Featured
ಜಗತ್ತಿನಾದ್ಯಂತ ಕೊರೊನಾ ಕ್ರೂರ ಅಟ್ಟಹಾಸ : 5,23,613 ಮಂದಿ ಬಲಿ :ಇಡೀ ವಿಶ್ವಾದ್ಯಂತ 1.11ಕೋಟಿ ಸೋಂಕಿತರು

ರೈಸಿಂಗ್ ಕನ್ನಡ: ನ್ಯೂಸ್ ಡೆಸ್ಕ್
ಹೆಮ್ಮಾರಿ ಕೊರೊನಾಗೆ ಜಗತ್ತಿನಾದ್ಯಂತ ತನ್ನ ಕ್ರೂರ ಅಟ್ಟಹಾಸವನ್ನ ಮೆರೆಯುತ್ತಿದ್ದು ಸೋಂಕಿಗೆ ಒಳಗಾದವರ ಸಂಖ್ಯೆ 11,190,678ಕ್ಕೆ ಏರಿಕೆಯಾಗಿದೆ ಎಂದು ಜಿನಿವಾದ ಹಾಪ್ಕಿನ್ಸ್ ವಿಶ್ವವಿದ್ಯಾಲಯ ಮಾಹಿತಿ ನೀಡಿದೆ.
ಬಹುತೇಕ ಎಲ್ಲಾ ರಾಷ್ಟ್ರಗಳನ್ನ ಕಾಡುತ್ತಿರುವ ಕಿಲ್ಲರ್ ವೈರಸ್ಗೆ ಇದುವರೆಗೆ 5,23, 613 ಮಂದಿ ಬಲಿಯಾಗಿದ್ದಾರೆ ಎಂದು ಹೇಳಿದೆ.
ಇಡೀ ವಿಶ್ವಾದ್ಯಂತ 11,190,678 ಜನ ಸೋಂಕಿತರ ಪೈಕಿ ಈವರೆಗೂ 6,297,610 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದು 4,363,955 ಮಂದಿ ಇನ್ನು ಸೋಂಕಿನಿಂದ ಹೊರ ಬಂದಿಲ್ಲ ಎಂದು ವರದಿ ನೀಡಿದೆ.
ದೊಡ್ಡಣ್ಣ ಅಮೇರಿಕಾದಲ್ಲೇ 129,275 ಮಂದಿ ಸಾವನಪ್ಪಿದ್ರೆ, ಬ್ರೆಜಿಲ್ನಲ್ಲಿ 1496,858 ಸೋಂಕಿತರ ಸಂಖ್ಯೆ ತಲುಪಿದೆ. ಬ್ರೆಜಿಲ್ನಲ್ಲಿ 1,496,858 ಸೋಂಕಿತರಿದ್ದು ಇದುವರೆಗೂ 61,884 ಮಂದಿ ಸಾವನಪ್ಪಿದ್ದಾರೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?