ರೈಸಿಂಗ್ ಕನ್ನಡ :
ಜಿನಿವಾ :
ಜಗತ್ತನ್ನೇ ಬೆಚ್ಚಿ ಬೀಳಿಸಿರುವ ಚೀನಾದ ಕೊರೊನಾ ವೈರಸ್ ಹಾವಳಿ ಸುದೀರ್ಘ ಸಮಯದವರೆಗೆ ಇರಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ. ಕೊರೊನ ಮಹಾಮಾರಿಯ ಕುರಿತ ವಿಶ್ವ ಆರೋಗ್ಯ ಸಂಸ್ಥೆ 4ನೇ ಸಭೆಯಲ್ಲಿ ಈ ಎಚ್ಚರಿಕೆ ನೀಡಿದೆ.
ಕಳೆದ ಜನವರಿಯಲ್ಲಿ ಅಂತಾರಾಷ್ಟ್ರೀಯ ತುರ್ತು ಆರೋಗ್ಯ ಪರಿಸ್ಥಿತಿ ಎಂದು ಘೋಷಣೆ ಮಾಡಿತ್ತು. ವಿಶ್ವ ಆರೋಗ್ಯ ಸಂಸ್ಥೆ ಕೊರೊನಾ ಕುರಿತು ಇಲ್ಲಿಯ ವರೆಗೆ ಮೂರು ಸಭೆ ನಡೆಸಿತ್ತು. ಈಗ ನಾಲ್ಕನೇ ತುರ್ತು ಸಮಿತಿ ಸಭೆ ನಡೆಸಿ ಕೋವಿಡ್-19 ನಿಂದಾಗಿ ಜಾಗತಿಕ ಅಪಾಯ ಸಾಧ್ಯತೆ ಗರಿಷ್ಠಮಟ್ಟದಲ್ಲೇ ಇದೆ ಎಂದು ಹೇಳಿದೆ.
ಈ ಸಾಂಕ್ರಾಮಿಕ ರೋಗ ಸುದೀರ್ಘ ಕಾಲದವರಗೆ ಇರುವ ನಿರೀಕ್ಷೆಗಳಿದ್ದು, ದೇಶಗಳ ಸಾಮಾಜಿಕ, ಆರ್ಥಿಕ ಮೇಲೆ ಒತ್ತಡ ಬಿರುವ ಸಾಧ್ಯತೆಗಳಿವೆ ಎಂದು ತಿಳಿಸಿದೆ.
ಕಳೆದ ಡಿಸೆಂಬರ್ನಲ್ಲಿ ಚೀನಾದ ವುಹಾನ್ ನಲ್ಲಿ ಪ್ರಾರಂಭವಾದ ಕೊರೊನಾ ಮಹಾಮಾರಿ 6.80 ಲಕ್ಷ ಜನರನ್ನು ಬಲಿ ಪಡೆದಿದ್ದು, 1.76 ಕೋಟಿ ಜನರಿಗೆ ಸೋಂಕು ತಗುಲಿದೆ.
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?