Featured
ಮಾಸ್ಕ್ ಆರೋಗ್ಯಕ್ಕೋ, ಶೋಕಿಗೋ..? – ಚಿನ್ನದ ಮಾಸ್ಕ್ ಧರಿಸಿದ ಮಹಾರಾಷ್ಟ್ರಾ ಭೂಪ..!
ರೈಸಿಂಗ್ ಕನ್ನಡ :
ವೆಬ್ ಡೆಸ್ಕ್ :
ಮಹಾಮಾರಿ ಕೊರೊನಾದಿಂದ ತಪ್ಪಿಸಿಕೊಳ್ಳಲು ಜನ ಮಾಸ್ಕ್, ದುಪ್ಪಟಾ ಮತ್ತು ವೇಲ್ಗಳನ್ನ ಬಳಸುತ್ತಿರುವುದು ನಿಮಗೆ ಗೊತ್ತಿರುವ ವಿಚಾರ.ಹೆಮ್ಮಾರಿಯಿಂದ ತಪ್ಪಿಸಿಕೊಳ್ಳಲು ಸಾರ್ವಜನಿಕರು ಮಾಡುತ್ತಿರುವ ಸರ್ಕಸ್ ಒಂದಾ ಎರಡಾ ? ಹೀಗಿರುವಾಗ ಮಹಾರಾಷ್ಟ್ರದ ವ್ಯಕ್ತಿ ಓರ್ವ ಚಿನ್ನದ ಮಾಸ್ಕ್ ಧರಿಸಿ ಈಗ ಎಲ್ಲರ ಕೇಂದ್ರ ಬಿಂದುವಾಗಿದ್ದಾರೆ.
ಪುಣೆಯ ನಗರದ ಪಿಂಪರಿ- ಚಿಂಚವಾಡದ ವ್ಯಾಪಾರಿ ಶಂಕರ್ ಕುರಾಡೆ ಚಿನ್ನದ ಮಾಸ್ಕ್ ಧರಿಸಿದ್ದಾರೆ. ಚಿನ್ನದ ಬಗ್ಗೆ ಆಸಕ್ತಿ ಹೊಂದಿರುವ ಶಂಕರ್ ತೆಳುವಾದ ಪದರ ಹೊಂದಿರುವ ಈ ಮಾಸ್ಕ್ ಐದು ರಂಧ್ರಗಳನ್ನ ಹೊಂದಿದೆ. ಇದರ ಬೆಲೆ 2.89 ಲಕ್ಷ ರೂಪಾಯಿ ಆಗಿದೆ.
ತುಂಬ ಸರಳವಾಗಿರುವ ಈ ಮಾಸ್ಕ್ ಉಸಿರಾಟದ ತೊಂದರೆ ಇಲ್ಲ. ಈ ಚಿನ್ನದ ಮಾಸ್ಕ್ ನನ್ನ ರಕ್ಷಿಸುತ್ತದೆ ಎಂಬುದರ ಬಗ್ಗೆ ನನಗೆ ಗೊತ್ತಾಗಿಲ್ಲ ಎಂದಿದ್ದಾರೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?