Featured
ಸಂಡೇ ಲಾಕ್ಡೌನ್ಗೆ ರಾಯಚೂರಿನಲ್ಲಿ ನೀರಾಸ ಪ್ರತಿಕ್ರಿಯೆ: ಸೋಂಕಿನ ಭೀತಿಗೆ ಡೋಂಟ್ ಕೇರ್
![](https://risingkannada.com/wp-content/uploads/2020/07/raichur-1206-1.jpg)
ರೈಸಿಂಗ್ ಕನ್ನಡ :
ರಾಯಚೂರು :
ಲಾಕ್ ಡೌನ್ ರಾಯಚೂರಿನಲ್ಲಿ ನೀರಾಸ ಪ್ರತಿಕ್ರಿಯೆ ವ್ಯಕ್ತವಾಗಿದೆ.ದಿನೇ ದಿನೇ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದರೂ ರಾಯಚೂರು ಜನ ಬುದ್ಧಿ ಕಲಿತಿಲ್ಲ.
![](https://risingkannada.com/wp-content/uploads/2020/07/raichur-1206-3.jpg)
ಮಾಸ್ಕ್, ಸಾಮಾಜಿಕ ಅಂತರ ಕಾಪಾಡದೇ ಒಡಾಡುತ್ತಿದ್ದಾರೆ. ಮಾಂಸ, ರೇಷನ್ ಅಂಗಡಿ ಮುಂದೆ ಗುಂಪು ಗುಂಪಾಗಿ ನಿಂತು ಖರೀದಿಮಾಡಿದರು.
ಪೊಲೀಸರ ಮಾತಿಗೆ ಜಿಲ್ಲೆಯ ಜನ ಕಿವಿಗೊಡುತ್ತಿಲ್ಲ. ಜನ ಜೀವನ ಎಂದಿನಂತೆ ಇದ್ದು ಕೊರೊನಾ ಸೋಂಕು ಹರಡುವ ಸಾಧ್ಯತೆ ಬಗ್ಗೆ ಆತಂಕ ಮೂಡಿಸಿದೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?