Featured
ಕಾಂಡೋಮ್ ಬಗ್ಗೆ ನಾಚಿಕೆ ಬೇಡ.. ಖರೀದಿಗೆ ಮುನ್ನ ಇವುಗಳನ್ನು ಪರೀಕ್ಷಿಸಿ..!

ಭಾರತೀಯರಲ್ಲಿ ಕಾಂಡೋಮ್ ಅಂದ್ರೆ ಒಂಥಾರಾ ಬೇರೆಯದ್ದೇ ಭಾವ. ಕಾಂಡೋಮ್ ಬಳಸುವುದನ್ನು ಓಪನ್ ಆಗಿ ಹೇಳುವುದು ದೂರದ ಮಾತು. ಆದ್ರೆ ಅದನ್ನು ಖರೀದಿ ಮಾಡುವಾಗಲೂ ನಾಚಿಕೆ ಆಗುವುದು ಸತ್ಯ. ಆದ್ರೆ ಕಾಂಡೋಮ್ಗಳ ಬಳಗೆ ವೇಳೆ ಅನೇಕ ವಿಷಯ ಗಮನದಲ್ಲಿರಬೇಕು.
ಕಾಂಡೋಮ್ಗಳಿಗೆ Expire ಡೇಟ್ ಇರುತ್ತದೆ. ಅವಧಿ ಮುಗಿದ ಕಾಂಡೋಮ್ಗಳಿಂದ ಅಲರ್ಜಿ ಉಂಟಾಗಬಹುದು. ಕಾಂಡೋಮ್ ಪ್ಯಾಕೇಟ್ ಅಥವಾ ಬಾಕ್ಸ್ನಲ್ಲಿ ಅದರ Expire ಡೇಟ್ಗಳನ್ನು ಹಾಕಿರಲಾಗುತ್ತದೆ.
ಸಿಂಥಿಟೆಕ್ ವಸ್ತುಗಳಿಂದ ಮಾಡಿದ ಕಾಂಡೋಮ್‌ಗಳು ದೀರ್ಘಾವಧಿಯ ಬಳಕೆಗೆ ಯೋಗ್ಯವಾಗಿರುತ್ತವೆ. ಸಾಮಾನ್ಯವಾಗಿ ಇಂತಹ ಕಾಂಡೋಮ್ಗಳಿಗೆ 5 ವರ್ಷ ಎಕ್ಸ್ಪೈರಿ ಡೇಟ್ ನೀಡಲಾಗಿರುತ್ತದೆ.
ಕಾಂಡೋಮ್ ತಯಾರಿಕೆಯಲ್ಲಿ ಸ್ಪರ್ಮ್ಸೈಡ್ ರಾಸಾಯನಿಕವನ್ನು ಬಳಸಿದರೆ, ಅದರ ಶೆಲ್ಫ್ ಲೈಫ್ ಕಡಿಮೆಯಾಗುತ್ತದೆ.
ಕಾಂಡೋಮ್ ಅನ್ನು ಪರ್ಸ್, ಪಾಕೆಟ್, ವ್ಯಾಲೆಟ್ನಲ್ಲಿ ಇರಿಸಿದರೆ, ಹಾನಿಯಾಗುವ ಅಪಾಯವಿದೆ. ಅಲ್ಲದೆ, ಹೆಚ್ಚಿನ ಶಾಖ ಮತ್ತು ತೇವಾಂಶದಲ್ಲಿ, ಅದರ ಗುಣಮಟ್ಟದ ಮೇಲೂ ಪರಿಣಾಮ ಬೀರುತ್ತದೆ.
ಡೇಟ್ ಮುಗಿದ ಕಾಂಡೋಮ್ಗಳನ್ನು ಬಳಸುವುದು ಉಚಿತವಲ್ಲ. ಅವುಗಳು ಹರಿದು ಹೋಗಬಹುದು ಅಥವಾ ಲೈಂಗಿಕ ಕಾಯಿಲೆಗಳ ಅಪಾಯ ಕೂಡ ಇದೆ. ಹೀಗಾಗಿ ಕಾಂಡೋಮ್ ಖರೀದಿ ವೇಳೆ ನಾಚಿಕೆ ಬಿಟ್ಟು ಎಲ್ಲವನ್ನೂ ಪರೀಕ್ಷೆ ಮಾಡಿ..!
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?