Featured
ಮುಖ್ಯಮಂತ್ರಿಗಳೇ ಈಗ ಕ್ವಾರಂಟೈನ್ ಆಗ್ಬೇಕಾ? – ಗೃಹ ಕಚೇರಿ ಕೃಷ್ಣಾದಲ್ಲೇ ನಾಲ್ವರಿಗೆ ಪಾಸಿಟಿವ್..!
![](https://risingkannada.com/wp-content/uploads/2020/06/BL05POLYEDDY.jpg)
ರೈಸಿಂಗ್ ಕನ್ನಡ :
ಬೆಂಗಳೂರು :
ವಿಶ್ವವನ್ನೇ ಕಾಡುತ್ತಿರೋ ಕೊರೊನಾ ಇದೀಗ ನೇರವಾಗಿ ಸಿಎಂ ಗೃಹ ಕಚೇರಿಗೆ ಎಂಟ್ರಿಕೊಟ್ಟಿದೆ. ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ನಾಲ್ವರಲ್ಲಿ ಸೋಂಕು ದೃಢಪಟ್ಟಿದೆ. ಇದ್ರಲ್ಲಿ ಒಬ್ಬರು ಮಹಿಳಾ ಕಾನ್ಸ್‌ಟೇಬಲ್, ಅಗ್ನಿಶಾಮಕ ಸಿಬ್ಬಂದಿ, ಎಆರ್‌ಎಸ್‌ಐ ಒಬ್ಬರು ಹಾಗೂ ಒಬ್ಬ ಎಲೆಕ್ಟ್ರೀಷಿಯನ್‌ಗೆ ಸೋಂಕು ಕಾಣಿಸಿಕೊಂಡಿದೆ.
![](https://risingkannada.com/wp-content/uploads/2020/06/rising-kannada-add-6.png)
ಈಗಾಗಲೇ ಸಚಿವ ಡಾ. ಸುಧಾಕರ್ ಕುಟುಂಬದಲ್ಲಿ ಕೊರೊನಾ ಕಾಣಿಸಿಕೊಂಡಿದ್ದು, ಇದೀಗ ನೇರವಾಗಿ ಸಿಎಂ ಗೃಹ ಕಚೇರಿಗೆ ಎಂಟ್ರಿಕೊಟ್ಟಿರೋದ್ರಿಂದ ಆತಂಕ ಹೆಚ್ಚಾಗಿದೆ. ದ್ವಿತೀಯ ಹಾಗೂ ತೃತೀಯ ಸಂಪರ್ಕ ಅನ್ನೋ ರೀತಿಯಲ್ಲಿ ಎಷ್ಟು ಜನರನ್ನ ಕ್ವಾರಂಟೈನ್ ಮಾಡಬೇಕು ಅನ್ನೋದೆ ಸದ್ಯದ ಗೊಂದಲ. ನಿಜಕ್ಕೂ ಸರ್ಕಾರಕ್ಕೆ ಆತಂಕ ಹೆಚ್ಚಾಗಿದ್ದು, ಸ್ವತಃ ಸಿಎಂ ಬಿ.ಎಸ್ ಯಡಿಯೂರಪ್ಪನವರೇ ಕ್ವಾರಂಟೈನ್‌ನಲ್ಲಿ ಇರಬೇಕಾ ಅನ್ನೋ ಪ್ರಶ್ನೆ ಮೂಡಿದೆ.
![](https://risingkannada.com/wp-content/uploads/2020/04/RISING-KANNADA-logo-150px.jpg)
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?