Featured
ಮಾನವನ ಜೊತೆ ಕೊರೊನಾ ಎಷ್ಟು ದಿನ ಇರುತ್ತೆ ಗೊತ್ತಾ: ಯುಕೆ ವೈದ್ಯರು ಹೇಳಿದ್ದೇನು ?
![](https://risingkannada.com/wp-content/uploads/2020/07/coronavirus-4833616_640-1.jpg)
ರೈಸಿಂಗ್ ಕನ್ನಡ :
ನ್ಯೂಸ್ ಡೆಸ್ಕ್ :
ಮಹಾಮಾರಿ ಕೊರೊನಾ ವಿರುದ್ಧ ಲಸಿಕೆ ಕಂಡು ಹಿಡಿದು ಇಡೀ ಜಗತ್ತು ನಿಟ್ಟುಸಿರು ಬಿಡುತ್ತಿರುವಾಗಲೇ ಮನುಷ್ಯನ ಕಿಲ್ಲರ್ ಕೊರೊನಾ ಇನ್ನು ದಶಕಗಳ ಕಾಲ ಜೊತೆ ಇರುತ್ತೆ ಎಂದು ಸುದ್ದಿಯೊಂದು ಇಂಗ್ಲೆಂಡ್ ವೈದ್ಯರೇ ಹೇಳಿದ್ದಾರೆ.
ಹೆಮ್ಮಾರಿ ಕೊರೊನಾ ಇಡೀ ಜಗತ್ತಿಗೆ ದೊಡ್ಡ ಹಾನಿಯನ್ನ ಮಾಡಿದೆ. ಕೋವಿಡ್ 19 ಯಾವಾಗ ತೊಲಗುತ್ತೆ ಅನ್ನೋದು ಯಾರಿಗೂ ಗೊತ್ತಿಲ್ಲ.
ವೈದ್ಯರ ಪ್ರಕಾರ ಕೊರೊನಾ ಈಗ ಸಾಮಾನ್ಯ ರೋಗದಂತಾಗಿದೆ. ಪ್ರತಿಷ್ಠಿತ ಆಕ್ಸ್ಫರ್ಡ್ ವಿಶ್ವವಿದ್ಯಾನಿಲಯದ ಪ್ರೊಫೆಸರ್ ಬೆಲ್ ಪ್ರಕಾರ ಸಾಕಷ್ಟು ಸಂಶೋಧನೆ ಮತ್ತು ಜಾಗತಿಕ ಸಹಕಾರದ ಹೊರತಾಗಿಯೂ ಕೋವಿಡ್ 19 ನಿರ್ನಾಮ ಆಗುತ್ತದೆ ಎಂದು ನಾನು ನಂಬುವುದಿಲ್ಲ ಎಂದಿದ್ದಾರೆ. ದೀರ್ಘ ಕಾಲ ಲಸಿಕೆ
![](https://risingkannada.com/wp-content/uploads/2020/07/vaccine-covid-660-3-1.jpg)
ಪರಿಣಾಮ ಬೀರುತ್ತದೆ. ಹೀಗಾಗಿ ಲಸಿಕೆಗಳ ಸರಪಳಿಯೊಂದಿಗೆ ಜೀವಿಸಬೇಕಾಗುತ್ತದೆ. ಹೆಚ್ಚು ಖಾಯಿಲೆಗಳಿಂದ ಹೆಚ್ಚು ಲಸಿಕೆ ಬರುತ್ತದೆ.
ಕೊರೊನಾವನ್ನ ಪೊಲಿಯೊ ಜೊತೆ ಹೋಲಿಸುವುದಾದರೆ ಕೊರೊನಾ ಈಗ ಸಾಮಾನ್ಯ ಖಾಯಿಲೆಯಾಗಿದೆ. ಪೊಲಿಯೊ ರೀತಿಯಲ್ಲೆ ಲಸಿಕೆ ಕಂಡು ಹಿಡಿಯಬೇಕಿದೆ. ಪೊಲಿಯೊ ವಿರುದ್ಧ ಮಾನಷ್ಯರು ಹೋರಾಡಿದ್ದರಿಂದ ಸಾಕಷ್ಟು ಲಸಿಕೆಗಳು ಉತ್ಪಾದನೆಯಾದವು.
ಪೊಲಿಯೊವನ್ನ ಹೋಗಲಾಡಿಸಲು 15 ವರ್ಷ ಬೇಕಾಯಿತು. ಆದರು ನಮಗೆ ಕಷ್ಟಪಡುತ್ತಿದ್ದೇವೆ. ಹೀಗಾಗಿ ಕೊರೊನಾ ಬಂದು ಮತ್ತು ಹೋಗುತ್ತಾ ಇರುತ್ತೆ. ಬೇಸಿಗೆಯಲ್ಲಿ ಇನ್ನುಷ್ಟು ವೈರಸ್ ಬಂದರೆ ಅಚ್ಚರಿ ಪಡಬೇಕಿಲ್ಲ ಎಂದು ವೈದ್ಯರು ಹೇಳಿದ್ದಾರೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?