Featured
ರಾಯಚೂರಿನಲ್ಲಿ ಒಂದೇ ದಿನ 41 ಪ್ರಕರಣ ಪಾಸಿಟಿವ್ : ಆತಂಕ ಹುಟ್ಟಿಸಿದ ಆರೋಗ್ಯ ಇಲಾಖೆ ವರದಿ

ರೈಸಿಂಗ್ ಕನ್ನಡ :
ರಾಯಚೂರು :
ಇಂದಿನ ಆರೋಗ್ಯ ಇಲಾಖೆಯ ವರದಿ ಜಿಲ್ಲೆಯ ಜನರನ್ನ ಭಯಬಿತರನ್ನಾಗಿಸಿದೆ. ಇಲಾಖೆ ವರದಿ ಪ್ರಕಾರ 41 ಕೂರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು ಅನ್ಯ ಜಿಲ್ಲೆ ರಾಜ್ಯದಿಂದ ಹಿಂದುರುಗಿದವರಿಗಿಂತ ಸಂಪರ್ಕಿತರಲ್ಲೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಇದರಿಂದ ಇಲ್ಲಿಯಿಲ್ಲಿ ಈವರೆಗೆ ಕೊರೋನಾ ಸೊಂಕಿತರ ಸಂಖ್ಯೆ 559 ಕ್ಕೆ ಏರಿಕೆಯಾದದಂತಾಗಿದೆ.
ರಾಯಚೂರು ಜಿಲ್ಲೆಯಾದ್ಯಂತ ಇಂದು ಬಂದಿರುವ ಪ್ರಕರಣಗಳಿದ ಜನ ಮತಗತಷ್ಟು ಆತಂಕಕ್ಕೆ ಒಳಗಾಗಿದ್ದಾರೆ. ಜಿಲ್ಲೆಯಲ್ಲಿನ ವರದಿ ಪ್ರಕಾರ Raichur – 6, Manvi – 17, Sindhanur – 16 Lingasugur Tq -2 ಪ್ತಕರಣಗಳು ದೃಢವಾಗಿದೆ. ಜೊತೆಗೆ ಜಿಲ್ಲೆಯಲ್ಲಿ ಈ ವರೆಗೂ Raichur Tq – 117, Devadurga Tq – 338, Lingasugur – 33, Manvi – 39, Sindhanur – 32 ದೃಢವಾಗುವ ಮೂಲಕ ಸೋಂಕಿತರ ಸಂಖ್ಯೆ 559 ಕ್ಕೆ ಏರಿದಂತಾಗಿದೆ.
ಒಂದೆ ದಿನ ಸಿಂಧನೂರು ನಗರ ಸೇರಿದಂತೆ ತಾಲೂಕಿನಾದ್ಯಂದ ಒಂದೇ ದಿನ 16 ಪಾಸಿಟಿವ್ ಪ್ರಕರಣ ಬಂದಿದ್ದು, ಅದೂ ನಗರ ಪ್ರದೇಶದಲ್ಲೇ 11 ಪ್ರಕರಣಗಳು ದೃಢವಾಗಿದ್ದ ಭಾರಿ ಆತಂಕಕ್ಕೆ ಕಾರಣವಾಗಿದೆ.
You may like

ಕರ್ನಾಟಕದಲ್ಲಿ ಕೆಆರ್ ಕೆ ಸಂಸ್ಥೆಯಿಂದ ಪ್ರಭಾಸ್ ಆದಿಪುರುಷ್ ಬಿಡುಗಡೆ

ದೆಹಲಿ ಮಾದರಿ ಲಾಕ್ ಆಗುತ್ತಾ ಬೆಂಗಳೂರು.? ಯಾಕೆ..? ಏನಾಗ್ತಿದೆ ಬೆಂಗಳೂರಲ್ಲಿ.?

ಸಿಎಂ ಬಸವರಾಜ್ ಬೊಮ್ಮಾಯಿಗೆ ಕೊರೋನಾ ಪಾಸಿಟಿವ್

ದಾವಣಗೆರೆ ಕೆಎಸ್ಆರ್ಟಿಸಿ ಸಿಬ್ಬಂದಿಗಳಿಗೆ ಉಚಿತ ಮಾಸ್ಕ್ ವಿತರಣೆ

ಕೊರೊನಾ ದಾಖಲೆ: 10,145 ಹೊಸ ಕೇಸ್: ಬೆಂಗಳೂರಿನಲ್ಲಿ 4,340 ನಂಬರ್

ಕೊರೊನಾ ಆರ್ಭಟ: ಲಕ್ಷಕ್ಕಿಂತಲೂ ಹೆಚ್ಚು ಸಾವು: ಮೂರನೇ ಸ್ಥಾನ ಪಡೆದ ಭಾರತ



















