ರೈಸಿಂಗ್ ಕನ್ನಡ :
ತುಮಕೂರು:
ನಗರದಲ್ಲಿ ಇಂದು ಕೊರೊನಾ ಮರಣ ಮೃದಂಗ ಬಾರಿಸಿದ್ದು ಐವರು ಸಾವನ್ನಪ್ಪಿದ್ದಾರೆ.
ವಾಲ್ಮೀಕಿ ನಗರದ 45 ವರ್ಷದ ವ್ಯಕ್ತಿ, ಬಾರ್ ಲೈನ್ ರಸ್ತೆಯ 26 ವರ್ಷದ ಮಹಿಳೆ, ಮೇಳೆಕೋಟೆಯ 65 ವರ್ಷದ ಮಹಿಳೆ, ಎಸ್ಐಟಿ ಬಡಾವಣೆಯ 64 ವರ್ಷದ ವ್ಯಕ್ತಿ, ಮೇಳೆಕೋಟೆಯ 65 ವರ್ಷದ ಮಹಿಳೆ ಮೃತ ದುರ್ದೈವಿಗಳು.ಇಂದು 67 ಹೊಸ ಪ್ರಕರಣಗಳು ದಾಖಲಾಗಿವೆ.
ತುಮಕೂರು ನಗರದಲ್ಲಿ 26, ಶಿರಾ4, ಕುಣಿಗಲ್ 5, ಪಾವಗಡ 6, ಗುಬ್ಬಿ 9, ತಿಪಟೂರು 2, ಮಧುಗಿರಿ 7, ಕೊರಟಗೆರೆ1, ತುರುವೇಕೆರೆ 5, ಚಿಕ್ಕನಾಯಕನಹಳ್ಳಿ 2, ಇಂದು ಒಂದೇ ದಿನ 50 ಮಹಿಳೆಯರಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 931 ಏರಿಕೆಯಾಗಿದೆ 408 ಸಕ್ರಿಯ ಪ್ರಕರಣಗಳಿವೆ. ಇಂದು ಮೂವರು ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಇನ್ನು ಸಾವಿನ ಸಂಖ್ಯೆ 35ಕ್ಕೆ ಏರಿಕೆಯಾಗಿದೆ. 12 ಜನ ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲಾ ಆರೋಗ್ಯ ಇಲಾಖೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು ಡಿಎಚ್ಒ ನಾಗೇಂದ್ರಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕರ್ನಾಟಕದಲ್ಲಿ ಕೆಆರ್ ಕೆ ಸಂಸ್ಥೆಯಿಂದ ಪ್ರಭಾಸ್ ಆದಿಪುರುಷ್ ಬಿಡುಗಡೆ
ಕರ್ನಾಟಕದಲ್ಲಿ ಒಂದೇ ದಿನ 21,390 ಕೊರೋನಾ.! ಲಾಕ್ಡೌನ್ ಫಿಕ್ಸಾ.?
ಸಿಎಂ ಬೊಮ್ಮಾಯಿ ಸೇರಿ ಸಂಪುಟದ ಐವರಿಗೆ ಕೊರೋನಾ ಶಾಕ್..!
ದೆಹಲಿ ಮಾದರಿ ಲಾಕ್ ಆಗುತ್ತಾ ಬೆಂಗಳೂರು.? ಯಾಕೆ..? ಏನಾಗ್ತಿದೆ ಬೆಂಗಳೂರಲ್ಲಿ.?
ಸಿಎಂ ಬಸವರಾಜ್ ಬೊಮ್ಮಾಯಿಗೆ ಕೊರೋನಾ ಪಾಸಿಟಿವ್
3 ತಿಂಗಳ ಬಳಿಕ ರಾಜ್ಯದಲ್ಲಿ ಕೊರೋನಾ ಭಾರೀ ಏರಿಕೆ : ಇದೇನಾ 3ನೇ ಅಲೆ.?