Featured
ಮನೆಯಲ್ಲೇ ಕೆಮ್ಮು ನೆಗಡಿ ನಿವಾರಣೆ ಮಾಡುವ ವಿಧಾನ ಹೇಗೆ ಗೊತ್ತಾ..?
![](https://risingkannada.com/wp-content/uploads/2019/09/cold-01.jpg)
ರೈಸಿಂಗ್ ಕನ್ನಡ / ಹೆಲ್ತ್ : ಸಾಮಾನ್ಯವಾಗಿ ಎಲ್ಲರಿಗೂ ಕೆಮ್ಮು, ನೆಗಡಿ ಬರುವುದು ಸಹಜ. ಆದರೆ ಕೆಮ್ಮು, ನೆಗಡಿಗೆ ಎಷ್ಟು ಬಾರಿ ಮಾತ್ರೆಗಳನ್ನು ನುಂಗಿದರು ಕಡಿಮೆಯಾಗುವುದಿಲ್ಲ. ಅಂತಹ ಸಮಯದಲ್ಲಿ ಮನೆಯಲ್ಲಿರುವ ಪದಾರ್ಥಗಳನ್ನೇ ಉಪಯೋಗಿಸಿಕೊಂಡ್ರೆ, ಕೆಮ್ಮು ,ನೆಗಡಿ ಮಾಯವಾಗುತ್ತದೆ.
ತುಳಸಿ ಗಿಡ : ತುಳಸಿ ಎಲೆ ಅಥವಾ ತುಳಸಿ ರಸವನ್ನು ಪ್ರತಿದಿನ ಬೆಳಗ್ಗೆ ಸೇವಿಸಬೇಕು.
ಶುಂಠಿ : ಶುಂಠಿಯನ್ನು ಬಿಸಿ ನೀರಿಗೆ ಹಾಕಿ ಬೇಯಿಸಿ ಆ ನೀರನ್ನು ಕುಡಿಯಬೇಕು. ಬೇಯಿಸಿದ ಶುಂಠಿಯನ್ನು ಅಗಿದು ನುಂಗಬೇಕು.
ಅರಿಶಿನ : ಪ್ರತಿದಿನ ರಾತ್ರಿ ಮಲಗುವ ಮುನ್ನ ಉಗುರು ಬೆಚ್ಚಗಿನ ನೀರಿಗೆ ಅರಿಶಿನ ಪುಡಿಯನ್ನು ಹಾಕಿ ಕುಡಿಯಬೇಕು.
![](https://risingkannada.com/wp-content/uploads/2019/09/ಅರಿಶಿನ-1.jpg)
ಕರ್ಪೂರ : ಕರ್ಪೂರವನ್ನು ಎಳ್ಳೆಣ್ಣೆಯೊಂದಿಗೆ ಬೆರೆಸಿ ತಲೆಗೆ, ಪಾದಗಳಿಗೆ ಮಸಾಜ್ ಮಾಡಬೇಕು.
ಮೆಣಸು : ಮೆಣಸಿನಿಂದ ಕಷಾಯ ಮಾಡಿ ಕುಡಿಯುವುದರಿಂದ ಬೇಗ ಜ್ವರ ಕಡಿಮೆಯಾಗುತ್ತದೆ.
ಬಿಸಿನೀರಿನಲ್ಲಿ ಅರಿಶಿನ ಮತ್ತು ಕರ್ಪೂರವನ್ನು ಹಾಕಿ ಹಬೆ ಹಿಡಿಯಬೇಕು .
ಈ ಎಲ್ಲಾ ರೀತಿಯ ವಿಧಾನಗಳನ್ನ ಅನುಸರಿಸಿದ್ರೆ, ನಿಮ್ಮ ನೆಗಡಿ, ಕೆಮ್ಮು ಮಾಯವಾಗೋದು ಗ್ಯಾರೆಂಟಿ. ಸೋ, ಮತ್ತೊಮ್ಮೆ ಯಾವಾಗಾದ್ರೂ, ನೆಗಡಿ, ಕೆಮ್ಮು ಬಂದ್ರೆ, ಮನೆ ಔಷಧಿಯನ್ನೇ ಬಳಸಿ, ಆರೋಗ್ಯವಾಗಿರಿ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?