Featured
ತುಮಕೂರಿನಲ್ಲಿ 25 ಕೆ.ಎಸ್. ಆರ್. ಪಿ ಪೊಲೀಸರು, 5 ಜನ ಸಿವಿಲ್ ಪೊಲೀಸರಿಗೆ ಕೊರೊನಾ

ರೈಸಿಂಗ್ ಕನ್ನಡ :
ತುಮಕೂರು :
ನಗರದಲ್ಲಿ ಇಂದು ಒಂದೇ ದಿನ 69 ಪ್ರಕರಣಗಳು ವರದಿಯಾಗಿದ್ದು ಇವರಲ್ಲಿ ಬೆಂಗಳೂರಿನಿಂದ ಬಂದು ಕ್ವಾರೆಂಟೈನ್ ನಲ್ಲಿದ್ದ 25 ಜನ ಕೆ ಎಸ್ ಆರ್ ಪಿ ಪೊಲೀಸರು, 4 ಜನ ಸಿವಿಲ್ ಪೊಲೀಸರು ಸೇರಿದಂತೆ 29 ಜನ ಪೊಲೀಸರಿಗೆ ಇಂದು ಕೊರೊನಾ ಪಾಸಿಟಿವ್ ಬಂದಿದೆ.
ತುಮಕೂರು ನಗರದಲ್ಲಿ ಈವರೆಗೆ ಒಟ್ಟು ಸೊಂಕಿತರ ಸಂಖ್ಯೆ 153 ಕ್ಕೇ ಏರಿಕೆಯಾಗಿದೆ. ಒಂದೇ ದಿನ ಅತ್ಯಧಿಕ ಸಂಖ್ಯೆಯಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳು ಕಂಡು ಬಂದಿದ್ದು ನಗರದ ಜನತೆಯನ್ನ ಬೆಚ್ಚಿಬೀಳಿಸಿದೆ.
ಜಿಲ್ಲೆಯ 5 ಜನ ಸಿವಿಲ್ ಪೊಲೀಸರ ಪೈಕಿ ಕಳ್ಳಂ ಬೆಳ್ಳಾ 2, ಕುಣಿಗಲ್ 1, ತಿಪಟೂರು 1, ತುಮಕೂರು ಟೌನ್ 1 ಪ್ರಕರಣ ದಾಖಲಾಗಿದೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ ಕೊನಾ ವಂಶೀ ಕೃಷ್ಣ ತಿಳಿಸಿದ್ದಾರೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?