು ಹೇಳಿದ್ದಾರೆ.
ದಿನದಿಂದ ದಿನಕ್ಕೆ ಕೋವಿಡ್ 19 ಸ್ವರೂಪ, ಆರೋಗ್ಯದ ಸಮಸ್ಯೆಗಳು ಬದಲಾಗುತ್ತಿದ್ದು ಎದೆ ನೋವನಂತ ದೂರುಗಳು ಕೇಳಿ ಬರುತ್ತಿವೆ.
ಬಹುತೇಕ ಎಲ್ಲಾ ಅಂಗಾಗಾಳು ಮಾರಕವಾಗಿದೆ ಹಾಗೂ ಕೆಲವೊಂದು ಪ್ರಕರಣಗಳಲ್ಲಿ ರೋಗ ಲಕ್ಷಣಗಳಿಗೂ ಶ್ವಾಸಕೋಶಕ್ಕೂ ಸಂಬಂಧವೇ ಇರುವುದಿಲ್ಲ ಎಂಬ ಮಾಹಿತಿ ಬಹಿರಂಗವಾಗಿದೆ.
ಆರಂಭದ ಹಂತದಲ್ಲಿ ಇದನ್ನ ನ್ಯುಮೋನಿಯಾ ಎಂದು ನಂಬಲಾಗಿತ್ತು. ಆದರೆ ದಿನಕಳೆದಂತೆ ಎಲ್ಲಾ ರೋಗ ಮಾರಣಾಂತಿಕ ಅಪಾಯಗಳನ್ನ ತಂದೊಡ್ಡುವ ಸಾಮರ್ಥ್ಯ ಹೊಂದಿದೆ ಎನ್ನುತ್ತಾರೆ ವೈದ್ಯರು.
ಕೋವಿಡ್ ಪ್ರಕರಣಗಳನ್ನ ಕಡಿಮೆ, ಸಾಧಾರಣ ಮತ್ತು ತೀವ್ರ ಎಂದು ವಿಭಾಗಿಸಲಾಗಿದ್ದು ಶ್ವಾಸಕೋಶಕ್ಕೆ ಸಂಬಂಧಿಸಿದ ಲಕ್ಷಣಗಳಿಂದ ಮಾಡಲಾಗಿದೆ. ಆದರೆ ಬೇರೆ ಅಂಗಾಂಗಗಳ ಮೇಲಿನ ಪರಿಣಾಮವನ್ನು ಮರುಪರಿಶೀಲಿಸಬೇಕಿದೆ ಅಂತಾ ತಜ್ಱರು ಹೇಳಿದ್ದಾರೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?