Featured
ರೇಷ್ಮೆ ನಗರಿ ರಾಮನಗರದಲ್ಲಿ ಯಶಸ್ವಿ ಲಾಕ್ಡೌನ್: ರಾಷ್ಟ್ರೀಯ ಹೆದ್ದಾರಿ ಖಾಲಿ ಖಾಲಿ

ರೈಸಿಂಗ್ ಕನ್ನಡ:
ರಾಮನಗರ:
ಎರಡನೇ ದಿನದ ಸಂಡ್ ಲಾಕ್ ಡೌನ್ ರೇಷ್ಮೆ ನಗರಿ ರಾಮನಗರದಲ್ಲಿ ಯಶಸ್ವಿಯಾಗಿದೆ. ಜಿಲ್ಲೆ ಕೊರೊನಾ ವಿರುದ್ಧದ ಹೋರಾಟಕ್ಕೆ ಸಾರ್ವಜನಿಕರು ಕೈ ಜೋಡಿಸಿದ್ದಾರೆ.
ಸರ್ಕಾರ ಸಂಡೇ ಮನೆಯಲ್ಲೇ ಇರುವಂತೆ ಕರೆ ನೀಡಿರುವ ಲಾಕ್ ಡೌನ್ಗೆ ಜಿಲ್ಲೆ ಸಂಪೂರ್ಣ ಸ್ಥಬ್ದಗೊಂಡಿದೆ. ಅಗತ್ಯ ಸೇವೆಗಳ ಓಡಾಟ ಹೊರತು ಯಾವುದೇ ಖಾಸಗಿ ವಾಹನಗಳ ಸಂಚಾರಕ್ಕೆ ಅವಕಾಶವಿಲ್ಲ.

ವಾಹನಗಳ ಓಡಾಟವಿಲ್ಲದೇ ಮೈಸೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಖಾಲಿ ಖಾಲಿಯಾಗಿದೆ. ಪ್ರತಿ ಭಾನುವಾರ ಸಾವಿರಾರು ವಾಹನಗಳು ಮೈಸೂರು ಕಡೆಗೆ ಸಂಚಾರ ಮಾಡುತ್ತಿದ್ದವು.
ಆದರೆ ಸಂಡೇ ಲಾಕ್ ಡೌನ್ ಹಿನ್ನೆಲೆ ಯಾವುದೇ ವಾಹನಗಳು ರಸ್ತೆಗಿಳಿಲಿಲ್ಲ. ಮತ್ತೊಂದೆಡೆ ಜಿಲ್ಲೆಯಲ್ಲಿಯೇ ಮಾಗಡಿ ತಾಲೂಕು ಹೆಚ್ಚು ಕೊರೊನಾ ಪಾಸಿಟಿವ್ ಪ್ರಕರಣ ಹಿನ್ನಲೆಯಲ್ಲಿ ನಾಳೆಯಿಂದ ಒಂದು ವಾರಗಳ ಕಾಲ ಲಾಕ್ ಡೌನ್ ಆಗಿರಲಿದೆ.
You may like

ದೆಹಲಿ ಮಾದರಿ ಲಾಕ್ ಆಗುತ್ತಾ ಬೆಂಗಳೂರು.? ಯಾಕೆ..? ಏನಾಗ್ತಿದೆ ಬೆಂಗಳೂರಲ್ಲಿ.?

ದಾವಣಗೆರೆ ಕೆಎಸ್ಆರ್ಟಿಸಿ ಸಿಬ್ಬಂದಿಗಳಿಗೆ ಉಚಿತ ಮಾಸ್ಕ್ ವಿತರಣೆ

ಕೊರೊನಾ ದಾಖಲೆ: 10,145 ಹೊಸ ಕೇಸ್: ಬೆಂಗಳೂರಿನಲ್ಲಿ 4,340 ನಂಬರ್

ಕೊರೊನಾ ಆರ್ಭಟ: ಲಕ್ಷಕ್ಕಿಂತಲೂ ಹೆಚ್ಚು ಸಾವು: ಮೂರನೇ ಸ್ಥಾನ ಪಡೆದ ಭಾರತ

ಇಳಿಕೆ ಕಂಡ ಕೊರೊನಾ: 81,484 ಹೊಸ ಕೇಸ್, 1,095 ಬಲಿ

ಕೊರೊನಾ ಆರ್ಭಟ: 86,821 ಹೊಸ ಕೇಸ್: 63 ಲಕ್ಷ ದಾಟಿದ ಸೋಂಕಿತರ ನಂಬರ್

















